Mini Washing Machine Offers on Amazon: ₹1500ಕ್ಕೆ ವಾಷಿಂಗ್ ಮೆಷಿನ್! Amazon ನಲ್ಲಿ ಸೂಪರ್ ಆಫರ್! | Mini Washing Machine Price Amazon Offer Rav

Mini Washing Machine Offers on Amazon: ₹1500ಕ್ಕೆ ವಾಷಿಂಗ್ ಮೆಷಿನ್! Amazon ನಲ್ಲಿ ಸೂಪರ್ ಆಫರ್! | Mini Washing Machine Price Amazon Offer Rav


ಮಿನಿ ವಾಷಿಂಗ್ ಮೆಷಿನ್ ವಿಥ್ ಡ್ರೈಯರ್: ಹಾಸ್ಟೆಲ್-ಪಿಜಿಗಳಲ್ಲಿ ಇರೋ ಮಕ್ಕಳಿಗೆ ಬಟ್ಟೆ ಒಗೆಯೋದು ದೊಡ್ಡ ಕೆಲಸ. ಅಮೆಜಾನ್‌ನಲ್ಲಿ ಸಿಗೋ ಈ ಮಿನಿ ವಾಷಿಂಗ್ ಮೆಷಿನ್‌ಗಳು ಕೆಲಸವನ್ನು ಸುಲಭ ಮಾಡುತ್ತವೆ.

ಹಾಸ್ಟೆಲ್‌ನಲ್ಲಿ ಇರೋ ಮಕ್ಕಳಿಗೆ ಬಟ್ಟೆ ಒಗೆಯೋದು ದೊಡ್ಡ ತಲೆನೋವು. ಇದು ಕಷ್ಟದ ಜೊತೆಗೆ ಸಮಯ ತೆಗೆದುಕೊಳ್ಳುವ ಕೆಲಸ. ಮೊದಲು ಮಾಡದಿದ್ದರೆ ಒಂಥರಾ ಟೆನ್ಶನ್ ಆಗುತ್ತೆ. ಆದರೆ ವಾಷಿಂಗ್ ಮೆಷಿನ್ ಇದ್ದರೆ ಕೆಲಸ ಸುಲಭ. ಈ ಸಮಸ್ಯೆಗೆ ದೊಡ್ಡ ಮೆಷಿನ್ ಬೇಡ, ಮಿನಿ ವಾಷಿಂಗ್ ಮೆಷಿನ್ ಸಾಕು. ಎಲ್ಲಿ ಬೇಕಾದರೂ ಇಡಬಹುದು, ವೈದ್ಯಾರ್ಥಿಗಳಿಗೆ ಒಳ್ಳೆಯ ಆಯ್ಕೆ. ಈಗ ಅಮೆಜಾನ್‌ನಲ್ಲಿ ಸೂಪರ್ ಆಫರ್‌ನಲ್ಲಿ ಸಿಗುತ್ತೆ. 

1) ಸೆಮಿ ಆಟೋಮ್ಯಾಟಿಕ್ ಫೋಲ್ಡಿಂಗ್ 10L ಸ್ಮಾಲ್ ಮಿನಿ ವಾಷಿಂಗ್ ಮೆಷಿನ್

ಈ ಮಿನಿ ವಾಷಿಂಗ್ ಮೆಷಿನ್ ಮಡಚಿ ಇಡಬಹುದು. ಬಳಸಿದ ನಂತರ ಎಲ್ಲಿ ಬೇಕಾದರೂ ಇಡಬಹುದು. ವಿದ್ಯುತ್ ಉಳಿಸುತ್ತದೆ, ಬಟ್ಟೆ ಒಣಗಿಸುತ್ತದೆ. 0.8 kg ತೂಕದ ಬಟ್ಟೆ ಒಗೆಯಬಹುದು. ಒಬ್ಬರಿಗೆ ಅಥವಾ ಇಬ್ಬರಿಗೆ ಒಳ್ಳೆಯದು. ಅಮೆಜಾನ್‌ನಲ್ಲಿ ₹1,499.

2) NIUXX ಮಿನಿ ವಾಷಿಂಗ್ ಮಷಿನ್ ವಿಶೇಷ ಏನು?

ಈ ಮಿನಿ ಮೆಷಿನ್‌ನ ಬೆಲೆ ₹1,599. 2 ಕೆಜಿ ಬಟ್ಟೆ ಒಗೆಯಬಹುದು. ಬಟ್ಟೆ ಒಣಗಿಸಬಹುದು. ಒಬ್ಬರೇ ಇದ್ದರೆ, ರೂಮ್ ಅಥವಾ ಫ್ಲ್ಯಾಟ್‌ನಲ್ಲಿ ಜಾಗ ಕಡಿಮೆ ಇದ್ದರೆ ಒಳ್ಳೆಯ ಆಯ್ಕೆ.

3) ಟೈಮಿಂಗ್ ಬೆಲ್ಟ್ ಇರುವ ಮಿನಿ ವಾಷಿಂಗ್ ಮೆಷಿನ್

ವಾಷಿಂಗ್ ಮೆಷಿನ್ ಬೇಡ ಅಂದ್ರೆ ಟೈಮಿಂಗ್ ಬೆಲ್ಟ್ ತಗೊಳ್ಳಿ. ಯಾವುದೇ ಬಕೆಟ್‌ನಲ್ಲಿ ಹಾಕಬಹುದು. ISI ಕಾಪರ್ ಮೋಟಾರ್ ಇದೆ. ಬಟ್ಟೆ ಚೆನ್ನಾಗಿ ಒಗೆಯುತ್ತದೆ. ಒಂದು ವರ್ಷದ ವಾರಂಟಿ ಇದೆ. ಅಮೆಜಾನ್‌ನಲ್ಲಿ ₹2,745.

4) DMR 3kg 2 ಸ್ಟಾರ್ ಪೋರ್ಟಬಲ್ ವಾಷಿಂಗ್ ಮೆಷಿನ್

ಬಜೆಟ್ ಸಮಸ್ಯೆ ಇಲ್ಲ ಅಂದ್ರೆ ₹4,999ಕ್ಕೆ ಇದನ್ನು ತಗೊಳ್ಳಿ. ಬಟ್ಟೆ ಒಗೆಯುವುದು ಮಾತ್ರ. ಬಟ್ಟೆ ಒಣಗಿಸುವುದಿಲ್ಲ. 3 ಕೆಜಿ ಬಟ್ಟೆ ಒಗೆಯಬಹುದು. ಒಂದು ವರ್ಷದ ವಾರಂಟಿ ಇದೆ. ಕೆಲಸ ಮಾಡ್ತಿದ್ರೆ ಇದನ್ನು ತಗೊಳ್ಳಬಹುದು.

ಮಿನಿ ವಾಷಿಂಗ್ ಮೆಷಿನ್ ಬೆಲೆ ಎಷ್ಟು?

ಆಟೋಮ್ಯಾಟಿಕ್ ಮತ್ತು ಸೆಮಿ ಆಟೋಮ್ಯಾಟಿಕ್ ಮೆಷಿನ್‌ಗಳಿಗಿಂತ ಇವು ತುಂಬಾ ಕಡಿಮೆ ಬೆಲೆ. ₹1000 ರಿಂದ ₹4000 ರವರೆಗೆ ಸಿಗುತ್ತವೆ.

ಮಿನಿ ವಾಷಿಂಗ್ ಮೆಷಿನ್ ಎಷ್ಟು ಕೆಜಿ?

ಮಿನಿ ವಾಷಿಂಗ್ ಮೆಷಿನ್ ಹೆಚ್ಚು ತೂಕ ಇರಲ್ಲ. ಸಾಮಾನ್ಯವಾಗಿ 3-6 ಕೆಜಿ ಇರುತ್ತವೆ. ತೂಕದ ಸಾಮರ್ಥ್ಯ ವಿಧದಿಂದ ವಿಧಕ್ಕೆ ಬೇರೆ ಇರುತ್ತದೆ.

ಮಿನಿ ವಾಷಿಂಗ್ ಮೆಷಿನ್ ಉಪಯುಕ್ತವೇ?

ಹೌದು. ಒಬ್ಬರೇ ಇದ್ದವರಿಗೆ, ಬಟ್ಟೆ ಒಗೆಯೋದು ಕಷ್ಟ ಅನ್ನೋರಿಗೆ ಒಳ್ಳೆಯದು. ಹೆಚ್ಚು ಜಾಗ ಬೇಕಾಗಿಲ್ಲ. ಎಲ್ಲಿ ಬೇಕಾದರೂ ಇಡಬಹುದು.



Source link

Leave a Reply

Your email address will not be published. Required fields are marked *