Husband Not Home? 5 Fun Things Wives Secretly Enjoy Doing! ಗಂಡ ಮತ್ತು ಹೆಂಡತಿ | Husband Not Home Wives Secret Fun Things Suh

Husband Not Home? 5 Fun Things Wives Secretly Enjoy Doing! ಗಂಡ ಮತ್ತು ಹೆಂಡತಿ | Husband Not Home Wives Secret Fun Things Suh


ಗಂಡ ಮನೆಯಲ್ಲಿ ಇಲ್ಲದಾಗ ಹೆಚ್ಚಿನ ಮಹಿಳೆಯರು ತಮ್ಮ ಸಮಯವನ್ನು ಫುಲ್ ಎಂಜಾಯ್ ಮಾಡುತ್ತಾರೆ ಎಂಬ ವಿಚಾರ ಇತ್ತೀಚಿನ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಗಂಡ-ಹೆಂಡತಿಯ ಸಂಬಂಧದಲ್ಲಿ ಸ್ನೇಹ ಮತ್ತು ಸಮರ್ಥನೆ ಇದ್ದರೆ, ಜೀವನದ ಎಲ್ಲ ಏರಿಳಿತಗಳಲ್ಲಿ ದಂಪತಿ ದೀಪ-ಬತ್ತಿಯಂತೆ ಪರಸ್ಪರ ಬೆಂಬಲಿಸುತ್ತಾರೆ. ಆದರೆ ಇತ್ತೀಚಿನ ಸಮೀಕ್ಷೆಯೊಂದು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ – 80% ವಿವಾಹಿತ ಮಹಿಳೆಯರು ತಮ್ಮ ಪತಿ ಮನೆಯಲ್ಲಿ ಇಲ್ಲದಿರುವಾಗ ಹೆಚ್ಚು ಸಂತೋಷವಾಗಿರುತ್ತಾರೆ ಎಂಬುದು. ಇದು ಗಂಡನೊಂದಿಗೆ ಸಮಯ ಕಳೆಯಲು ಇಷ್ಟವಿಲ್ಲ ಅನ್ನೋದಿಲ್ಲ. ಬದಲಿಗೆ, ಪತಿ ಇಲ್ಲದ ಸಮಯವನ್ನು ಮಹಿಳೆಯರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಹಿಂದೆ ಹಲವು ಕಾರಣಗಳಿವೆ

 

ಸ್ನೇಹಿತರೊಂದಿಗೆ ಟೈಮ್ ಪಾಸ್

ಮಹಿಳೆಯರು ತಮ್ಮ ಆತ್ಮೀಯ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ, ಗಾಸಿಪ್ ಮಾಡುವುದನ್ನು ಮತ್ತು ಪಾರ್ಟಿ ಮಾಡುವುದನ್ನು ಇಷ್ಟಪಡುತ್ತಾರೆ. ಇದರಿಂದ ಅವರನ್ನು ತಲೆಬಿಸಿಯಿಂದ ಹೊರಬರಲು ಮತ್ತು ಸ್ಟ್ರೆಸ್ ಕಡಿಮೆಯಾಗುತ್ತದೆ.

 

ಹೆಚ್ಚು ನಿದ್ರೆ ಮಾಡುವ ಆಸೆ

ದೈನಂದಿನ ಮನೆಕೆಲಸಗಳಿಂದಾಗಿ ಸಾಕಷ್ಟು ನಿದ್ರೆ ಪಡೆಯಲು ಸಾಧ್ಯವಾಗದ ಮಹಿಳೆಯರು, ಗಂಡ ಮನೆಯಲ್ಲಿ ಇಲ್ಲದಿರುವಾಗ ಮನಃಪೂರ್ವಕವಾಗಿ ವಿಶ್ರಾಂತಿ ಪಡೆಯುತ್ತಾರೆ.

ನೆಚ್ಚಿನ ಧಾರಾವಾಹಿ ನೋಡಿ ರಿಲ್ಯಾಕ್ಸ್

ಟಿವಿ ಮುಂದೆ ಕುಳಿತು ತಮ್ಮ ನೆಚ್ಚಿನ ಧಾರಾವಾಹಿ ಅಥವಾ ಸಿನಿಮಾಗಳನ್ನು ಶಾಂತವಾಗಿ ನೋಡುತ್ತಾರೆ. ಈ ಸಮಯದಲ್ಲಿ ಅವರಿಗೆ ಯಾವುದೇ ಅಡ್ಡಿಯಿಲ್ಲ.

 

ಬಾಕಿ ಕೆಲಸಗಳನ್ನು ಶುಭ್ರಗೊಳಿಸಲು ಸಮಯ

ಕೆಲಸ ಮಾಡುವ ಮಹಿಳೆಯರು ಮನೆಕೆಲಸಕ್ಕೆ ಸಾಕಷ್ಟು ಸಮಯವಿಲ್ಲದೆ ಚಿಂತಿಸುತ್ತಾರೆ. ಗಂಡ ಮನೆಯಿಂದ ಹೊರಹೋಗಿದಾಗ ಅವರು ನಿಧಾನವಾಗಿ, ಮನಸ್ಸು ತಣಿಯುವಂತೆ ಕೆಲಸಗಳನ್ನು ಮುಗಿಸುತ್ತಾರೆ.

ಹೀಗಾಗಿ ಗಂಡ ಮನೆಯಿಂದ ಹೊರಹೋಗಿದಾಗ, ಮಹಿಳೆಯರಿಗೆ ಅದು ಸ್ವಲ್ಪ ‘ಮೀ ಟೈಮ್’ ಆಗುತ್ತದೆ! ನೀವು ಸಹ ನಿಮ್ಮ ಪತಿ ಇಲ್ಲದಿರುವ ಸಮಯದಲ್ಲಿ ಇದೇ ರೀತಿಯಾಗಿ ಎಂಜಾಯ್ ಮಾಡ್ತೀರಾ?

 



Source link

Leave a Reply

Your email address will not be published. Required fields are marked *