Headlines

Manifesting Signs: ಯಾರಾದರೂ ನಿಮ್ಮನ್ನು ಬಯಸ್ತಿದ್ದರೆ, ಲವ್‌ ಮಾಡ್ತಿದ್ದರೆ ಯುನಿವರ್ಸ್‌ ನೀಡೋ ಈ ಸೂಚನೆ ಕಡೆಗಾಣಿಸಬೇಡಿ! | Universe Give Signs When A Man Is Manifesting You

Manifesting Signs: ಯಾರಾದರೂ ನಿಮ್ಮನ್ನು ಬಯಸ್ತಿದ್ದರೆ, ಲವ್‌ ಮಾಡ್ತಿದ್ದರೆ ಯುನಿವರ್ಸ್‌ ನೀಡೋ ಈ ಸೂಚನೆ ಕಡೆಗಾಣಿಸಬೇಡಿ! | Universe Give Signs When A Man Is Manifesting You



Manifesting Signs: ಯಾರಾದರೂ ನಿಮ್ಮನ್ನು ಬಯಸ್ತಿದ್ದರೆ, ಲವ್‌ ಮಾಡ್ತಿದ್ದರೆ ಯುನಿವರ್ಸ್‌ ನೀಡೋ ಈ ಸೂಚನೆ ಕಡೆಗಾಣಿಸಬೇಡಿ! | Universe Give Signs When A Man Is Manifesting You

7 Signs a Man is Manifesting You: ಓರ್ವ ಹುಡುಗ ನಿಮ್ಮನ್ನು ಇಷ್ಟಪಡ್ತಿದ್ದಾನೆ ಎಂದು ತಿಳಿದುಕೊಳ್ಳಬೇಕು? ಯುನಿವರ್ಸ್‌ ನಿಮಗೆ ಸೂಚನೆ ಕೊಡುತ್ತದೆ. ಹಾಗಾದರೆ ಏನದು? 

ನಮ್ಮನ್ನು ಯಾರೋ ಇಷ್ಟಪಡುತ್ತಿರುತ್ತಾರೆ. ಕೆಲವರು ಅದನ್ನು ಬಾಯಿಬಿಟ್ಟು ಹೇಳಬಹುದು, ಇನ್ನೂ ಕೆಲವರು ಹೇಳದೆ ಇರಬಹುದು. ನಿಜವಾದ ಪ್ರೀತಿ ಇದ್ದಲ್ಲಿ ಅದನ್ನು ಮದುವೆವರೆಗೆ ತೆಗೆದುಕೊಂಡು ಹೋಗೋದು ಇಬ್ಬರಿಗೂ ಒಳ್ಳೆಯದು. ನಿಮ್ಮನ್ನು ಯಾರಾದರೂ ಮ್ಯಾನಿಫೆಸ್ಟ್ ಮಾಡ್ತಾ ಇದ್ದರೆ, ನಿಮ್ಮನ್ನು ಬಯಸುತ್ತಿದ್ದರೆ ಸಣ್ಣ ಸಣ್ಣ ಸೂಚನೆಗಳ ಮೂಲಕ ಅವು ನಿಮ್ಮ ಅರಿವಿಗೆ ಬರುತ್ತದೆ. ಆ ಹುಡುಗನನ್ನು ನಿಮ್ಮ ಕಡೆ ತಿರುಗಿಸಿಕೊಂಡು ನೀವು ಅವರ ಜೊತೆ ಜೀವನ ಮಾಡಬಹುದು.

ಹಾಗಾದರೆ ಆ ಸೂಚನೆಗಳು ಯಾವುವು? ( 7 Signs a Man is Manifesting You )

  • ನೀವು ಯಥೇಚ್ಚವಾಗಿ ಅವನ ಬಗ್ಗೆ ತುಂಬಾ ಯೋಚಿಸುತ್ತೀರಿ
  • ನೀವು ಅವನ ಹೆಸರನ್ನು ಅಥವಾ ಅವನನ್ನು ನೆನಪಿಸುವ ವಿಷಯಗಳನ್ನು ಎಲ್ಲೆಡೆ ಕಾಣುತ್ತೀರಿ.
  • ನೀವು ಮುಂದುವರಿಯಲು ಪ್ರಯತ್ನಿಸಿದರೂ, ಅವನ ಕಡೆಗೆ ಆಕರ್ಷಿತರಾಗುತ್ತೀರಿ.
  • ಅವನು ನಿಮ್ಮ ಜೀವನದಲ್ಲಿ ಅಥವಾ ಸೋಶಿಯಲ್‌ ಮೀಡಿಯಾದಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುತ್ತಾನೆ.
  • ನೀವು ಅವನ ಬಗ್ಗೆ ತೀವ್ರವಾಗಿ ಕನಸು ಕಾಣುತ್ತೀರಿ.
  • ಅವನು ನಿಮ್ಮ ಪಕ್ಕ ಇಲ್ಲದಿದ್ದರೂ ಕೂಡ, ಅವನು ನಿಮ್ಮ ಜೊತೆ ಇದ್ದಾನೆ ಎಂದು ಭಾವಿಸುತ್ತೀರಿ.

ಓರ್ವ ಹುಡುಗ ನಿಮ್ಮನ್ನು ಬಯಸುತ್ತಿದ್ದರೆ ಅದನ್ನು ತಿರಸ್ಕರಿಸಲಾಗೋದಿಲ್ಲ. ಒಂದು ವೇಳೆ ಮ್ಯಾನಿಫೆಸ್ಟ್‌ ಮಾಡ್ತಿರೋದು ಗೊತ್ತಾದರೆ ನೀವು ಅವರನ್ನು ನಿಮ್ಮ ಜೀವನಕ್ಕೆ ಕರೆತರಬಹುದು.

ಆ ಹುಡುಗನಿಗೆ ನಿಮ್ಮ ಮೇಲೆ ಆಸಕ್ತಿ ಬರುವಂತೆ ಮಾಡುವ ವಿಷಯಗಳಿವು!

  • ಆತ್ಮವಿಶ್ವಾಸದಿಂದ ನಡೆದುಕೊಳ್ಳಿ , ನಿಮ್ಮದಾದ ಪರ್ಸನಲ್‌ ಲೈಫ್ ಮತ್ತು ಧೈರ್ಯವೇ ಆಕರ್ಷಣೆ‌ ಮಾಡುತ್ತದೆ. ಇದು ತುಂಬ ಮುಖ್ಯ.
  • ಮೃದುವಾದ, ಆದರೆ ಸ್ಪಷ್ಟವಾದ ಬಾಡಿ ಲ್ಯಾಂಗ್ವೆಜ್ ಬಳಸಿ. ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಿ, ಸ್ಮೈಲ್‌ ಮಾಡಿ, ಸ್ಪಷ್ಟವಾದ ಮಾತನಾಡಿ.
  • ಅವನಿಗೆ space ಕೊಡಿ. ಆತ ಸ್ವತಂತ್ರವಾಗಿ ನಿಮ್ಮ ಕಡೆ ಬರುವಂತೆ ಮಾಡಬೇಕು, ಇಲ್ಲಿ ಬಲವಂತತೆ ಬೇಡ.
  • ಆತನ ಆಸಕ್ತಿಗಳನ್ನು ಬೆಂಬಲಿಸಿ – ಅವನ ಹವ್ಯಾಸಗಳಲ್ಲಿ ಆಸಕ್ತಿ ತೋರಿಸಿ.
  • ಆತ ನಿಮ್ಮ ಜೀವನದಲ್ಲಿ ಮುಖ್ಯ ಎಂಬ ಭಾವನೆ ತೋರಿಸಬೇಕು. ಹಾಗೆಯೇ ಆದರೆ ಅವನು ಎಲ್ಲವೂ ಅಲ್ಲ ಎಂಬ ಸೂಚನೆಯನ್ನು ಕೂಡ ನೀಡಿ. ಇದು ನಿಜಕ್ಕೂ ಅವನಿಗೆ ನಿಮ್ಮ ಬಗ್ಗೆ ಕುತೂಹಲ ಇರುವಂತೆ ಮಾಡುತ್ತದೆ, ಚೈತನ್ಯ ಸೃಷ್ಟಿ ಆಗುವುದು.
  • ಎನರ್ಜಿ ಮ್ಯಾಚ್ ಮಾಡೋದು ಮುಖ್ಯ. ನಿಮ್ಮ ಎನರ್ಜಿ ನೋಡಿಕೊಂಡು ಅವನು ನಿಮ್ಮನ್ನು ಮ್ಯಾಚ್‌ ಮಾಡಲು ಸಾಧ್ಯ ಆಗುವಂತೆ ಮಾಡ್ತಾನೆ.

ಸೂಚನೆ: ನಿಜವಾದ ಆಕರ್ಷಣೆ, ಸಂಬಂಧಗಳು ಆತ್ಮೀಯತೆ, ಗೌರವ, ನಿಷ್ಠೆ ಮೇಲೆ ಆಧಾರಿತವಾಗಿರಬೇಕು. ನಿಮ್ಮ ಗುರಿ ಅವನನ್ನು ನಿಮ್ಮ ಮೇಲೆ “obsessed” ಮಾಡೋದು ಬಿಟ್ಟು, ಅವನು ನಿಮ್ಮನ್ನು ನಿಜವಾಗಿ ಪ್ರೀತಿಸಿ, ಗೌರವಿಸುವಂತೆ ಮಾಡಬೇಕು. ಆ ರೀತಿ ಶಾಶ್ವತವಾಗಿ ಇರುತ್ತದೆ.

 



Source link

Leave a Reply

Your email address will not be published. Required fields are marked *