ನವದೆಹಲಿ, ಆಗಸ್ಟ್ 15: ವಿಕಸಿತ ಭಾರತ ಮುಂದುವರಿದ ದೇಶಕ್ಕೆ ಅಡಿಗಲ್ಲಾದ ಸ್ವಾವಲಂಬನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (ನರೇಂದ್ರ ಮೋದಿ) ಒತ್ತು. ಕೆಂಪುಕೋಟೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವದ ಪ್ರಧಾನಿಗಳು ಆತ್ಮನಿರ್ಭರ್ ಭಾರತದ ಗುರಿಗಳ ಬಗ್ಗೆ. ಮತ್ತು ಮತ್ತು ಸ್ವಾವಲಂಬನೆಯತ್ತ ಇಡಲಾಗಿರುವ ಹೆಜ್ಜೆಗಳನ್ನು ಅವರು ಉಲ್ಲೇಖ. ರಕ್ಷಣೆ, ಇಂಧನ, ಬಾಹ್ಯಾಕಾಶ, ಉತ್ಪಾದನೆ ಕ್ಷೇತ್ರದಲ್ಲಿ ಭಾರತ ಉನ್ನತಿ ಸಾಧಿಸುತ್ತಿದೆ ಎಂಬುದನ್ನು. ಗುರಿ ಗುರಿ ಪ್ರಧಾನಿಗಳು ತಮ್ಮ ಹೇಳಿದ ಕೆಲ ಮುಖ್ಯಾಂಶಗಳು ಇಲ್ಲಿವೆ…
ರಕ್ಷಣಾ ಸ್ವಾವಲಂಬನೆ: ಭಾರತದ ರಕ್ಷಣಾ ವಿದೇಶಗಳ ಅವಲಂಬನೆ. ಅಭಿವೃದ್ಧಿಪಡಿಸಿದ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳಿರಬೇಕು ಹೇಳಿರುವ ಪ್ರಧಾನಿ, ಪಾಕಿಸ್ತಾನ ವಿರುದ್ಧ ನಡೆದ ಸಿಂದೂರ್ ಅನ್ನು ಇದಕ್ಕೆ ನಿದರ್ಶನವಾಗಿ.
ಇದನ್ನೂ ಓದಿ: ರೈತರಿಗೆ ಆಗೋಕೆ ಬಿಡಲ್ಲ; ಭಾರತವನ್ನು ತಡೆಯೋ ಯಾರಿಗೂ ಇಲ್ಲ: ಪ್ರಧಾನಿ
ಜೆಟ್ ಸ್ವಾವಲಂಬನೆ: ಜೆಟ್ ಜೆಟ್ ಎಂಜಿನ್ಗಳನ್ನು ಭಾರತದ ಮತ್ತು ಸೃಜನಶೀಲ ತಂತ್ರಜ್ಞರಿಗೆ ಮೋದಿ ಕರೆ. ಎಂಜಿನ್ ಎಂಜಿನ್ ಅಭಿವೃದ್ಧಿಪಡಿಸುವ ನಾಲ್ಕೈದು ದೇಶಗಳಿಗೆ ಮಾತ್ರವೇ.
ಸೆಮಿಕಂಡಕ್ಟರ್ ಅಭಿವೃದ್ಧಿ: ಈ ವರ್ಷಾಂತ್ಯದೊಳಗೆ (2025) ಭಾರತದಲ್ಲಿ ತಯಾರಾದ ಸೆಮಿಕಂಡಕ್ಟರ್ ಚಿಪ್ಗಳನ್ನು ಬಿಡುಗಡೆ ಎಂದು ಹೇಳಿರುವ ನರೇಂದ್ರ, ಅತಿಮುಖ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದುತ್ತಿರುವುದಕ್ಕೆ ಸಾಕ್ಷ್ಯ.
ಬಾಹ್ಯಾಕಾಶ: ಭಾರತದ್ದೇ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಯಾಗಲಿರುವುದು; ಕ್ಷೇತ್ರದಲ್ಲಿ 300 ಕ್ಕೂ ಹೆಚ್ಚು ನಾವೀನ್ಯತೆ ಸಾಧಿಸುತ್ತಿರುವುದು ಇತ್ಯಾದಿಯನ್ನು ಪ್ರಧಾನಿ.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಸುದರ್ಶನ ಚಕ್ರ ಮಿಷನ್ ಘೋಷಿಸಿದ, ಹಾಗೆಂದರೇನು?
ಸ್ವಚ್ಛ ಹಾಗು ನವೀಕರಣ ತಯಾರಿಕೆಯಲ್ಲಿ ಆಗುತ್ತಿರುವ ಪ್ರಗತಿ; ಮತ್ತು ಮತ್ತು ಕ್ಷೇತ್ರಗಳಿಗೆ ಬೇಕಾದ ಖನಿಜಗಳನ್ನು ಪಡೆಯಲು ರಾಷ್ಟ್ರೀಯ ಕ್ರಿಟಿಕಲ್ ಮಿನರಲ್ಸ್ ಮಿಷನ್ ಯೋಜನೆ ಯೋಜನೆ; ಸಾಗರದಾಳ ಯೋಜನೆ; ರಸಗೊಬ್ಬರ ತಯಾರಿಕೆ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ; ಭಾರತವು ಫಾರ್ಮಸಿಯಾಗಿ ಬೆಳೆದಿರುವುದು; ದಾಳಿಯನ್ನು ದಾಳಿಯನ್ನು ಸುದರ್ಶನ್ ಚಕ್ರ ಆರಂಭಿಸಿರುವುದು ಇವೇ ಮುಂತಾದ ಸಾಧನೆ ಮತ್ತು ಗುರಿಗಳನ್ನು ಪ್ರಧಾನಿ ಮೋದಿ.
ದೇಶದ ಜನರು ವಸ್ತುಗಳನ್ನು. ಅಂಗಡಿ ಮುಂಗಟ್ಟುಗಳು ಸ್ವದೇಶೀ ಮಾರಲು ಒತ್ತುಕೊಡಬೇಕು ಎಂದು ಈ ಸಂದರ್ಭದಲ್ಲಿ ಮೋದಿ ಕರೆ.
ಇನ್ನಷ್ಟು ರಾಷ್ಟ್ರೀಯ ಇಲ್ಲಿ ಕ್ಲಿಕ್ ಮಾಡಿ