ಆಗಸ್ಟ್​ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

ಆಗಸ್ಟ್​ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ


ನವದೆಹಲಿ, ಜುಲೈ 27: ಆಗಸ್ಟ್ ಆಗಸ್ಟ್ ತಿಂಗಳಲ್ಲಿ ಉದ್ಯೋಗಿಗಳಿಗೆ ರಜೆಯ ಸುಗ್ಗಿ. (ಆರ್‌ಬಿಐ) ಹಾಲಿಡೇ ಕ್ಯಾಲಂಡರ್ ಪ್ರಕಾರ 2025 ರ ಆಗಸ್ಟ್ ತಿಂಗಳಲ್ಲಿ ವಿವಿಧ ಒಟ್ಟು 16 ದಿನಗಳ ದಿನಗಳ (ಬ್ಯಾಂಕ್ ರಜಾದಿನಗಳು). ಇದರಲ್ಲಿ ಪ್ರಾದೇಶಿಕ ರಜೆಗಳೂ. ಆಗಸ್ಟ್ನಲ್ಲಿ ಸ್ವಾತಂತ್ರ್ಯ, ಗಣೇಶ ಹಬ್ಬ, ಕೃಷ್ಣ ಮೊದಲಾದ ಹಬ್ಬ. ಕೆಲ ಸಾರ್ವತ್ರಿಕ ದಿನಗಳಿದ್ದರೆ, ಮತ್ತೆ ಕೆಲ ರಜೆಗಳು ಕೆಲ. ಕರ್ನಾಟಕದಲ್ಲಿ ಶನಿವಾರ ಮತ್ತು ಸೇರಿ ರಜಾದಿನಗಳಿವೆ.

ಆಗಸ್ಟ್ ತಿಂಗಳಲ್ಲಿ ರಜಾ ದಿನಗಳ ಪಟ್ಟಿ

  • ಆಗಸ್ಟ್ 3: ರಜೆ
  • ಆಗಸ್ಟ್ 8, ಶುಕ್ರವಾರ: ಟೆಂಡೋಂಗ್ ಲೋ ಫಾಟ್, ಝುಲನ್ ಪೂರ್ಣಿಮಾ (ಸಿಕ್ಕಿಂ ಮತ್ತು ಒಡಿಶಾದಲ್ಲಿ)
  • ಆಗಸ್ಟ್ 9, ಶನಿವಾರ: ರಕ್ಷಾ ಬಂಧನ್ ಮತ್ತು ಶನಿವಾರ (ಛತ್ತೀಸ್ಗಡ, ಗುಜರಾತ್, ಹರ್ಯಾಣ, ಮಧ್ಯ, ರಾಜಸ್ಥಾನ್, ಉತ್ತರಾಖಂಡ್, ಉತ್ತರಪ್ರದೇಶ ರಜೆ)
  • ಆಗಸ್ಟ್ 10: ಭಾನುವಾರದ
  • ಆಗಸ್ಟ್ 13, ಬುಧವಾರ: ದೇಶಪ್ರೇಮಿ ದಿನ (ಮಣಿಪುರದಲ್ಲಿ)
  • ಆಗಸ್ಟ್ 15, ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ (ದೇಶಾದ್ಯಂತ)
  • ಆಗಸ್ಟ್ 16, ಶನಿವಾರ: ಕೃಷ್ಣ ಜನ್ಮಾಷ್ಟಮಿ (ರಾಜ್ಯಗಳಲ್ಲಿ ರಾಜ್ಯಗಳಲ್ಲಿ)
  • ಆಗಸ್ಟ್ 17: ಭಾನುವಾರದ
  • ಆಗಸ್ಟ್ 19, ಮಂಗಳವಾರ: ಮಹಾರಾಜ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹಾದೂರ್ (ತ್ರಿಪುರಾ ರಾಜ್ಯದಲ್ಲಿ)
  • ಆಗಸ್ಟ್ 23: ನಾಲ್ಕನೇ ರಜೆ
  • ಆಗಸ್ಟ್ 24: ಭಾನುವಾರದ
  • ಆಗಸ್ಟ್ 25, ಸೋಮವಾರ: ಶ್ರೀಮಂತ ತಿರುಭಾವ ತಿಥಿ (ಅಸ್ಸಾಮ್ನಲ್ಲಿ ರಜೆ)
  • ಆಗಸ್ಟ್ 26, ಮಂಗಳವಾರ: ಹರ್ತಾಲಿಕಾ ತೀಜ್ (ಛತ್ತೀಸ್ಗಡ, ಸಿಕ್ಕಿಂನಲ್ಲಿ)
  • ಆಗಸ್ಟ್ 27, ಬುಧವಾರ: ಗಣೇಶ ಹಬ್ಬ (ರಾಜ್ಯಗಳಲ್ಲಿ ರಾಜ್ಯಗಳಲ್ಲಿ)
  • ಆಗಸ್ಟ್ 28, ಗುರುವಾರ: ನುವಾಖೈ (ಒಡಿಶಾ, ರಜೆ)
  • ಆಗಸ್ಟ್ 31: ಭಾನುವಾರದ

ಇದನ್ನೂ ಓದಿ: ಆನ್ಲೈನ್ ಕಾರ್ಡ್ ಬಯೋಮೆಟ್ರಿಕ್ ಅಥೆಂಟಿಕೇಶನ್; ಭಾರತದಲ್ಲಿ ಬಾರಿಗೆ ಜಾರಿ

ಕರ್ನಾಟಕದಲ್ಲಿ ಬ್ಯಾಂಕ್ ರಜೆಗಳು

  • ಆಗಸ್ಟ್ 3: ರಜೆ
  • ಆಗಸ್ಟ್ 10: ಭಾನುವಾರದ
  • ಆಗಸ್ಟ್ 15, ಶುಕ್ರವಾರ: ಸ್ವಾತಂತ್ರ್ಯ
  • ಆಗಸ್ಟ್ 17: ಭಾನುವಾರದ
  • ಆಗಸ್ಟ್ 23: ನಾಲ್ಕನೇ ರಜೆ
  • ಆಗಸ್ಟ್ 24: ಭಾನುವಾರದ
  • ಆಗಸ್ಟ್ 27, ಬುಧವಾರ: ಗಣೇಶ
  • ಆಗಸ್ಟ್ 31: ಭಾನುವಾರದ

ಬ್ಯಾಂಕ್ ರಜಾದಿನಗಳಂದು ಕಚೇರಿ ಆಗಿರುತ್ತವಾದರೂ ಹೆಚ್ಚಿನ ಚಟುವಟಿಕೆಗಳು ಆನ್ಲೈನ್ನಲ್ಲಿ ಲಭ್ಯ. ನಗದು ಹಣವು ದಿನದ 24.

ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *