
ಮೊಬೈಲ್ ರೀಚಾರ್ಜ್ ಮಾಡಿಸುವವರಿಗೆ ಶಾಕ್ ಕೊಟ್ಟ ಟೆಲಿಕಾಂ ಪ್ರಾಧಿಕಾರ! ಏನಿದು ಹೊಸ ಮೋಸ? | Telecom Regulatory Authority Issued A Warning About Mobile Recharge Scam Suc
ಇಂದು ಮೊಬೈಲ್ ರೀಚಾರ್ಜ್ ಮಾಡದ ವ್ಯಕ್ತಿಗಳೇ ಇಲ್ಲ ಎನ್ನಬಹುದೇನೋ. ಅಂಥವರಿಗೆ ಇದೀಗ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ವಾರ್ನಿಂಗ್ ಕೊಟ್ಟಿದೆ. ಏನದು ನೋಡಿ… ತಂತ್ರಜ್ಞಾನ ಹೆಚ್ಚಿದಂತೆಲ್ಲಾ ಮೋಸದ ಜಾಲವೂ ಅಷ್ಟೇ ಹೆಚ್ಚಾಗುತ್ತಿದೆ. ತಮ್ಮೆಲ್ಲಾ ಪ್ರತಿಭೆಗಳನ್ನು ಒಂದು ವರ್ಗ ತಂತ್ರಜ್ಞಾನದ ಉನ್ನತಿಗಾಗಿ ಧಾರೆಯೆರೆಯುತ್ತಿದ್ದರೆ, ಅದೇ ಇನ್ನೊಂದೆಡೆ, ಸೈಬರ್ ವಂಚಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೋಸ ಹೇಗೆ ಮಾಡಬಹುದು ಎನ್ನುವುದನ್ನು ಎಣಿಸುತ್ತಲೇ ಇರುತ್ತಾರೆ. ಪದೇ ಪದೇ ಪೊಲೀಸರು ಈ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದರೂ ಜನರು ಮೋಸ ಹೋಗುವುದಂತೂ…