
ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! | The Mysterious Relationship Between American War And Pizza
ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! ಭಾನುವಾರ ಇರಾನ್ ಮೇಲೆ ಅಮೆರಿಕ ನಡೆಸಿದ ಹಠಾತ್ ದಾಳಿಯನ್ನೂ ಈ ‘ಪಿಜ್ಜಾ ಸೂಚ್ಯಂಕ’ ನಿಖರವಾಗಿ ಪತ್ತೆಮಾಡಿತ್ತು ಎನ್ನಲಾಗಿದೆ. ವಾಷಿಂಗ್ಟನ್: ಯುದ್ಧ ಅಥವಾ ದಾಳಿಯ ಮುನ್ಸೂಚನೆಗಳನ್ನು ಕೇವಲ ರಾಷ್ಟ್ರವೊಂದರ ಅಧ್ಯಕ್ಷರು, ಸೇನಾ ಮುಖ್ಯಸ್ಥರು ನೀಡುವ ಹೇಳಿಕೆಗಳಷ್ಟೇ ಅಲ್ಲ, ಪಿಜ್ಜಾ ಕೂಡ ನೀಡಬಲ್ಲದು! ಭಾನುವಾರ ಇರಾನ್ ಮೇಲೆ ಅಮೆರಿಕ ನಡೆಸಿದ ಹಠಾತ್ ದಾಳಿಯನ್ನೂ ಈ ‘ಪಿಜ್ಜಾ ಸೂಚ್ಯಂಕ’ ನಿಖರವಾಗಿ…