anil

ಮೊದಲನೆಯವರಿಗೆ ಡಿವೋರ್ಸ್​ ಕೊಡದೇ ಮತ್ತೊಬ್ಬರನ್ನು ಬುಟ್ಟಿಗೆ ಹಾಕಿಕೊಂಡೋರು ಇವ್ರೇ ನೋಡಿ!

ಮೊದಲನೆಯವರಿಗೆ ಡಿವೋರ್ಸ್​ ಕೊಡದೇ ಮತ್ತೊಬ್ಬರನ್ನು ಬುಟ್ಟಿಗೆ ಹಾಕಿಕೊಂಡೋರು ಇವ್ರೇ ನೋಡಿ!

ಸಿನಿಮಾ ಜಗತ್ತಿನಲ್ಲಿ ಅಕ್ರಮ ಸಂಬಂಧಗಳ ಗಾಸಿಪ್​ಗಳಂತೂ ಮಾಮೂಲು. ಅವುಗಳನ್ನು ಪಕ್ಕದಲ್ಲಿ ಇಟ್ಟು ನೋಡುವುದಾದರೆ ಖುಲ್ಲಂಖುಲ್ಲಾ ಆಗಿ ಮದುವೆಯಾಗಿರುವ ಕೆಲವು ಸಿನಿಮಾ ಮಂದಿಯ ಬಗ್ಗೆ ನಾವಿಲ್ಲಿ ಪರಿಚಯಿಸುತ್ತಿದ್ದೇವೆ. ಕೆಲವೊಮ್ಮೆ ಈ ಎಣಿಕೆ ಮೂರು ಅಥವಾ ಅದಕ್ಕಿಂತಲೂ ಹೆಚ್ಚಿಗೆ ಇದೆ. ಇದು ರೀಲ್​ ಅಲ್ಲ, ರಿಯಲ್​ ಜೀವನದಲ್ಲಿಯೂ ನಡೆದಿದೆ. ಇವರಲ್ಲಿ ಕೆಲವರು ಕಾನೂನು ಪ್ರಕಾರ ಡಿವೋರ್ಸ್​ ಪಡೆದುಕೊಂಡಿದ್ದರೆ, ಇನ್ನು ಕೆಲವರು ಯಾವುದೇ ನಿಬಂಧನೆಗೂ ಒಳಪಡದೇ ಮದುವೆಯಾದವರು ಇದ್ದಾರೆ. ಅವರ ವಿವರ ಇಲ್ಲಿದೆ.

ಸುನಿಧಿ ಚೌಹಾಣ್ (Sunidhi Chouhan)

ಗಾಯಕಿ ಸುನಿಧಿ ಚೌಹಾಣ್ ಎರಡು…

Read More
ನೈಟ್‌ಗೌನ್ ಧರಿಸುವಾಗ ಎದೆಯಲ್ಲಿ ಕಾಣಿಸಿಕೊಂಡ ಗಡ್ಡೆ, 101ರ ಹರೆಯದಲ್ಲಿ ಸ್ತನ ಕ್ಯಾನ್ಸರ್ ಗೆದ್ದ ಲೇನ್

ನೈಟ್‌ಗೌನ್ ಧರಿಸುವಾಗ ಎದೆಯಲ್ಲಿ ಕಾಣಿಸಿಕೊಂಡ ಗಡ್ಡೆ, 101ರ ಹರೆಯದಲ್ಲಿ ಸ್ತನ ಕ್ಯಾನ್ಸರ್ ಗೆದ್ದ ಲೇನ್

ನೈಟ್‌ಗೌನ್ ಹಾಕುವಾಗ ಎದೆಯಲ್ಲಿ ಗಡ್ಡೆ ಕಾಣಿಸಿ, ಮ್ಯಾಮೊಗ್ರಾಮ್ ಪರೀಕ್ಷೆಯಲ್ಲಿ ಸ್ತನ ಕ್ಯಾನ್ಸರ್ ಇರುವುದು ಖಚಿತವಾಯಿತು. ಸ್ಟೇಜ್ 1 ರ ಕ್ಯಾನ್ಸರ್ ಇರುವುದಾಗಿ ವೈದ್ಯರು ತಿಳಿಸಿದರು.

100ನೇ ವಯಸ್ಸಲ್ಲಿ ಸ್ತನ ಕ್ಯಾನ್ಸರ್ ಬಂದಾಗಲೂ ಧೃತಿಗೆಡದೆ ಹೋರಾಡಿದ ಇಲಿನಾಯ್ಸ್‌ನ ಲೇನ್ ಹಾರ್ವಿಚ್ ಈಗ ಕ್ಯಾನ್ಸರ್ ಮುಕ್ತರು. ತಮ್ಮ 100ನೇ ಹುಟ್ಟುಹಬ್ಬದ ಎರಡು ತಿಂಗಳ ನಂತರ ಲೇನ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕ್ಯಾನ್ಸರ್ ಬಂದರೂ ಜೀವನಕ್ಕೆ ಮರಳುವ ಭರವಸೆ ಲೇನ್‌ಗೆ ಇತ್ತು.

ನೈಟ್‌ಗೌನ್ ಹಾಕುವಾಗ ಎದೆಯಲ್ಲಿ ಗಡ್ಡೆ ಕಾಣಿಸಿತು. ಮ್ಯಾಮೊಗ್ರಾಮ್ ಪರೀಕ್ಷೆಯಲ್ಲಿ ಸ್ಟೇಜ್ 1…

Read More
ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತೀರಾ? ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣವಾಗಿರಬಹುದು ಎಚ್ಚರ

ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತೀರಾ? ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣವಾಗಿರಬಹುದು ಎಚ್ಚರ

ನಿದ್ರೆ (sleep) ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದೆ. ನೀವು ಯಾರನ್ನೇ ಕೇಳಿ ಸರಿಯಾಗಿ ನಿದ್ರೇನೇ ಬರಲ್ಲ, ರಾತ್ರಿ 2 ಗಂಟೆ ಆದ್ರೂ ಕಣ್ಣಿಗೆ ನಿದ್ದೆ ಹತ್ತಲ್ಲ. ಮಧ್ಯರಾತ್ರಿ ಎಚ್ಚರವಾದ್ರೆ ಮತ್ತೆ ಮಲಗೋದು ಬಹಳ ಕಷ್ಟ, ಹೀಗೆ ನಿದ್ರೆ ಸರಿಯಾಗಿ ಆಗದಿರುವವರ ಲಿಸ್ಟ್ ದೊಡ್ಡದಾಗಿರುತ್ತದೆ. ಹತ್ತರಲ್ಲಿ ಏಳು ಮಂದಿ ಈ ರೀತಿ ಸಮಸ್ಯೆಗಳಿಂದ ಒದ್ದಾಡುತ್ತಿರುತ್ತಾರೆ. ನಿದ್ರೆ ಸರಿಯಾಗಿ ಬಂದಿಲ್ಲ ಅಂದ್ರೆ ಏನು? ನಾಳೆ ನಿದ್ದೆ ಮಾಡಿದ್ರೆ ಆಯ್ತ ಬಿಡು…

Read More
Ninagaagi Serial- ಅತ್ತೆಯ ವಿಧವೆ ಶಾಸ್ತ್ರ: ಸೊಸೆ ರಚನಾಗೆ ಈ ವಾರದ ಕಿಚ್ಚನ ಚಪ್ಪಾಳೆ! | Vidhava Shashstra Stopped By Rachana In Ninagaagi Serial Suc

Ninagaagi Serial- ಅತ್ತೆಯ ವಿಧವೆ ಶಾಸ್ತ್ರ: ಸೊಸೆ ರಚನಾಗೆ ಈ ವಾರದ ಕಿಚ್ಚನ ಚಪ್ಪಾಳೆ! | Vidhava Shashstra Stopped By Rachana In Ninagaagi Serial Suc

ವಿಧವೆಯಾದ ಬಳಿಕ ಅರಿಶಿಣ-ಕುಂಕುಮ, ಹೂವು-ಬಳೆಗಳನ್ನು ತೆಗೆಯುವ ವಿಧವಾ ಶಾಸ್ತ್ರ ಮಾಡುತ್ತಿದ್ದವರಿಗೆ ನಿನಗಾಗಿ ನಾಯಕಿ ರಚನಾ ಕೊಟ್ಟ ತಿರುಗೇಟು ಈಗ ನೆಟ್ಟಿಗರ ಗಮನ ಸೆಳೆದಿದೆ. ಆಗಿದ್ದೇನು?  ವಿಧವೆ ಎನ್ನುವುದು ಅನಾದಿಕಾಲದಿಂದಲೂ ಮಹಿಳೆಯರನ್ನು ಅತ್ಯಂತ ದುಸ್ಥಿತಿಗೆ ತಂದಿಟ್ಟ ಶಬ್ದ. ಹಿಂದಿನ ಕಾಲದಲ್ಲಿ ಗಂಡ ಸತ್ತ ಬಳಿಕ ಹೆಂಡತಿಗೂ ಬದುಕುವ ಹಕ್ಕು ಇಲ್ಲ ಎಂದು ಸತಿಸಹಗಮನವನ್ನೇ ಮಾಡಿಸುತ್ತಿದ್ದರು ಎಂದ ಮೇಲೆ ಹೆಣ್ಣಿನ ಮಹತ್ವ, ಆಕೆಯ ಜೀವಕ್ಕೆ ಇರುವ ಬೆಲೆ ಸುಲಭವಾಗಿ ಅರಿಯಬಹುದು. ಗಂಡೇ ಸರ್ವಸ್ವ, ಗಂಡನೇ ದೇವರು, ಆತನೇ ಎಲ್ಲ, ಆತನಿಲ್ಲದ…

Read More
ಮುಚ್ಚಮರೆ ಇಲ್ಲದೇ ಗೆಳತಿಯರ ಬಗ್ಗೆ ಹೇಳಿಬಿಟ್ಟ ಸಲ್ಮಾನ್ ಖಾನ್; ಯಾರೆಲ್ಲಾ ಇದಾರೆ, ಯಪ್ಪಾ..!

ಮುಚ್ಚಮರೆ ಇಲ್ಲದೇ ಗೆಳತಿಯರ ಬಗ್ಗೆ ಹೇಳಿಬಿಟ್ಟ ಸಲ್ಮಾನ್ ಖಾನ್; ಯಾರೆಲ್ಲಾ ಇದಾರೆ, ಯಪ್ಪಾ..!

ಸಲ್ಮಾನ್ ಖಾನ್‌ರ ಗೆಳತಿಯರು: ಹಾಸ್ಯನಟ ಕಪಿಲ್ ಶರ್ಮಾ ಅವರ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಶನಿವಾರ ಆರಂಭವಾಯಿತು. ಮೊದಲ ಅತಿಥಿಯಾಗಿ ಸಲ್ಮಾನ್ ಖಾನ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರು, ಜೊತೆಗೆ ತಮ್ಮ ಗೆಳತಿಯರ ಬಗ್ಗೆಯೂ ಬಹಿರಂಗಪಡಿಸಿದರು.

ಕಪಿಲ್ ಶರ್ಮಾ ಶೋನ ಮೊದಲ ಅತಿಥಿ ಸಲ್ಮಾನ್ ಖಾನ್. ಶೋನಲ್ಲಿ ಸಲ್ಮಾನ್ ಮಸ್ತಿ ಮಾಡಿದ್ರು. ತಮ್ಮ ಜೀವನದ ರಹಸ್ಯಗಳನ್ನು ಬಿಚ್ಚಿಟ್ಟರು. ತಮ್ಮ ಗೆಳತಿಯರ ಬಗ್ಗೆಯೂ ಹೇಳಿದ್ರು.ಕಪಿಲ್ ಶೋನಲ್ಲಿ ಸಲ್ಮಾನ್ ಟಿ-ಶರ್ಟ್ ಮತ್ತು…

Read More
ಸಲ್ಮಾನ್ ಖಾನ್ ಅವರ ತೇರೆ ನಾಮ್ ಲುಕ್ ಗೆ ಎಪಿಜೆ ಅಬ್ದುಲ್ ಕಲಾಂ ಪ್ರೇರಣೆ!

ಸಲ್ಮಾನ್ ಖಾನ್ ಅವರ ತೇರೆ ನಾಮ್ ಲುಕ್ ಗೆ ಎಪಿಜೆ ಅಬ್ದುಲ್ ಕಲಾಂ ಪ್ರೇರಣೆ!

ಕಪಿಲ್ ಶರ್ಮಾ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ, ಸಲ್ಮಾನ್ ಖಾನ್ ತಮ್ಮ ಐಕಾನಿಕ್ ತೇರೆ ನಾಮ್ ಲುಕ್‌ನ ಹಿಂದಿನ ನಿಜವಾದ ಸ್ಫೂರ್ತಿ ಯಾರು ಎಂದು ಬಹಿರಂಗಪಡಿಸಿದರು.

ಜೂನ್ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿರುವ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ (The great Indian Kapil Show)ಮೂರನೇ ಸೀಸನ್‌ನಲ್ಲಿ ಸಲ್ಮಾನ್ ಖಾನ್ ಮೊದಲ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಕಳೆದ ವಾರ ಈ ಶೋನ ಒಂದು ಕಾಮಿಡಿ ಪ್ರೊಮೋ ರಿಲೀಸ್ ಆಗಿದ್ದು, ಈ ಸಂಚಿಕೆ ಇದೀಗ ಟ್ರೆಂಡಿಂಗ್ ನಲ್ಲಿದೆ. ಇದರಲ್ಲಿ ಸಲ್ಮಾನ್ ಖಾನ್…

Read More
ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು

ಎಸ್​ಸಿ ಎಸ್​ಟಿ ಕಾಯ್ದೆ ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲು

ನಟ ವಿಜಯ್ ದೇವರಕೊಂಡ (Vijay Deverakonda) ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಬುಡಕಟ್ಟು ಜನರ ಬಗ್ಗೆ ವಿಜಯ್ ದೇವರಕೊಂಡ ನೀಡಿದ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ಅವರ ವಿರುದ್ಧ ದೂರು ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ವಿಜಯ್ ದೇವರಕೊಂಡ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ. ಸಾರ್ವಜನಿಕವಾಗಿ ನೀಡಿದ ಒಂದು ಹೇಳಿಕೆಯಿಂದಾಗಿ ವಿಜಯ್ ದೇವರಕೊಂಡ ಅವರು ಸಂಕಷ್ಟ ಎದುರಿಸುವಂತಾಗಿದೆ. ವಿಜಯ್ ದೇವರಕೊಂಡ ಅವರು ಹೇಳಿಕೆ ನೀಡಿದ್ದು…

Read More
ಪೋಷಕರೇ, ಮಳೆಗಾಲದಲ್ಲಿ ನಿಮ್ಮ ಮಕ್ಕಳ ಬ್ಯಾಗ್‌ನಲ್ಲಿ ಈ 7 ವಸ್ತುಗಳು ಇರಲೇಬೇಕು! | Monsoon Safety Tips For School And College Students Rav

ಪೋಷಕರೇ, ಮಳೆಗಾಲದಲ್ಲಿ ನಿಮ್ಮ ಮಕ್ಕಳ ಬ್ಯಾಗ್‌ನಲ್ಲಿ ಈ 7 ವಸ್ತುಗಳು ಇರಲೇಬೇಕು! | Monsoon Safety Tips For School And College Students Rav

ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ಮುಖ್ಯ. ಈ ಲೇಖನದಲ್ಲಿ ಮಕ್ಕಳಿಗೆ ಅಗತ್ಯ ವಸ್ತುಗಳು ಮತ್ತು ಸುರಕ್ಷತಾ ಸಲಹೆಗಳನ್ನು ನೀಡಲಾಗಿದೆ. Monsoon safety tips for school and college students: ಬೇಸಿಗೆ ಬಿಸಿಲಿನ ನಂತರ ಎಲ್ಲರಿಗೂ ಮಳೆಗಾಲದ ನಿರೀಕ್ಷೆ. ಮಳೆ ತಂಪಾದ ಗಾಳಿ, ನೀರು ಮತ್ತು ತಾಜಾತನವನ್ನು ಮಾತ್ರವಲ್ಲ, ಶಾಲಾ ಕಾಲೇಜು ಮಕ್ಕಳಿಗೆ ಸವಾಲುಗಳನ್ನು ತರುತ್ತದೆ. ಚಿಕ್ಕ ಲೋಪವೂ ಮಕ್ಕಳನ್ನು ಅಸ್ವಸ್ಥಗೊಳಿಸಬಹುದು. ಕೆಲವೊಮ್ಮೆ ಮಳೆ ದಾರಿ ಮಧ್ಯೆ ಶುರುವಾಗಿ ಮಕ್ಕಳು ಮತ್ತು ಅವರ ಪುಸ್ತಕಗಳು ಒದ್ದೆಯಾಗುತ್ತವೆ….

Read More
8 ತಿಂಗಳ ಮಗುವಿನ ಭೀಕರ ಕೊ*ಲೆ, ತಂದೆಯೇ ಹಂತಕ! | Shocking murder in Kuwait Father beats eight month old baby to death | Kuwait Infanticide Father Kills 8 Month Old Baby Rav

8 ತಿಂಗಳ ಮಗುವಿನ ಭೀಕರ ಕೊ*ಲೆ, ತಂದೆಯೇ ಹಂತಕ! | Shocking murder in Kuwait Father beats eight month old baby to death | Kuwait Infanticide Father Kills 8 Month Old Baby Rav

ಕುವೈತ್‌ನಲ್ಲಿ ಎಂಟು ತಿಂಗಳ ಮಗುವನ್ನು ತಂದೆಯೇ ಕೊಂದಿದ್ದಾನೆ. Kuwait Child Murder case:: ಎಂಟು ತಿಂಗಳ ಮಗುವನ್ನು ತಂದೆಯೇ ಕೊಂದ ಘಟನೆ ಕುವೈತ್‌ನ ಮುಬಾರಕ್ ಅಲ್ ಕಬೀರ್‌ನಲ್ಲಿ ನಡೆದಿದೆ. ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಪೊಲೀಸರಿಗೆ ಈ ಘಟನೆ ಬಗ್ಗೆ ಮಾಹಿತಿ ಸಿಕ್ಕಿದ್ದು ಆಸ್ಪತ್ರೆಯಿಂದ. ತಂದೆಯೇ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದ. ವೈದ್ಯಕೀಯ ವರದಿಗಳಲ್ಲಿ ಅನುಮಾನಾಸ್ಪದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ವಿಚಾರಣೆ ವೇಳೆ ತಂದೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಗೆ ನಿಖರ ಕಾರಣ…

Read More
ಗೆಳತಿ ಜೊತೆ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಿವೇದಿತಾ! ಎಂಥ ಕಾಲ ಬಂತಪ್ಪಾ ಎಂದು ಫ್ಯಾನ್ಸ್​ ಶಾಕ್​ | Nivedita Gowdas Word To My Platonic Wife To Her Friend Vani Shocked Netizens Suc

ಗೆಳತಿ ಜೊತೆ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಿವೇದಿತಾ! ಎಂಥ ಕಾಲ ಬಂತಪ್ಪಾ ಎಂದು ಫ್ಯಾನ್ಸ್​ ಶಾಕ್​ | Nivedita Gowdas Word To My Platonic Wife To Her Friend Vani Shocked Netizens Suc

ಸ್ನೇಹಿತೆ ವಾಣಿಯ ಜೊತೆಗೆ ಪದೇ ಪದೇ ರೀಲ್ಸ್​ ಮಾಡುತ್ತಿರುವ ನಿವೇದಿತಾ ಗೌಡ ಈಗ ಆಕೆಯ ಜೊತೆಗಿನ ಸಂಬಂಧದ ಬಗ್ಗೆ ಬರೆದು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಏನಿದು?  ಇಷ್ಟು ದಿನ ಒಂಟಿಯಾಗಿಯೋ ಅಥವಾ ಆಗ ಪತಿಯಾಗಿದ್ದ ಚಂದನ್​ ಶೆಟ್ಟಿ ಜೊತೆಗೋ ರೀಲ್ಸ್​ ಮಾಡುತ್ತಿದ್ದ ನಿವೇದಿತಾ ಗೌಡ ಇದೀಗ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್​ ಮಾಡುತ್ತಿದ್ದಾರೆ. ಹಲವು ರೀಲ್ಸ್​ಗಳಲ್ಲಿ ಇಬ್ಬರೂ ಸುಖಾಸುಮ್ಮನೆ ಜೋರಾಗಿ ನಕ್ಕಿದ್ದು ಬಿಟ್ಟರೆ ಇನ್ನೇನೂ ಇರುವುದಿಲ್ಲ. ಆದರೆ ಪ್ರತಿಬಾರಿ ಇವರ ಈ ಹೊಸ ಗೆಳತಿಯ ಬಗ್ಗೆ ಫ್ಯಾನ್ಸ್​ ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾರೆ….

Read More