ಕೌಟುಂಬಿಕ ಕಲಹ: She Hulk ಎಂದೇ ಫೇಮಸ್ ಆಗಿದ್ದ ಮಹಿಳಾ ಬಾಡಿ ಬಿಲ್ಡರ್ ಇನ್ನಿಲ್ಲ | Tragic End To Fitness Journey Zunilda Hoyos Mendez Found Dead In Spain
ಕೊಲಂಬಿಯಾ ಮೂಲದ ಮಹಿಳಾ ಬಾಡಿಬಿಲ್ಡರ್, ಶಿ ಹಲ್ಕ್ ಎಂದೇ ಫೇಮಸ್ ಆಗಿದ್ದ, ಜುನಿಲ್ಡಾ ಹೊಯೊಸ್ ಮೆಂಡೆಜ್ ಶವವಾಗಿ ಪತ್ತೆಯಾಗಿದ್ದಾರೆ. ಕೊಲಂಬಿಯಾ ಮೂಲದ ಶಿ ಹಲ್ಕ್ (She Hulk)ಎಂದೇ ಫೇಮಸ್ ಆಗಿದ್ದ ಮಹಿಳಾ ಬಾಡಿ ಬಿಲ್ಡರ್ ಶವವಾಗಿ ಪತ್ತೆಯಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹ್ಯಾಮರ್‌ನಿಂದ ಹೊಡೆದು ಮಹಿಳಾ ಬಾಡಿಬಿಲ್ಡರ್ ಜುನಿಲ್ಡಾ ಹೊಯಯೊಸ್ ಮೆಂಡೆಜ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪತಿಯ ಮೃತದೇಹವೂ ಕೂಡ ಅವರು ವಾಸವಿದ್ದ ಬಾಡಿಗೆ ಮನೆಯಲ್ಲಿ…