Dr Rajkumar ಸಿನಿಮಾ ಕಾಮನಬಿಲ್ಲು ನೆನಪಿಸಿದ ರಜನಿಕಾಂತ್: ಸೂಪರ್ ಸ್ಟಾರ್ ಕಾಣಲು ಕಿಕ್ಕಿರಿದ ಅಭಿಮಾನಿಗಳು | Rajinikanth Starrer Jailer 2 Movie Shooting Near Mysuru Gvd
ಜೈಲರ್-2 ರಜನಿಕಾಂತ್ ನಟನೆಯ ಮೋಸ್ಟ್ ಅವೇಟೆಡ್ ಸಿನಿಮಾ.. ಸದ್ಯ ಜೈಲರ್ ಮೂವಿ ಟೀಮ್ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಆದರೆ ಹೀಗೆ ಎಂಟ್ರಿ ಕೊಟ್ಟಿರೋ ಜೈಲರ್ ಸಿನಿಮಾ ತಂಡ 43 ವರ್ಷಗಳ ಹಿಂದಿನ ರಾಜಣ್ಣ ಅವರ ಕಥೆ ನೆನಪು ಮಾಡ್ಸಿದೆ. ಅಷ್ಟೇ ಅಲ್ಲಾ ತಲೈವಾ ಎಂಟ್ರಿ ಆಗಿದೆ ಅಂತ ಅಭಿಮಾನಿಗಳು ರಜಿನಿ ಇದ್ದ ಜಾಗಕ್ಕೆ ಓಡೋಡಿ ಬಂದಿದ್ದಾರೆ.. ಅಲ್ಲಿ ರಜಿನಿ ಮೇನಿಯಾನೇ ನಡೀತಾ ಇದೆ. ಈ ಡೈಲಾಗ್ ಕೇಳಿದ್ರೇನೆ ಗೊತ್ತಾಗುತ್ತೆ ನಾವ್ ಯಾರ್ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ…..