Headlines

anil

PHOTOS: ಬೆಸ್ಟ್‌ ಫ್ರೆಂಡ್‌ ಜೊತೆ ಎಂಗೇಜ್‌ ಆದ Actor Mandya Ramesh ಮಗಳು ದಿಶಾ! ಹುಡುಗ ಯಾರು?

PHOTOS: ಬೆಸ್ಟ್‌ ಫ್ರೆಂಡ್‌ ಜೊತೆ ಎಂಗೇಜ್‌ ಆದ Actor Mandya Ramesh ಮಗಳು ದಿಶಾ! ಹುಡುಗ ಯಾರು?

ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸುಗ್ಗಿ ಶುರು ಆದಂತಿದೆ. ಒಬ್ಬರಾದ ಮೇಲೆ ಒಬ್ಬರಂತೆ ಕಲಾವಿದರು ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ, ಮದುವೆ ಆಗ್ತಿದೆ. ಅಷ್ಟೇ ಅಲ್ಲದೆ ಕಲಾವಿದರ ಮನೆಗೆ ಹೊಸ ಸದಸ್ಯರ ಆಗಮನವೂ ಆಗುತ್ತಿದೆ.

ನಟ, ರಂಗಕರ್ಮಿ ಮಂಡ್ಯ ರಮೇಶ್‌ ಅವರ ಪುತ್ರಿ ದಿಶಾ ಕೂಡ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ದಿಶಾ ರಮೇಶ್‌ ಅವರು ಕೂಡ ತಂದೆಯಂತೆ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಈಗಾಗಲೇ ಸಾಕಷ್ಟು ನಾಟಕಗಳನ್ನು ನೀಡಿರುವ ಅವರು ರಂಗಭೂಮಿಯಲ್ಲಿ ಮತ್ತೆ ಆಕ್ಟಿವ್‌ ಆಗಿದ್ದಾರೆ.

ದಿಶಾ ರಮೇಶ್‌ ಅವರು ಮನೋಜ್‌…

Read More
ಭಾಸ್ಕರ ಯೋಗದಿಂದ ಈ ರಾಶಿಗೆ ಜೂನ್ ಕೊನೆ ವಾರ ಅದೃಷ್ಟ, ಹಣಕಾಸಿನ ಲಾಭದ ಜೊತೆಗೆ ಗೌರವ

ಭಾಸ್ಕರ ಯೋಗದಿಂದ ಈ ರಾಶಿಗೆ ಜೂನ್ ಕೊನೆ ವಾರ ಅದೃಷ್ಟ, ಹಣಕಾಸಿನ ಲಾಭದ ಜೊತೆಗೆ ಗೌರವ

ಜೂನ್ ಕೊನೆಯ ವಾರದಲ್ಲಿ ಗ್ರಹಗಳ ಅದ್ಭುತ ಸಂಯೋಜನೆ ರೂಪುಗೊಂಡಿದೆ. ಗ್ರಹಗಳ ವಿಶೇಷ ಪರಿಸ್ಥಿತಿಯಿಂದಾಗಿ, ಈ ವಾರ ಭಾಸ್ಕರ ಯೋಗವು ರೂಪುಗೊಂಡಿದೆ.

ಮೇಷ ರಾಶಿಯವರಿಗೆ ಈ ವಾರ ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಈ ವಾರ ನಿಮಗೆ ಬೇರೆಯದೇ ಆದ ಆತ್ಮವಿಶ್ವಾಸವಿದೆ ಎಂದು ನೀವು ಭಾವಿಸುವಿರಿ. ಉತ್ತಮ ಅವಕಾಶಗಳು ಸಿಗಲಿವೆ. ಬಹಳ ದಿನಗಳಿಂದ ಸಂಬಂಧದಲ್ಲಿದ್ದ ಉದ್ವಿಗ್ನತೆ ಈಗ ದೂರವಾಗುತ್ತದೆ. ನೀವು ನಿಮ್ಮ ಕೆಲಸವನ್ನು ಹೆಚ್ಚು ವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ವಾರ ಉತ್ತಮವಾಗಿದ್ದರೂ, ನೀವು ಸ್ವಲ್ಪ ಜಾಗರೂಕರಾಗಿರಬೇಕು. ಹೂಡಿಕೆ…

Read More
ಮಹಾರಾಷ್ಟ್ರ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸತತ ಮಳೆ, ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಪ್ರಮಾಣ ಹೆಚ್ಚಳ

ಮಹಾರಾಷ್ಟ್ರ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸತತ ಮಳೆ, ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಪ್ರಮಾಣ ಹೆಚ್ಚಳ

ಬೆಳಗಾವಿ, ಜೂನ್ 23: ಮಳೆಯ ಅಬ್ಬರ ಕರ್ನಾಟಕದಲ್ಲಿ (Karnataka) ಕೊಂಚ ಕಡಿಮೆಯಾದಂತೆ ಕಾಣುತ್ತದೆ, ಅದರೆ ಕೆಲವು ಭಾಗಗಳಲ್ಲಿ ಮಾತ್ರ ಅದು ಧಾರಾಕಾರವಾಗಿ ಸುರಿಯುತ್ತಿದೆ. ನೆರೆರಾಜ್ಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಂತೂ ಮಳೆ ಎಡೆಬಿಡದೆ ಸುರಿಯುತ್ತಿದೆ. ಹಾಗಾಗಿ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಅಧಿಕೃತ ಮೂಲಗಳ ಪ್ರಕಾರ ಒಂದು ಲಕ್ಷ ಕ್ಯೂಸೆಕ್ಸ್ ಹೆಚ್ಚು ನೀರು ಹರಿದು ಬಂದಿದೆ. ನದಿಯಲ್ಲಿ ಒಳ ಹರಿವು ಹೆಚ್ಚಾದ ಕಾರಣ ದೂದ್ ಗಂಗಾ, ವೇದಗಂಗಾ ಮತ್ತು ಹಿರಣ್ಯಕೇಶಿ ನದಿಗಳಲ್ಲೂ ನೀರಿನ…

Read More
ರಚಿತಾ ರಾಮ್ ದೊಡ್ಡೋರು, ನಾನೇ ಕೆಟ್ಟವನು: ನಿರ್ದೇಶಕ ನಾಗಶೇಖರ್

ರಚಿತಾ ರಾಮ್ ದೊಡ್ಡೋರು, ನಾನೇ ಕೆಟ್ಟವನು: ನಿರ್ದೇಶಕ ನಾಗಶೇಖರ್

ಯಾರು ಒಳ್ಳೆಯವರು, ಕೆಟ್ಟವರು ಅಂತ ಭಗವಂತ ನೋಡಿಕೊಳ್ಳಲಿ ಬಿಡಿ. ಅವರು ಅಷ್ಟೆಲ್ಲಾ ಹೇಳಿದ್ದಾರೆ, ಅವರೇ ದೊಡ್ಡೋರು, ನಾನೇ ಕೆಟ್ಟವನು ಎಂದು ‘ಸಂಜು ವೆಡ್ಸ್ ಗೀತಾ 2’ ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ. Source link

Read More
ಫೀಲ್ಡಿಂದ ಡಿಪ್ಪಿಗೆ ಧೋನಿ ಸಿಗ್ನಲ್, ಪಡುಕೋಣೆ ಖುಷ್, ಹಳೇ ವಿಡಿಯೋ ವೈರಲ್! | When Ms Dhoni Gave A Signal To Deepika Padukone From The Stadium A Viral Throwback To 2007 T20 World Cup Era Kvn

ಫೀಲ್ಡಿಂದ ಡಿಪ್ಪಿಗೆ ಧೋನಿ ಸಿಗ್ನಲ್, ಪಡುಕೋಣೆ ಖುಷ್, ಹಳೇ ವಿಡಿಯೋ ವೈರಲ್! | When Ms Dhoni Gave A Signal To Deepika Padukone From The Stadium A Viral Throwback To 2007 T20 World Cup Era Kvn

ಧೋನಿ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡುವಿನ ಹಳೆಯ ಸಂಬಂಧದ ಗಾಸಿಪ್. 2007ರಲ್ಲಿ ಧೋನಿ ಟಿ20 ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಒಂದು ಸಂಬಂಧ ಇತ್ತೆಂಬ ಗಾಳಿಸುದ್ದಿ ಹಬ್ಬಿತ್ತು. ಸ್ಟೇಡಿಯಂನಲ್ಲಿ ಧೋನಿ ದೀಪಿಕಾಗೆ ಸಿಗ್ನಲ್ ಕೊಡುವ ಹಳೆಯ ವಿಡಿಯೋ ವೈರಲ್ ಆಗಿದೆ. ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ಕ್ಯಾಪ್ಟನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಮಹೇಂದ್ರ ಸಿಂಗ್ ಧೋನಿ…

Read More
ಸಕಲೇಶಪುರ ಕಾಫಿ ತೋಟದ ಕೂಲಿ ಕಾರ್ಮಿಕರಿಗೆ ಪಿಸ್ತೂಲ್‌ ತೋರಿಸಿ ಧಮ್ಕಿ ಹಾಕಿದ ಮೇಸ್ತ್ರಿ! | Hassan Sakaleshpur Coffee Estate Supervisor Threatens To Workers With Gun Sat

ಸಕಲೇಶಪುರ ಕಾಫಿ ತೋಟದ ಕೂಲಿ ಕಾರ್ಮಿಕರಿಗೆ ಪಿಸ್ತೂಲ್‌ ತೋರಿಸಿ ಧಮ್ಕಿ ಹಾಕಿದ ಮೇಸ್ತ್ರಿ! | Hassan Sakaleshpur Coffee Estate Supervisor Threatens To Workers With Gun Sat

ಹಾಸನದ ವೆಂಕಟಿಹಳ್ಳಿಯಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಮೇಸ್ತ್ರಿಯೊಬ್ಬ ಪಿಸ್ತೂಲ್ ತೋರಿಸಿ ಬೆದರಿಸಿದ ಘಟನೆ ನಡೆದಿದೆ. ಪೊಲೀಸರು ಫುಲ್‌ಬಾಬುವನ್ನು ವಿಚಾರಿಸಿ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಈ ಘಟನೆ ಕಾರ್ಮಿಕರ ಸುರಕ್ಷತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಹಾಸನ (ಜೂ. 23): ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವೆಂಕಟಿಹಳ್ಳಿ ಗ್ರಾಮದಲ್ಲಿ ಕೆಲಸದಲ್ಲಿದ್ದ ಕೂಲಿ ಕಾರ್ಮಿಕರಿಗೆ ಪಿಸ್ತೂಲ್ ಹಿಡಿದು ಧಮ್ಕಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಕೂಲಿ ಕಾರ್ಮಿಕರನ್ನು ಧಮ್ಕಿ ಹಾಕಿದ್ದು, ಅವರದ್ದೇ ರಾಜ್ಯದ…

Read More
Palm Seeds Deal: ಮಲೇಷ್ಯಾ ಜೊತೆ ಪತಂಜಲಿ ಒಪ್ಪಂದ; ದೇಶಕ್ಕೆ ಲಕ್ಷಾಂತರ ಕೋಟಿ ರೂ ಉಳಿತಾಯ

Palm Seeds Deal: ಮಲೇಷ್ಯಾ ಜೊತೆ ಪತಂಜಲಿ ಒಪ್ಪಂದ; ದೇಶಕ್ಕೆ ಲಕ್ಷಾಂತರ ಕೋಟಿ ರೂ ಉಳಿತಾಯ

ಭಾರತದ ಅಧಿಕ ಮಟ್ಟದ ಆಮದುಗಳಿಗೆ ಕಚ್ಛಾ ತೈಲ (crude oil) ಮತ್ತು ಚಿನ್ನ ಮಾತ್ರವೇ ಕಾರಣವಲ್ಲ, ಖಾದ್ಯ ತೈಲವೂ (edible oil) ಪಟ್ಟಿಯಲ್ಲಿದೆ. ಮಲೇಷ್ಯಾ, ಇಂಡೋನೇಷ್ಯಾ, ಬ್ರೆಜಿಲ್, ಅರ್ಜೆಂಟೀನಾ, ರಷ್ಯಾ ಮೊದಲಾದ ದೇಶಗಳಿಂದ ಭಾರತವು ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತದೆ. 2025ರ ಹಣಕಾಸು ವರ್ಷದಲ್ಲಿ ಭಾರತದ ಖಾದ್ಯ ತೈಲದ ಆಮದು ಮೌಲ್ಯ 104 ಬಿಲಿಯನ್ ಡಾಲರ್, ಅಥವಾ 9 ಲಕ್ಷ ಕೋಟಿ ರೂ ಇರಬಹುದು. ಭಾರತದ ಅಡುಗೆಗೆ ಎಣ್ಣೆಯ ಬಳಕೆ ಬಹಳ ಸಾಮಾನ್ಯ. ಹೀಗಾಗಿ, ಅಡುಗೆ ಎಣ್ಣೆಗೆ…

Read More
Rajadhani Express: ರಾಜಧಾನಿ ಎಕ್ಸ್‌ಪ್ರೆಸ್ ಮೇಲೆ ಮಧ್ಯಪ್ರದೇಶದಲ್ಲಿ ಕಲ್ಲು ತೂರಾಟ; ಬಿಜೆಪಿ ನಾಯಕ ಪ್ರಾಣಾಯದಿಂದ ಪಾರು! | Rajdhani Express Stone Pelting In Madhya Pradesh Bengaluru Delhi Train Attacked Near Bhopal Rav

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಧ್ಯಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲವಾದರೂ, ರೈಲಿನ ಬಿ-4 ಕೋಚ್‌ನ ಗಾಜುಗಳು ಪುಡಿಪುಡಿಯಾಗಿವೆ.  ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಶುಕ್ರವಾರ ಹೊರಟಿದ್ದ ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಧ್ಯಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನಿಂದ ದೆಹಲಿಗೆ 36 ಗಂಟೆಗಳ ಕಾಲ ಪ್ರಯಾಣಿಸಿ ತಲುಪಬೇಕಿದ್ದ ರೈಲು. ಆದರೆ ಮಧ್ಯಪ್ರದೇಶದ ರಾಣಿ ಕಮಲಾಪತಿ ಮತ್ತು…

Read More
Top OTT Releases This Week: ಒಟಿಟಿಗೆ ಬಂದ ಕಾಡುವ ರೊಮ್ಯಾನ್ಸ್‌, ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾಗಳಿವು! | Ott Releases This Week June 2025 Panchayat Season 4 Squid Game 3 And More

Top OTT Releases This Week: ಒಟಿಟಿಗೆ ಬಂದ ಕಾಡುವ ರೊಮ್ಯಾನ್ಸ್‌, ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾಗಳಿವು! | Ott Releases This Week June 2025 Panchayat Season 4 Squid Game 3 And More

ಈ ವಾರ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್, ZEE5, ಸನ್ NXT ವೇದಿಕೆಗಳಲ್ಲಿ ಹೊಸ ಕಂಟೆಂಟ್ ಬಿಡುಗಡೆಯಾಗಲಿದೆ. ಈ ವಾರ ಬಿಡುಗಡೆಯಾಗಲಿರುವ ಸಿನಿಮಾ ಮತ್ತು ವೆಬ್ ಸೀರೀಸ್‌ಗಳ ವಿವರ ಇಲ್ಲಿದೆ. ಈ ವಾರ (ಜೂನ್ 23 ರಿಂದ 29 ರವರೆಗೆ) ಒಟಿಟಿ ವೇದಿಕೆಗಳಲ್ಲಿ ಹಲವಾರು ಆಸಕ್ತಿದಾಯಕ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗಲಿವೆ. ಡ್ರಾಮಾ, ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಇತ್ಯಾದಿ ಪ್ರಕಾರಗಳಲ್ಲಿ ಹಲವು ಕಂಟೆಂಟ್‌ಗಳು ಬಿಡುಗಡೆಯಾಗಲಿವೆ. ಈ ವಾರ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್,…

Read More
Anganawadi Worker’s Problem: ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಶೀಘ್ರ ಪರಿಹಾರ: ಸಚಿವ ಸಂತೋಷ್ ಲಾಡ್ | Anganwadi Workers Problem To Be Resolved Soon Says Minister Santosh Lad Gvd

Anganawadi Worker’s Problem: ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಶೀಘ್ರ ಪರಿಹಾರ: ಸಚಿವ ಸಂತೋಷ್ ಲಾಡ್ | Anganwadi Workers Problem To Be Resolved Soon Says Minister Santosh Lad Gvd

ಮಕ್ಕಳ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಮ್ಮೆಲ್ಲರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು. ಧಾರವಾಡ (ಜೂ.22): ಮಕ್ಕಳ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಮ್ಮೆಲ್ಲರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು. ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು…

Read More