ಬಿಗ್‌ಬಾಸ್ ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಗೌತಮಿ ಜಾಧವ್!
<p><strong>Actress Gauthami Jadhav: </strong>ಕಿರುತೆರೆಯ ಲೇಡಿ ರಾಮಾಚಾರಿ ಖ್ಯಾತಿಯ ಗೌತಮಿ ಜಾಧವ್ ಹೊಸ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. </p><img><p>ಕಿರುತೆರೆಯ ಮಾಸ್ ಹೀರೋಯಿನ್, ಲೇಡಿ ರಾಮಾಚಾರಿ ಅಂತಾನೇ ಗುರುತಿಸಿಕೊಂಡಿರುವ ನಟಿ ಗೌತಮಿ ಜಾಧವ್ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಗೌತಮಿ ಜಾಧವ್ ಕಾಣಿಸಿಕೊಂಡಿದ್ದರು.</p><img><p>ಜೀ ಕನ್ನಡ ಸೀರಿಯಲ್‌ನಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿ ಗೌತಮಿ ಜಾಧವ್‌ಗೆ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಸತ್ಯ ಸೀರಿಯಲ್ ಮುಗಿಯುತ್ತಿದ್ದಂತೆ ಬಿಗ್‌ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು.</p><img><p>ಸತ್ಯ ಸೀರಿಯಲ್…