ಹಿಂದೂ ದೇವತೆ ಮೆಕ್ಅಪ್, ಅಸಹ್ಯ ಭಂಗಿಯಲ್ಲಿ ಶಿಲುಬೆ ಹಿಡಿದು ಅಮಾನಿಸಿದ ಸಿಂಗರ್ ವಿರುದ್ಧ ಆಕ್ರೋಶ | Rap Singer Tommy Genesis Disrespects Hindu And Christian Religious Sentiment Faces Backlash
ಭಾರತೀಯ ಮೂಲದ ಕೆನಡಿಯನ್ ರ‍್ಯಾಪ್ ಸಿಂಗರ್ ಜೆನಿಸಿಸ್ ಯಾಸ್ಮಿನ್ ಮೋಹನ್‌ರಾಜ್ ಹೊಸ ಮ್ಯೂಸಿಕ್ ಆಲ್ಬಮ್ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಜೆನಿಸಿಸ್ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನೆಗಳು ಜೋರಾಗುತ್ತಿದೆ. ಟೊರೆಂಟೋ(ಜೂ.22) ಭಾರತೀಯ ಮೂಲದ ಕೆನಡಿಯನ್ ರ‍್ಯಾಪ್ ಸಿಂಗರ್ ಜೆನಿಸಿಸ್ ಯಾಸ್ಮಿನ್ ಮೋಹನ್‌ರಾಜ್ ಹೊಸ ಮ್ಯೂಸಿಕ್ ವಿಡಿಯೋ ಹೊರತಂದಿದ್ದಾರೆ. ಟ್ರೂ ಬ್ಲೂ ಮ್ಯೂಸಿಕ್ ವಿಡಿಯೋ ಭಾರತದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಮ್ಯೂಸಿಕ್ ವಿಡಿಯೋ ನೆಪದಲ್ಲಿ ಹಿಂದೂ ಹಾಗೂ…