ಚೀನಾದ ಒಂದು ನಿರ್ಧಾರದಿಂದ ಭಾರತದಲ್ಲಿ 21,000 ಕ್ಕೂ ಹೆಚ್ಚು ಆಡಿಯೋ ಎಲೆಕ್ಟ್ರಾನಿಕ್ಸ್ ಉದ್ಯೋಗಗಳಿಗೆ ಸಂಕಷ್ಟ!
ಚೀನಾದ ಅಪರೂಪದ ಭೂಮಿಯ ಲೋಹಗಳ ರಫ್ತಿ ನಿರ್ಬಂಧದಿಂದ ಭಾರತದ ಆಡಿಯೋ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಸುಮಾರು 21,000 ಉದ್ಯೋಗಗಳು ಅಪಾಯದಲ್ಲಿವೆ. ಈ ನಿರ್ಬಂಧವು ಮ್ಯಾಗ್ನೆಟ್‌ಗಳ ಪೂರೈಕೆಯನ್ನು ಅಡ್ಡಿಪಡಿಸುತ್ತಿದೆ, ಇದು ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಿಗೆ ಅತ್ಯಗತ್ಯ.<img><p>ಚೀನಾ ತನ್ನ ಅಪರೂಪದ ಭೂಮಿಯ ಲೋಹಗಳ ರಫ್ತಿಗೆ ಪರವಾನಗಿ ನಿಯಮಗಳನ್ನು ಕಠಿಣಗೊಳಿಸಿದ ಪರಿಣಾಮ, ಭಾರತದಲ್ಲಿ ಆಡಿಯೋ ಎಲೆಕ್ಟ್ರಾನಿಕ್ಸ್ ವಲಯದ ಸುಮಾರು 21,000 ಉದ್ಯೋಗಗಳು ಅಪಾಯದಲ್ಲಿವೆ ಎಂಬುದಾಗಿ ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರಮುಖ ಸಂಘಟನೆ ಎಲ್ಸಿನಾ (ELCINA) ಎಚ್ಚರಿಕೆ ನೀಡಿದೆ. ಈ ಕುರಿತು ಸರ್ಕಾರದ ಗಮನ ಸೆಳೆದಿರುವ ಎಲ್ಸಿನಾ,…