Bharjari Bachelors:ರಕ್ಷಕ್ಗೆ ಅದಿಲ್ಲ, ಅದಕ್ಕೇ ಹಗ್ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್ | Actress Ramola About Bullet Rakshak In Bharjari Bachelors Trolled In Social Media Suc
ರಕ್ಷಕ್ಗೆ ಅದಿಲ್ಲ, ಅದಕ್ಕೇ ಹಗ್ ಮಾಡಲ್ಲ ಎಂದು ವೇದಿಕೆಯ ಮೇಲೆ ಹೇಳಿದ ನಟಿ ರಮೋಲಾ. ಇದರ ಪ್ರೊಮೋ ನೋಡಿ ನೆಟ್ಟಿಗರು ಹೇಳ್ತಿರೋದೇನು ನೋಡಿ! ಇದೀಗ ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಎಂದರೆ ಡಬಲ್ ಮೀನಿಂಗ್ ಎನ್ನುವ ಸ್ಥಿತಿ ಇದೆ. ಕೆಲವು ಆ್ಯಂಕರ್ಗಳು ಡಬಲ್ ಮೀನಿಂಗ್ಗಳನ್ನೇ ಹಾಸ್ಯ ಎಂದುಕೊಂಡಂತಿರುತ್ತದೆ. ಅದಕ್ಕೆ ತೀರ್ಪುಗಾರರಾಗಿ ಬರುವವರೂ ಸಾಥ್ ನೀಡುತ್ತಲೇ ಆ ಡಬಲ್ ಮೀನಿಂಗ್ ಅನ್ನು ಮತ್ತಷ್ಟು ಅಶ್ಲೀಲ ಎಂಬಂತೆ ಬಿಂಬಿಸುತ್ತಿದ್ದಾರೆ. ಅದೂ ಸಾಲದು ಎನ್ನುವುದಕ್ಕೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಕೂಡ ಹಾಸ್ಯದ ಹೆಸರಿನಲ್ಲಿ ರಿಯಾಲಿಟಿ…