anil

ಒನ್‌ಸೈಡ್ ಲವ್‌, ಯುವಕನ ವಿರುದ್ಧ ಸೇಡಿಗೆ ಹುಸಿ ಬಾಂಬ್ ಸಂದೇಶ: ಸಣ್ಣ ತಪ್ಪು ಮಾಡಿ ಸಿಕ್ಕಿಬಿದ್ದ ಮಹಿಳಾ ಟೆಕ್ಕಿ | One Sided Love Chennai Techie Arrested By Her On Small Mistake While Sending Fake Bomb Message

ಒನ್‌ಸೈಡ್ ಲವ್‌, ಯುವಕನ ವಿರುದ್ಧ ಸೇಡಿಗೆ ಹುಸಿ ಬಾಂಬ್ ಸಂದೇಶ: ಸಣ್ಣ ತಪ್ಪು ಮಾಡಿ ಸಿಕ್ಕಿಬಿದ್ದ ಮಹಿಳಾ ಟೆಕ್ಕಿ | One Sided Love Chennai Techie Arrested By Her On Small Mistake While Sending Fake Bomb Message

ಪ್ರೀತಿ ನಿರಾಕರಿಸಿದ ಸಹೋದ್ಯೋಗಿಯ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು 11 ರಾಜ್ಯಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದಾಳೆ. ಅಹ್ಮದಾಬಾದ್: ಪ್ರೀತಿ ನಿರಾಕರಿಸಿದ ಸಹೋದ್ಯೋಗಿಯ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು ಆತನ ಹೆಸರಿನಲ್ಲಿ ದೇಶದ 11 ರಾಜ್ಯಗಳ ಹಲವು ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ ಸಂದೇಶ ಕಳುಹಿಸಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಮೂಲದ 30ರ ಹರೆಯದ ರೊಬೊಟಿಕ್ ಇಂಜಿನಿಯರ್ ಜೊಶಿಲ್ಡಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕಾಗಿ ಆಕೆ ತನ್ನ ಪ್ರೀತಿ ನಿರಾಕರಿಸಿದ ಯುವಕನ ಹೆಸರಿನಲ್ಲಿ…

Read More
Change in BJP Leadership: ತಾರಕಕ್ಕೇರಿದ ಬಿಜೆಪಿ ಬಣ ಜಗಳ; ‘ವಿಜಯೇಂದ್ರ ಬದಲಾಗಲೇಬೇಕು’ ಪಟ್ಟು ಹಿಡಿದ ಕುಮಾರ ಬಂಗಾರಪ್ಪ! | Kumar Bangarappa Demands Change In Vijayendra Rav

Change in BJP Leadership: ತಾರಕಕ್ಕೇರಿದ ಬಿಜೆಪಿ ಬಣ ಜಗಳ; ‘ವಿಜಯೇಂದ್ರ ಬದಲಾಗಲೇಬೇಕು’ ಪಟ್ಟು ಹಿಡಿದ ಕುಮಾರ ಬಂಗಾರಪ್ಪ! | Kumar Bangarappa Demands Change In Vijayendra Rav

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾಯಿಸಬೇಕೆಂಬ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.  ಬೆಂಗಳೂರು (ಜೂ.24) ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕು ಎಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರಾಜ್ಯ ಬಿಜೆಪಿಯ ಅತೃಪ್ತ ಬಣದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಸಕ ಬಿ.ಪಿ.ಹರೀಶ್ ಅವರು ದಾವಣಗೆರೆ ಜಿಲ್ಲೆಯ ಸಂಘಟನೆಗೆ ಸೀಮಿತವಾಗಿ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ…

Read More
ಅಯ್ಯೋ ವಿಧಿಯೇ..ಸಮವಸ್ತ್ರ ಧರಿಸದೇ ಶಾಲೆಗೆ ಹೋದ್ರೆ ಬೈಯುತ್ತಾರೆಂದು ಜೀವ ಕಳೆದುಕೊಂಡ ವಿದ್ಯಾರ್ಥಿನಿ

ಅಯ್ಯೋ ವಿಧಿಯೇ..ಸಮವಸ್ತ್ರ ಧರಿಸದೇ ಶಾಲೆಗೆ ಹೋದ್ರೆ ಬೈಯುತ್ತಾರೆಂದು ಜೀವ ಕಳೆದುಕೊಂಡ ವಿದ್ಯಾರ್ಥಿನಿ

ಚಿಕ್ಕಮಗಳೂರು, ಜೂನ್​ 24: ವಿದ್ಯಾರ್ಥಿಗಳು (Students) ಶಿಸ್ತಿನಿಂದ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಬರಲಿ ಮತ್ತು ಅವರಲ್ಲಿ ಏಕತೆ ಮನೋಭಾವ ಮೂಡಲಿ ಎಂದು ಸರ್ಕಾರಿ ಮತ್ತು ಖಾಸಗಿ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ (Uniform) ಕಡ್ಡಾಯ ಮಾಡಲಾಗಿದೆ. ಇದೀಗ, ಶಾಲೆಗಳು ಆರಂಭವಾಗಿದ್ದು, ಸಮವಸ್ತ್ರ ಧರಿಸಿಕೊಂಡು ನಲಿಯುತ್ತ ವಿದ್ಯಾರ್ಥಿಗಳು ಶಾಲೆಗೆ ಹೋಗಲಿ ಎಂಬುವುದು ಎಲ್ಲರ ಆಶಯವಾಗಿರುತ್ತದೆ. ಆದರೆ, ಸಮವಸ್ತ್ರ ಧರಿಸುವ ವಿಚಾರಕ್ಕೆನೇ ಚಿಕ್ಕಮಗಳೂರಿನ (Chikkamagaluru) ಓರ್ವ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಮಾತ್ರ ದುರ್ದೈವದ ಸಂಗತಿ. ಸಮವಸ್ತ್ರ ಧರಿಸದೇ ಶಾಲೆಗೆ ಹೋದರೆ ಶಿಕ್ಷಕರು ಬೈಯುತ್ತಾರೆ…

Read More
Rajinikanth ಸಿನಿಮಾ ಮಾಡಿ ನನ್ನ ಕರಿಯರ್‌ ಹಾಳಾಯ್ತು ಎಂದ ಖ್ಯಾತ ನಟಿ! ಯಾರದು? ಏನಾಯ್ತು?

Rajinikanth ಸಿನಿಮಾ ಮಾಡಿ ನನ್ನ ಕರಿಯರ್‌ ಹಾಳಾಯ್ತು ಎಂದ ಖ್ಯಾತ ನಟಿ! ಯಾರದು? ಏನಾಯ್ತು?

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
ಶಾಲೆಯಲ್ಲಿ ಆಟವಾಡುತ್ತಿದ್ದ 9ನೇ ತರಗತಿ ಬಾಲಕಿಗೆ ಹಾರ್ಟ್ ಅಟ್ಯಾಕ್; ಆಸ್ಪತ್ರೆ ತಲುಪುವ ಮುನ್ನ ಸಾವು! | Belagavi 15 Year Old Girl Dies Of Heart Attack While Playing In School Ground Sat

ಶಾಲೆಯಲ್ಲಿ ಆಟವಾಡುತ್ತಿದ್ದ 9ನೇ ತರಗತಿ ಬಾಲಕಿಗೆ ಹಾರ್ಟ್ ಅಟ್ಯಾಕ್; ಆಸ್ಪತ್ರೆ ತಲುಪುವ ಮುನ್ನ ಸಾವು! | Belagavi 15 Year Old Girl Dies Of Heart Attack While Playing In School Ground Sat

ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆಟವಾಡುವಾಗ ಹೃದಯಾಘಾತದಿಂದಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದ ಬಾಲಕಿ ರೇಣುಕಾಳ ಸಾವು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಬೆಳಗಾವಿ (ಜೂ. 24): ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ 9ನೇ ತರಗತಿ ಓದುತ್ತಿದ್ದ 15 ವರ್ಷದ ಬಾಲಕಿ ಹೃದಯಾಘಾತದಿಂದ ದುರಂತವಾಗಿ ಮೃತಪಟ್ಟ ಮನಕಲಕುವ ಘಟನೆ ನಡೆದಿದೆ. ಈ ಘಟನೆಯು ಸ್ಥಳೀಯರನ್ನೂ, ಶಾಲೆಯವರನ್ನೂ ಆಘಾತಕ್ಕೀಡಾಗಿಸಿದೆ. ಎಂದಿನಂತೆ ಆಟವಾಡುವ ಕ್ಷಣದಲ್ಲಿ ಹೃದಯಾಘಾತ ಸಂಭವಿಸಿದ್ದು, ಕುಸಿದು ಬಿದ್ದಿದ್ದಾಳೆ. ಕೂಡಲೇ…

Read More
ಸಂದರ್ಶನಕ್ಕೂ ಎಂಟ್ರಿ ಕೊಟ್ಟ ಎಐ,  ಟೆಕ್ ಸಂದರ್ಶನಗಳಲ್ಲಿ AI ಕೋಡಿಂಗ್ ಬಳಕೆ!

ಸಂದರ್ಶನಕ್ಕೂ ಎಂಟ್ರಿ ಕೊಟ್ಟ ಎಐ, ಟೆಕ್ ಸಂದರ್ಶನಗಳಲ್ಲಿ AI ಕೋಡಿಂಗ್ ಬಳಕೆ!

ಕಂಪೆನಿಗಳು ಈಗ ಎಐ ಸಹಾಯದಿಂದ ಕೋಡಿಂಗ್ ಸಂದರ್ಶನಗಳನ್ನು ನಡೆಸುತ್ತಿವೆ. Canva ಮತ್ತು Mastercard ನಂತಹ ಕಂಪನಿಗಳು ಈಗಾಗಲೇ ಈ ಹೊಸ ವಿಧಾನವನ್ನು ಅಳವಡಿಸಿಕೊಂಡಿವೆ. ಈ ಬದಲಾವಣೆಯು ಅಭ್ಯರ್ಥಿಗಳ ಕೋಡಿಂಗ್ ಜ್ಞಾನ ಮತ್ತು ಎಐ ಬಳಕೆಯ ಕೌಶಲ್ಯ ಎರಡನ್ನೂ ಪರೀಕ್ಷಿಸುತ್ತದೆ.
ಇದು ಚೀಟ್ ಶೀಟ್ ಅಲ್ಲ. ಕಂಪೆನಿಗಳಲ್ಲಿ ಈಗ ಎಐ ಸಹಾಯದಿಂದ ಕೋಡಿಂಗ್ ಸಂದರ್ಶನ ಪ್ರಕ್ರಿಯೆ ಹೆಚ್ಚಾಗುತ್ತಿದೆ ಮತ್ತು ಕೆಲ ಭಾರತೀಯ ಸಂಸ್ಥೆಗಳು ಈ ಹೊಸತನದ ಪರಿಪಾಠವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿವೆ. ಉದಾಹರಣೆಗೆ, ಡಿಜಿಟಲ್ ವಿನ್ಯಾಸ ವೇದಿಕೆ Canva, ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ…

Read More
Railways: ಜುಲೈ 1ರಿಂದ ಕಿಮೀಗೆ ಅರ್ಧಪೈಸೆಯಿಂದ 2 ಪೈಸೆಯವರೆಗೆ ರೈಲು ಟಿಕೆಟ್ ದರ ಏರಿಕೆ?

Railways: ಜುಲೈ 1ರಿಂದ ಕಿಮೀಗೆ ಅರ್ಧಪೈಸೆಯಿಂದ 2 ಪೈಸೆಯವರೆಗೆ ರೈಲು ಟಿಕೆಟ್ ದರ ಏರಿಕೆ?

ನವದೆಹಲಿ, ಜೂನ್ 24: ಭಾರತೀಯ ರೈಲ್ವೇಸ್ (Indian Railways) ನಾಲ್ಕೈದು ವರ್ಷದ ಬಳಿಕ ಮೊದಲ ಬಾರಿಗೆ ಪ್ರಯಾಣ ದರ ಏರಿಸಲು ಹೊರಟಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಬಹಳ ಅತ್ಯಲ್ಪ ದರ ಏರಿಕೆ ಆಗಲಿದೆ. ಎಸಿ ಅಲ್ಲದ ಟ್ರೈನುಗಳ ಪ್ರಯಾಣ ದರ (train ticket fare) ಪ್ರತೀ ಕಿಮೀಗೆ ಒಂದು ಪೈಸೆಯಷ್ಟು ಏರಿಕೆ ಆಗಲಿದೆ. ಎಸಿ ಟಿಕೆಟ್​​ಗಳಿಗೆ ಪ್ರತೀ ಕಿಮೀಗೆ ಎರಡು ಪೈಸೆಯಷ್ಟು ದರ ಏರಿಕೆ ಆಗಲಿದೆ ಎಂದು ರೈಲ್ವೇಸ್​ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಈ…

Read More
ರಾತ್ರಿ ಹೊತ್ತು ಬಿಸಿ ನೀರಿಗೆ ಇದನ್ನ ಹಾಕಿ ಕುಡಿಯಿರಿ… ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ!

ರಾತ್ರಿ ಹೊತ್ತು ಬಿಸಿ ನೀರಿಗೆ ಇದನ್ನ ಹಾಕಿ ಕುಡಿಯಿರಿ… ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ!

ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ತುಪ್ಪ ಹಾಕಿ ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು ಸಿಗುತ್ತೆ. ಇವತ್ತಿಂದಲೇ ಕುಡಿಯಲು ಆರಂಭಿಸಿ, ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ

ಇಡೀ ದಿನ ಕೆಲಸ ಮಾಡಿದ ನಂತರ, ತುಂಬಾನೆ ಸುಸ್ತಾಗಿರೋದರಿಂದ ರಾತ್ರಿಯಲ್ಲಿ ನೀವು ಶಾಂತಿಯುತ ನಿದ್ರೆಯನ್ನು ಬಯಸುತ್ತೀರಾ? ಅಥವಾ ಹೊಟ್ಟೆಯ ಸಮಸ್ಯೆಗಳು ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತಿವೆಯೇ? ಹೌದು ಎಂದಾದರೆ, ಆಯುರ್ವೇದವು  (Ayurveda)ತುಂಬಾ ಸರಳ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡಿದೆ. ರಾತ್ರಿ ಮಲಗುವ ಮೊದಲು ಒಂದು ಚಮಚ ದೇಸಿ ತುಪ್ಪವನ್ನು…

Read More
ಹಸಿರು  ಸೊಪ್ಪು ಹೆಚ್ಚು ಕಾಲ ಫ್ರೆಶ್ ಆಗಿ ಇರಲು ಹೀಗೆ ಮಾಡಿ

ಹಸಿರು ಸೊಪ್ಪು ಹೆಚ್ಚು ಕಾಲ ಫ್ರೆಶ್ ಆಗಿ ಇರಲು ಹೀಗೆ ಮಾಡಿ

ಹಸಿರು ಸೊಪ್ಪನ್ನು ಹೆಚ್ಚು ದಿನ ತಾಜಾವಾಗಿಡೋದು ಕಷ್ಟ ಅಂತ ಎಲ್ಲರೂ ಅಂದುಕೊಳ್ತಾರೆ. ಆದ್ರೆ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿದ್ರೆ ಎಲೆ ಒಣಗದೆ ತಾಜಾವಾಗಿರುತ್ತೆ.

ಆರೋಗ್ಯಕ್ಕೆ ಪೌಷ್ಟಿಕ ಆಹಾರ ಮುಖ್ಯ.  ಸೊಪ್ಪಿನಲ್ಲಿ ಪೌಷ್ಟಿಕಾಂಶ ಹೆಚ್ಚು. ತಾಜಾ ಸೊಪ್ಪು ರುಚಿಯಾಗಿರುತ್ತೆ. ಬಾಡಿ ಹೋದ್ರೆ ರುಚಿ ಇರಲ್ಲ. ಮಾರ್ಕೆಟ್‌ನಿಂದ ತಂದಾಗ ತಾಜಾ ಇರುತ್ತೆ, ಆದ್ರೆ ಸ್ವಲ್ಪ ಹೊತ್ತಿಗೆ ಬಾಡಿ ಹೋಗುತ್ತೆ. ಹವಾಮಾನ ಏನೇ ಇರಲಿ ಬೇಗನೆ ಹಾಳಾಗುತ್ತೆ. ಹಾಗಾಗದಿರಲು ಏನು ಮಾಡಬೇಕು ನೋಡೋಣ…

ಕರಿಬೇವು, ಪಾಲಕ್, ಕೊತ್ತಂಬರಿ, ಮೆಂತ್ಯ ಸೊಪ್ಪುಗಳನ್ನು ನಾವು ಆಗಾಗ್ಗೆ ತರುತ್ತೇವೆ….

Read More
ಲೈಂಗಿಕ ಅಲ್ಪಸಂಖ್ಯಾತರ ಹಕ್ಕಿಗಾಗಿ ಬೆಂಗಳೂರಿನಲ್ಲಿ ಕಲರ್‌ಫುಲ್‌ ಪ್ರೈಡ್‌ ಮಾರ್ಚ್‌, ಬಿಗ್‌ ಬಾಸ್‌ ಸ್ಪರ್ಧಿಯೂ ಭಾಗಿ!

ಲೈಂಗಿಕ ಅಲ್ಪಸಂಖ್ಯಾತರ ಹಕ್ಕಿಗಾಗಿ ಬೆಂಗಳೂರಿನಲ್ಲಿ ಕಲರ್‌ಫುಲ್‌ ಪ್ರೈಡ್‌ ಮಾರ್ಚ್‌, ಬಿಗ್‌ ಬಾಸ್‌ ಸ್ಪರ್ಧಿಯೂ ಭಾಗಿ!

ಕಂಠೀರವ ಕ್ರೀಡಾಂಗಣದಿಂದ ಟೌನ್‌ಹಾಲ್‌ವರೆಗೆ ಲೈಂಗಿಕ ಅಲ್ಪಸಂಖ್ಯಾತರ ಹೆಮ್ಮೆಯ ಮೆರವಣಿಗೆ ನಡೆಯಿತು. LGBTQIA+ ಸಮುದಾಯದ 350ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದ ಈ ಮೆರವಣಿಗೆಯಲ್ಲಿ ಲಿಂಗ, ಲೈಂಗಿಕ ಅಲ್ಪಸಂಖ್ಯಾತರ ನಿಗಮ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಯಿತು.

ಬದಲಾವಣೆ ಮತ್ತು ವೈವಿಧ್ಯತೆಗಾಗಿ ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ (LGBTQIA)ಹೆಮ್ಮೆಯ ಮೆರವಣಿಗೆ ನಡೆದಿದೆ. ಭಾನುವಾರ ಕಂಠೀರವ ಸ್ಟೇಡಿಯಂನಿಂದ (Bengaluru) ಟೌನ್‌ಹಾಲ್‌ವರೆಗೆ ಭಾರೀ ಮೆರವಣಿಗೆ (Pride March) ನಡೆದಿದೆ.

LGBTQIA+ ಸಮುದಾಯವು ಭಾನುವಾರ ಕಂಠೀರವ ಕ್ರೀಡಾಂಗಣದಿಂದ ಟೌನ್ ಹಾಲ್ ವರೆಗೆ ಪ್ರೈಡ್ ಮಾರ್ಚ್‌ನೊಂದಿಗೆ ಅಂತಾರಾಷ್ಟ್ರೀಯ ಹೆಮ್ಮೆಯ ತಿಂಗಳು…

Read More