ಒಂದೂ ಸಿನಿಮಾ ಮಾಡ್ತಿಲ್ಲ; ಸ್ಟಾರ್ ಹೀರೋ ಮೀರಿಸಿ ಸಂಭಾವನೆ ಪಡೆದ Kapil Sharma! ನೆಟ್‌ಫ್ಲಿಕ್ಸ್ ಕೊಡ್ತಿರೋದೆಷ್ಟು?
ಪ್ರಸಿದ್ಧ ಟಿವಿ ನಿರೂಪಕ ಮತ್ತು ಹಾಸ್ಯನಟ ಕಪಿಲ್ ಶರ್ಮಾ ತಮ್ಮ ನೂರಾರು ಕೋಟಿ ಸಂಭಾವನೆಯಿಂದ ಸಂಚಲನ ಮೂಡಿಸಿದ್ದಾರೆ. ಪ್ಯಾನ್-ಇಂಡಿಯಾ ತಾರೆಯರಿಗೆ ಸರಿಸಮಾನವಾದ ಸಂಭಾವನೆ ಪಡೆಯುತ್ತಿದ್ದಾರೆ.<img>ಪ್ರಸ್ತುತ ಪ್ರಭಾಸ್, ಅಲ್ಲು ಅರ್ಜುನ್ ರಂತಹ ಪ್ಯಾನ್-ಇಂಡಿಯಾ ತಾರೆಯರು ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಬಾಲಿವುಡ್ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ. ಪ್ರಭಾಸ್ ಒಂದು ಚಿತ್ರಕ್ಕೆ 150 ರಿಂದ 200 ಕೋಟಿ ಪಡೆಯುತ್ತಾರೆ ಎನ್ನಲಾಗಿದೆ. ಪುಷ್ಪ 2ರ ನಂತರ ಅಲ್ಲು ಅರ್ಜುನ್ ಸಂಭಾವನೆ ಕೂಡ ಹೆಚ್ಚಾಗಿದೆ. ಕೆಲವು ವರದಿಗಳ ಪ್ರಕಾರ ಅಲ್ಲು ಅರ್ಜುನ್…