ಪ್ಲಾಸ್ಟಿಕ್ ಗಿಂತ ಗ್ಲಾಸ್ ಬಾಟಲಿ ಹೆಚ್ಚು ಅಪಾಯಕಾರಿ ! ಭಯ ಹುಟ್ಟಿಸಿದೆ ಹೊಸ ಸಂಶೋಧನೆ | Glass Bottles Release More Microplastics Than Plastic Bottles
ಗ್ಲಾಸ್ ಬಾಟಲಿ ಆರೋಗ್ಯಕ್ಕೆ ಒಳ್ಳೆಯದು ಅಂತ ನಾವೆಲ್ಲ ತಿಳಿದ್ಕೊಂಡಿದ್ದೇವೆ. ಆದ್ರೆ ಸಂಶೋಧಕರು ಶಾಕ್ ನೀಡಿದ್ದಾರೆ. ಗ್ಲಾಸ್ ಬಾಟಲಿ ನಿಮ್ಮ ಆರೋಗ್ಯ ಹಾಳು ಮಾಡುತ್ತೆ ಅಂತ ಮತ್ತೊಂದಿಷ್ಟು ಟೆನ್ಷನ್ ನೀಡಿದ್ದಾರೆ. ಪ್ಲಾಸ್ಟಿಕ್ (Plastic) ಆರೋಗ್ಯಕ್ಕೆ ಅಪಾಯಕಾರಿ, ಗ್ಲಾಸ್ ಬಾಟಲಿ ಅತ್ಯುತ್ತಮ ಆಯ್ಕೆ ಅಂತಾನೇ ನಾವೆಲ್ಲ ನಂಬಿದ್ದೇವೆ. ಗ್ಲಾಸ್ ಬಾಟಲಿಗಳು ಪರಿಸರ ಸ್ನೇಹಿ, ಆರೋಗ್ಯಕ್ಕೆ ಉತ್ತಮ ಅಂತ ನಂಬಲಾಗಿದೆ. ಅಡುಗೆ ಮನೆಯಲ್ಲಿ ಪ್ಲಾಸ್ಟಿಕ್ ಕಂಟೆನರ್ ಜಾಗವನ್ನು ಈಗ ಗ್ಲಾಸ್ ಗಳು ಪಡೆಯುತ್ತಿವೆ. ಆದ್ರೆ ನಾವು ನಂಬಿರೋ ಗ್ಲಾಸ್ ಕೂಡ ನಮ್ಮ…