ಇರಾನ್ ಮೇಲೆ ದಾಳಿ ನಡೆಸಿ ಸುಮ್ಮನಾದ ಟ್ರಂಪ್, ರಷ್ಯಾಗೆ ಹೊರಟ ಇರಾನ್ ವಿದೇಶಾಂಗ ಸಚಿವ, ಒಂದು ದಿನದಲ್ಲಿ ಏನೆಲ್ಲಾ ನಡೀತು
ಇರಾನ್, ಜೂನ್ 23: ಒಂದೆಡೆ ಇರಾನ್(Iran) ಮೇಲೆ ಒಮ್ಮೆ ದಾಳಿ ನಡೆಸಿ ಅಮೆರಿಕ ಸುಮ್ಮನಾಗಿದ್ದರೂ ಕೂಡ ಇರಾನ್ ಸುಮ್ಮನೆ ಕುಳಿತಿಲ್ಲ, ಅಮೆರಿಕದ ಮೇಲಿರುವ ಸಿಟ್ಟನ್ನು ಇಸ್ರೇಲ್ ಮೇಲೆ ತೀರಿಸಿಕೊಳ್ಳುತ್ತಿದೆ. ಇಸ್ರೇಲ್ ಹಾಗೂ ಇರಾನ್ ದಾಳಿ ಪ್ರತಿದಾಳಿ ನಡೆಸುತ್ತಲೇ ಇದೆ. ಇಸ್ರೇಲ್ ಹಾಗೂ ಅಮೆರಿಕದೊಂದಿಗಿನ ಉದ್ವಿಗ್ನತೆ ಕುರಿತು ಚರ್ಚಿಸಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಮಾಸ್ಕೋಗೆ ತೆರಳಿದ್ದಾರೆ. ಇಂದು ಪುಟಿನ್ ಜತೆ ಮಾತನಾಡಿ ಯಾವ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಕಾದುನೋಡಬೇಕಿದೆ.ಮಧ್ಯಪ್ರಾಚ್ಯದಲ್ಲಿ ವಿಶ್ವದ ಮೂರು ಶಕ್ತಿಶಾಲಿ ರಾಷ್ಟ್ರಗಳ ಕಾರ್ಯಾಚರಣೆ ನಡೆಯುತ್ತಿದೆ….