ಜಸ್ಪ್ರೀತ್ ಬುಮ್ರಾಗೆ ಇದೇನಾಯ್ತು? 5 ಮ್ಯಾಚ್, 122 ಎಸೆತ ಆದ್ರೆ ಒಂದೇ ಒಂದು ವಿಕೆಟ್ ಇಲ್ಲ! ಇಲ್ಲಿದೆ 3 ಇಂಟ್ರೆಸ್ಟಿಂಗ್ ಕಾರಣಗಳು
<p>ಮುಂಬೈ: ಮುಂಬೈ ಇಂಡಿಯನ್ಸ್‌ನ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಐಪಿಎಲ್ ಕೆರಿಯರ್‌ನಲ್ಲೇ ಅತ್ಯಂತ ವಿಚಿತ್ರವಾದ ಹಂತವನ್ನು ಎದುರಿಸುತ್ತಿದ್ದಾರೆ. ಕಳೆದ ಐದು ಐಪಿಎಲ್ ಪಂದ್ಯಗಳಲ್ಲಿ ಬುಮ್ರಾ ಒಂದೇ ಒಂದು ವಿಕೆಟ್ ಕೂಡ ಪಡೆದಿಲ್ಲ. 2025ರ ಸೀಸನ್‌ನ ಕೊನೆಯ ಪಂದ್ಯದಲ್ಲಿ ಶುರುವಾದ ಈ ವಿಕೆಟ್ ಬರ, 2026ರ ಐಪಿಎಲ್‌ನ ನಾಲ್ಕು ಪಂದ್ಯಗಳ ನಂತರವೂ ಮುಂದುವರಿದಿದೆ. ಒಂದು ದಶಕದ ತಮ್ಮ ಐಪಿಎಲ್ ಕೆರಿಯರ್‌ನಲ್ಲಿ ಬುಮ್ರಾ ಇದೇ ಮೊದಲ ಬಾರಿಗೆ ಇಷ್ಟು ದೀರ್ಘ ಕಾಲ (122 ಎಸೆತಗಳು) ವಿಕೆಟ್ ಪಡೆಯದೆ ಉಳಿದಿದ್ದಾರೆ.</p><h2><strong>ಟಿ20…