ಶ್ರೀ ಮಾರಿಯಮ್ಮ ದೇವಿಯ 62 ನೇ ವರ್ಷದ ಜಾತ್ರಾ ಮಹೋತ್ಸವ
ತುಮಕೂರು ನಗರ ಮಂಡಿಪೇಟೆಯಲ್ಲಿರುವ ಶ್ರೀ ಮಾರಿಯಮ್ಮ ದೇವಿಯ 62 ನೇ ರ‍್ಷದ ಜಾತ್ರಾ ಮಹೋತ್ಸವನ್ನು ಜುಲೈ 29 ರಿಂದ 31 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಸ್ಲಂ ಸಮಿತಿ, ಮಾರಿಯಮ್ಮ ಯುವಕರ ಸಂಘ ಮತ್ತು ಯುವ ಭೀಮ ಪಡೆಯ ಪದಾಧಿಕಾರಿಗಳು ಹಾಗೂ ಮಾರಿಯಮ್ಮ ನಗರದ ಹಿರಿಯ ಮುಖಂಡರುಗಳು ತಿಳಿಸಿದ್ದಾರೆಇಂದು ಮಾರಿಯಮ್ಮ ನಗರದ ಸಂಘದ ಕಛೇರಿಯಲ್ಲಿ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆಗಳನ್ನು ಸ್ಲಂ ಜನಾಂದೋಲನ ರ‍್ನಾಟಕ ರಾಜ್ಯ ಸಂಚಾಲಕರಾದ ಎ,ನರಸಿಂಹಮರ‍್ತಿ ಬಿಡುಗಡೆ ಗೊಳಿಸಿ ಮಾತನಾಡಿದರುತುಮಕೂರು ನಗರದಲ್ಲಿ ಶ್ರಮಿಕರೇ…