ಹಾಡುಹಗಲೇ ಬ್ಯಾಂಕ್‌ನಲ್ಲಿ ಗ್ರಾಹಕರೊಬ್ಬರ ಹಣ ಕಳವು
ಮಧುಗಿರಿ: ಪಟ್ಟಣದಲ್ಲಿನ ಹೈಸ್ಕೂಲ್ ರಸ್ತೆಯ ಎಸ್ ಬಿ ಐ ಶಾಖೆಯಲ್ಲಿ ಹಾಡುಹಗಲೇ ನಿವೃತ್ತ ಶಿಕ್ಷಕರೊಬ್ಬರ 1.75ಲಕ್ಷ ರೂ ಹಣವನ್ನು ದುಷ್ಕರ್ಮಿಗಳು ಕದ್ದಿರುವ ಘಟನೆ ಬುಧವಾರ ಮದ್ಯಾನ್ಹ ನಡೆದಿದೆ. ಕಸಬಾ ಹೋಬಳಿಯ ಬಂದ್ರೇಹಳ್ಳಿಯ ನಿವೃತ್ತ ಶಿಕ್ಷಕ ಗಂಗಪ್ಪ ಪಟ್ಟಣದ ಕೆ .ಆರ್. ಬಡಾವಣೆಯಲ್ಲಿ ವಾಸ ಮಾಡುತ್ತಿದ್ದು, ಮಗನ ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಹಣವನ್ನು ತಮ್ಮ ಖಾತೆಗೆ ತುಂಬಲು ಪ್ಲಾಸ್ಟಿಕ್ ಕವರ್‌ನಲ್ಲಿ 1.75 ಲಕ್ಷ ರೂಗಳನ್ನು ತಂದಿದ್ದರು. ಹಣ ಕಟ್ಟಲು ನಿಂತಿದ್ದ ಸಂದರ್ಭದಲ್ಲಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಬ್ಲೇಡ್…