Headlines

BP- Heart Attack ಕಡಿಮೆ ಮಾಡಲು ಸುಲಭದ ಜ್ಯೂಸ್​ ಹೇಳಿದ ಖ್ಯಾತ ಆಯುರ್ವೇದ ವೈದ್ಯ

BP- Heart Attack ಕಡಿಮೆ ಮಾಡಲು ಸುಲಭದ ಜ್ಯೂಸ್​ ಹೇಳಿದ ಖ್ಯಾತ ಆಯುರ್ವೇದ ವೈದ್ಯ

BP- Heart Attack ಕಡಿಮೆ ಮಾಡಲು ಸುಲಭದ ಜ್ಯೂಸ್​ ಹೇಳಿದ ಖ್ಯಾತ ಆಯುರ್ವೇದ ವೈದ್ಯ

ಆದರೆ, ವ್ಯಾಯಾಮ, ಧ್ಯಾನ, ಪ್ರಾಣಾಯಾಮ… ಯಾವುದೂ ಇಲ್ಲದಿದ್ದರೆ ಒಂದರ್ಧ ಗಂಟೆ ವಾಕಿಂಗ್​ ಇವೆಲ್ಲವೂ ಮಾಡಿದರೆ ಬಿಪಿ, ಮಧುಮೇಹ, ಹೃದಯ ಸಂಬಂಧ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದು ಎಂದು ಇದಾಗಲೇ ಸಾಕಷ್ಟು ವೈದ್ಯರು ಹೇಳಿದ್ದಾರೆ. ಇದರ ಹೊರತಾಗಿಯೂ ಬಿಪಿ ಮತ್ತು ಹೃದಯ ಸಂಬಂಧ ತೊಂದರೆ ಕಡಿಮೆ ಮಾಡಿಕೊಳ್ಳಲು ಕೆಲವೊಂದು ಹೋಮ್​ ರೆಮಿಡಿ ಹೇಳಿದ್ದಾರೆ ಖ್ಯಾತ ಆಯುರ್ವೇದ ವೈದ್ಯರಾಗಿರುವ ಡಾ.ಆರ್​.ಆರ್​. ಜೈನ್​.

Source link

Leave a Reply

Your email address will not be published. Required fields are marked *