ವಿದ್ಯಾರ್ಥಿ ಮನಸೋ ಇಚ್ಛೆ ಹಲ್ಲೆ
ಬಳ್ಳಾರಿ, ಆಗಸ್ಟ್ 03: ಅಪ್ರಾಪ್ತ ಬಾಲಕಿಯ ((ಹುಡುಗಿ) ಫೋಟೋ ವಾಟ್ಸ್ಆಪ್ ಸ್ಟೇಟಸ್ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಬಳ್ಳಾರಿ (ಬಲ್ಲಾರಿ) ನಗರದ ರೆಡಿಯೋ ಪಾರ್ಕ್ ಬಳಿಯ ಕಾಲೇಜು ಆವರಣದಲ್ಲಿ. ದೊಡ್ಡಬಸವ (19) ಹಲ್ಲೆಗೊಳಗಾದ. ಅಪ್ರಾಪ್ತ ಅಪ್ರಾಪ್ತ ಬಾಲಕಿಯ ತನ್ನ ವಾಟ್ಸ್ಆಪ್ ಸ್ಟೇಟ್ಸ್ಗೆ. ಆಗ, ಬಾಲಕಿಯ ಅಣ್ಣ ಪ್ರಶ್ನೆ. ಈ ವಿಚಾರವಾಗಿ ಇಬ್ಬರ ಮಾತಿನ ನಡೆದಿದೆ.
ಈ ಸಿಟ್ಟು ಇಟ್ಟುಕೊಂಡಿದ್ದ ಅಣ್ಣ, ಜುಲೈ 27 ರಂದು ತನ್ನ ಸ್ನೇಹಿತರನ್ನ ಬಂದು ಐಟಿಐ ಕಾಲೇಜು ದೊಡ್ಡಬಸವನಿಗೆ ಮನಸೋ ಇಚ್ಚೆ. ಮೇಲೆ ಮೇಲೆ ಹಲ್ಲೆ ಬಾಲಕಿಯ ಅಣ್ಣ ವಿಡಿಯೋ.
ದೊಡ್ಡಬಸವನ, ದವಡೆ, ಬೆನ್ನು, ಎದೆ, ಪಕ್ಕೆಲಬು ಸೊಂಟಕ್ಕೆ ತೀವ್ರವಾಗಿ ಹಲ್ಲೆ. ಕಾಲಿನಿಂದ, ಕೈಗಳಿಂದ ಹಲ್ಲೆ ಮಾಡಿದ್ದಲ್ಲದೇ ಬ್ಯಾಟ್ ಹಾಗೂ ಬೆಲ್ಟ್ನಿಂದ. ಕಾಲು ಬೀಳುತ್ತೇನೆ, ಕೈ ಮುಗಿಯುತ್ತೇನೆ ಅಂದ್ರೂ ಹಲ್ಲೆ. ಹಲ್ಲೆ ಮಾಡಿದ ವಿಡಿಯೋ ಜಾಲತಾಣಗಳಲ್ಲಿ ಆಗಿದೆ.
ಹಲ್ಲೆ ಮಾಡಿದ ಶಶಿಕುಮಾರ್, ಸಾಯಿಕುಮಾರ್ ಸೇರಿದಂತೆ 10 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ. ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳೆಲ್ಲರೂ ವಿದ್ಯಾರ್ಥಿಗಳು ತಿಳಿದುಬಂದಿದೆ. ಹಲ್ಲೆಗೊಳಗಾದ ಕೂಡ. ದೊಡ್ಡಬಸವ ಆಸ್ಪತ್ರೆಯಲ್ಲಿ ಪಡೆದು ಮನೆಗೆ.
ಇದನ್ನೂ ಓದಿ: ಅಕ್ರಮ ಅಡ್ಡಿ .. ಪತಿ ಕಥೆ ಮುಗಿಸಿದ, ಗಂಡನ ಶವದ ಮುಂದೆ ಕಣ್ಣೀರಿಟ್ಟಿದ್ದ ಮಳ್ಳಿ
ಗಣಿನಾಡು ಗಣಿನಾಡು ಬಳ್ಳಾರಿಯಲ್ಲಿ ಈ ವಿದ್ಯಾರ್ಥಿಗಳ ಕೃತ್ಯ ನಿಜಕ್ಕೂ. ಓರ್ವ ವಿದ್ಯಾರ್ಥಿ ಮೇಲೆ ರೀತಿ ಮೃಗಗಳ ಎರಗಿದ್ದು ಸರಿಯಾದ ಬೆಳವಣಿಗೆ. ವಿದ್ಯಾರ್ಥಿಯ ವಿದ್ಯಾರ್ಥಿಯ ಪಾಲಕರು ತಮ್ಮ ಮಕ್ಕಳ ಬಗ್ಗೆ ಗಮನ. ಇಲ್ಲವಾದರೆ ಹಿಂತವರು ಸಮಾಜಕ್ಕೆ ರೀತಿ ನಿಲ್ಲುತ್ತಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಮಧ್ಯಾಹ್ನ 3:54, ಸೂರ್ಯ, 3 ಆಗಸ್ಟ್ 25