ಕೊಲಂಬೊದಲ್ಲಿ ನಡೆದ ಶ್ರೀಲಂಕಾ ಮೂರನೇ ಟಿ 20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ. ಈ ಗೆಲುವಿನೊಂದಿಗೆ ಮೊದಲ ಬಾರಿಗೆ ಬಾಂಗ್ಲಾ ಲಂಕಾ ವಿರುದ್ಧ ಟಿ 20 ಸರಣಿ ಗೆದ್ದು ಇತಿಹಾಸ. ಪ್ರೇಮದಾಸ ಪ್ರೇಮದಾಸ ನಡೆದ ಈ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಬ್ಯಾಟಿಂಗ್.
ಮೊದಲು ಮೊದಲು ಬ್ಯಾಟ್ ಲಂಕಾ ತಂಡವು ನಿರೀಕ್ಷಿತ ಪಡೆಯಲು. ಕೇವಲ 66 ರನ್ಗಳಿಗೆ 5 ವಿಕೆಟ್ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ ತಂಡಕ್ಕೆ ಕೊನೆಯ ಹಂತದಲ್ಲಿ ದಸುನ್ ಶಾನಕ. ಏಳನೇ ಕ್ರಮಾಂಕದಲ್ಲಿ ಶಾನಕ 35 ರನ್ಗಳ ನೆರವಿನೊಂದಿಗೆ ಶ್ರೀಲಂಕಾ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್.
ಸುಲಭ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಪರ ಹಸನ್ ತಮೀಮ್ ತಮೀಮ್ 47 ಎಸೆತಗಳಲ್ಲಿ 6 ಸಿಕ್ಸ್ 1 ಫೋರ್ನೊಂದಿಗೆ ಅಜೇಯ 73 ರನ್. ಇನ್ನು ನಾಯಕ ಲಿಟ್ಟನ್ 32 ರನ್. ಇನ್ನು ಹೃದೋಯ್ ಹೃದೋಯ್ 27 ರನ್ಗಳ. ಮೂಲಕ ಮೂಲಕ ಬಾಂಗ್ಲಾದೇಶ್ 16.3 ಓವರ್ಗಳಲ್ಲಿ 133 ರನ್, 8 ವಿಕೆಟ್ಗಳ ಭರ್ಜರಿ ಜಯ.
ಈ ಭರ್ಜರಿ ಗೆಲುವಿನೊಂದಿಗೆ ತಂಡವು ಶ್ರೀಲಂಕಾ ಟಿ ಟಿ 20 ಸರಣಿ. ಅದು ಕೂಡ ಮೊದಲ. ಅಂದರೆ ಬಾಂಗ್ಲಾದೇಶ್ ತಂಡವು ಶ್ರೀಲಂಕಾ ಟಿ ಟಿ 20 ಸರಣಿ. ಬಾರಿ ಬಾರಿ ಲಂಕಾ ವಿರುದ್ಧ 2-1 ಅಂತರದಿಂದ ಸರಣಿ ಗೆಲ್ಲುವ ಬಾಂಗ್ಲಾದೇಶ್ ತಂಡವು ಹೊಸ ಇತಿಹಾಸ ನಿರ್ಮಿಸುವಲ್ಲಿ.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಕುಸಾಲ್ ಮೆಂಡಿಸ್ (ವಿಕೆಟ್),, ಕುಸಲ್ ಪೆರೇರಾ , ಚಂಡಿಮಾಲ್ , ಕಮಿಂದು ಮೆಂಡಿಸ್ , ಚರಿತ್ ಅಸಲಂಕ (), ದಸುನ್ ಶಾನಕ , ಮಹೀಶ್ ತೀಕ್ಷಣ , ಜೆಫ್ರಿ ವಾಂಡರ್ಸೆ , ಬಿನೂರ ಫೆರ್ನಾಂಡೋ , ನುವಾನ್ .
ಇದನ್ನೂ:ಬರೋಬ್ಬರಿ 1202 ದಿನಗಳು… ಟಿ 20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ವಿಶ್ವ
ಬಾಂಗ್ಲಾದೇಶ್ ಪ್ಲೇಯಿಂಗ್ 11: ತಂಝಿದ್ ಹಸನ್ ತಮೀಮ್ , ಪರ್ವೇಜ್ ಹೊಸೈನ್ ಎಮೋನ್ , ಲಿಟ್ಟನ್ ದಾಸ್ (), ತೌಹಿದ್ ಹೃದೋಯ್ , ಜೇಕರ್ ಅಲಿ, ಶಮೀಮ್ ಹೊಸೈನ್ , ಮಹೇದಿ ಹಸನ್ , ರಿಶಾದ್ ಹೊಸೈನ್ , ತಂಝಿಮ್ ಹಸನ್ ಸಾಕಿಬ್ , ಶೋರಿಫುಲ್ ಇಸ್ಲಾಂ, ಮುಸ್ತಾಫಿಝುರ್.