ಬೆಂಗಳೂರು, ಆಗಸ್ಟ್ 10: ಬಹು ನಿರೀಕ್ಷಿತ ಮೆಟ್ರೋ ಹಳದಿ ಮಾರ್ಗ (ಹಳದಿ ಮೆಟ್ರೋ ಲೈನ್) ಲೋಕಾರ್ಪಣೆಗೆ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ (ನರೇಂದ್ರ ಮೋದಿ) ಹಸಿರು ತೋರಲಿದ್ದಾರೆ. ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲೇ ಮಾರ್ಗಕ್ಕೆ ಹಸಿರು ತೋರಲಿರುವ ಪ್ರಧಾನಿ ಮೋದಿ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ವರೆಗೆ. ವೇಳೆ ವೇಳೆ ಮೋದಿಗೆ ಮಹಿಳಾ ಲೋಕೋ ಪೈಲಟ್ ಸಾರಥಿ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಸೇರಿ 117 ಜನರು.
ಮೋದಿ ಸಂಚಾರ ಮಾಡುವ ಮಹಿಳಾ ಲೋಕೋ ಪೈಲಟ್
ರಾಗಿಗುಡ್ಡ ರಾಗಿಗುಡ್ಡ ಮೆಟ್ರೋ ಹಳದಿ, ಪಿಂಕ್, ನೇರಳೆ, ಬಿಳಿ ಹೂವುಗಳಿಂದ. ಎರಡನೇ ಮೆಟ್ರೋ ರಾಗಿಗುಡ್ಡದಿಂದ ಹದಿಮೂರನೇ ಸ್ಟೇಷನ್ ಕೋನಪ್ಪನ ಅಗ್ರಹಾರ ಅಗ್ರಹಾರ (ಇನ್ಫೋಸಿಸ್ ಫೌಂಡೇಶನ್ ಮೆಟ್ರೋ) ವರೆಗೆ ಮೋದಿ ಮೆಟ್ರೋ ಸಂಚಾರ. ಇದೇ ರೈಲಿಗೆ ವಿನುತಾ ಲೋಕೋ ಇರಲಿದ್ದಾರೆ.
ಇದನ್ನೂ: ಬೆಂಗಳೂರಿಗೆ ಪ್ರಧಾನಿ: ಮೋದಿ ಜೊತೆ ಹಂಚಿಕೊಳ್ಳಲಿರುವ ಆ 13 ಜನರು?
. ಇವೆರಲ್ಲಾ ಮೋದಿ ಜೊತೆಗೆ ಕೋಚ್ನಲ್ಲಿ ಮಾಡಲಿದ್ದಾರೆ.
ಆರು ಮೆಟ್ರೋ ಸಾಂಸ್ಕೃತಿಕ ಕಾರ್ಯಕ್ರಮಗಳು. ಪ್ರತಿ ಕಾರ್ಯಕ್ರಮಕ್ಕೆ ನಿಮಿಷಗಳ ಕಾಲಾವಕಾಶ. ರಾಗಿಗುಡ್ಡದಿಂದ ಮೆಟ್ರೋ ರೈಲು ಆರಂಭಗೊಂಡು ಜಯದೇವ ಸ್ಟೇಷನ್ನಲ್ಲಿ ಐದು ನಿಮಿಷ. ನಂತರ ಸಿಲ್ಕ್, ಹೊಂಗಸಂದ್ರ, ಸಿಂಗಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಕೊನಪ್ಪನ ಅಗ್ರಹಾರ ಸ್ಟೇಷನ್ನಲ್ಲಿ ಪ್ರಧಾನಿ ಮೋದಿ ಎಲ್ಲಾ ಗಣ್ಯರು ರೈಲಿನಿಂದ.
ಸದ್ಯಕ್ಕಿಲ್ಲ ಲೆಸ್ ರೈಲು ಸಂಚಾರ
ಲೈನ್ ಲೈನ್ ಮಾರ್ಗ ಆಗುತ್ತಿರುವುದು ಗುಡ್ ನ್ಯೂಸ್, ಇಂದಿನಿಂದ ಡ್ರೈವರ್ ಲೆಸ್ ಸಂಚಾರ. ತಾಂತ್ರಿಕ ದೋಷ ಹಿನ್ನಲೆ ತಿಂಗಳ ನಂತರ ಲೆಸ್ ರೈಲು ಸಂಚಾರ. ಪ್ರಧಾನಿ ಪ್ರಧಾನಿ ಮೋದಿ ಮಾಡುವ ರೈಲಿಗೆ ಲೋಕೋ ಪೈಲಟ್. ತಿಂಗಳ ತಿಂಗಳ ನಂತರ ಸುರಕ್ಷತಾ ಆಯುಕ್ತರು ಪರಿಶೀಲನೆ, ಗ್ರೀನ್ ಸಿಗ್ನಲ್ ನೀಡಿದ ನಂತರ ಡ್ರೈವರ್ ಸಿಸ್ಟಮ್.
ಇದನ್ನೂ: ಬೆಂಗಳೂರಿನಲ್ಲಿರುವ ಪಿಎಂ ಮೋದಿ: 4 ಗಂಟೆಯಲ್ಲಿ 3 ಕಾರ್ಯಕ್ರಮ, ಪ್ರಧಾನಿ ಮೋದಿ ಬೆಂಗಳೂರು ಭೇಟಿ
ಹಳದಿ ಹಳದಿ ಮಾರ್ಗಕ್ಕೆ ಸಿಕ್ಕರೂ ಪ್ರಯಾಣಿಕರಿಗೆ ಸಂಚಾರ ಮಾಡಲು. ಬೆಳಿಗ್ಗೆ ಬೆಳಿಗ್ಗೆ ಐದು ಹಳದಿ ಲೈನ್ನಲ್ಲಿ ಪ್ರಯಾಣಿಕರು ಸಂಚಾರ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.