ಚಾಲಕರಿಬ್ಬರ ವಾಗ್ವಾದಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಟ್ರಾಫಿಕ್ ರೂಲ್ಸ್ಗಳನ್ನು ((ದಟ್ಟಣೆ ನಿಯಮಗಳು) ಪಾಲಿಸುವುದು ಪ್ರತಿಯೊಬ್ಬ ಸವಾರರ. ಆದ್ರೆ ಕೆಲವರು ಧರಿಸದೆ ಬೈಕ್, ಸೀಟ್ ಬೆಲ್ಟ್ ಧರಿಸದೆ ಗಾಡಿ, ಈ ರಸ್ತೆಯಲ್ಲಿ ವಾಹನಗಳು ಮಾತ್ರ ಅವಕಾಶವಿದೆ, ಬರುವುದಕ್ಕೆ ಅವಕಾಶವಿಲ್ಲ ಅಂತಹ ಹಾಕಿದ್ರು ಒನ್ ವೇ ವೇ ರಸ್ತೆಯಲ್ಲಿ ನುಗ್ಗಿ ರೂಲ್ಸ್ ಬ್ರೇಕ್ ಮಾಡುತ್ತಾರೆ. ಇಂತಹ ನಡೆಯುತ್ತಲೇ. . ರೂಲ್ಸ್ ಬ್ರೇಕ್ ಕಾರ್ ನುಗ್ಗಿಸಿದವನಿಗೆ ಕಾರ್ ಚಾಲಕ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು, ಈ ವಿಡಿಯೋ ಇದೀಗ ವೈರಲ್.
ಒನ್ ವೇ ಗಾಡಿ ನುಗ್ಗಿಸಿದಾತನಿಗೆ ಕಾರು ಚಾಲಕನ:
ಮಲ್ಲೇಶ್ವರಂನ ಮಲ್ಲೇಶ್ವರಂನ 16 ನೇ ಅಡ್ಡ ಈ ಘಟನೆ ನಡೆದಿದ್ದು, ಒನ್ ವೇ ರಸ್ತೆ ಗೊತ್ತಿದ್ರೂ ಕೂಡಾ ರಸ್ತೆಯಲ್ಲಿ ವಾಹನ ಚಲಾಯಿಸಿದಾತನಿಗೆ ಕಾರ್ ಚಾಲಕನೊಬ್ಬ ಸರಿಯಾಗಿ. ವೇ ವೇ ಅಂತ ಗೊತ್ತಿದ್ರೂ ಯಾಕ್ ಬರ್ಬೇಕಿತ್ತು ಎಂದು ರೂಲ್ಸ್ ಬ್ರೇಕ್ ಕಾರು ಕಾರು ಬೈದಿದ್ದು, ಈ ಇದೀಗ ವೈರಲ್.
ಇದನ್ನೂ
ಈ ವಿಡಿಯೋವನ್ನು ವಿಡಿಯೋವನ್ನು ghar ke calesh ಹೆಸರಿನ ಎಕ್ಸ್ ಖಾತೆಯಲ್ಲಿ, “ಬೆಂಗಳೂರಿನ ಮಲ್ಲೇಶ್ವರಂನ ಒನ್ ರಸ್ತೆಯಲ್ಲಿ ಕಾರು ಚಾಲಕರಿಬ್ಬರ ಜಗಳ” ಶೀರ್ಷಿಕೆನ್ನು.
ವೈರಲ್ ವಿಡಿಯೋ ನೋಡಿ:
ಕಾಲೇಶ್ ಬಿ/ಡಬ್ಲ್ಯೂ ಈ ವ್ಯಕ್ತಿಯ ಮೇಲೆ ಇಬ್ಬರು ಕಾರು ಚಾಲಕರು ಏಕಮುಖ ರಸ್ತೆಯಲ್ಲಿ ಬರುತ್ತಾರೆ, ಮಲ್ಲೇಶ್ವರಂ, ನಮ್ಮಾ ಬೆಂಗಳೂರು
pic.twitter.com/y38st8gftw– ಘರ್ ಕೆ ಕಲೇಶ್ (ghharkekalesh) ಜುಲೈ 15, 2025
ಆಗುತ್ತಿರುವ ಆಗುತ್ತಿರುವ ಒನ್ ವೇ ಎಂದು ಗೊತ್ತಿದ್ರೂ ಕಾರು ಚಾಲಕನೊಬ್ಬ ಅಲ್ಲಿ ತನ್ನ ಗಾಡಿಯನ್ನು ನುಗ್ಗಿಸುವಂತ ದೃಶ್ಯವನ್ನು. ,
ಇದನ್ನೂ: ಬೆಕ್ಕು ಎಂದುಕೊಂಡು ಮೇಲೆ ನಾಯಿಗಳ ದಾಳಿ!
ಜುಲೈ 15 ರಂದು ಹಂಚಿಕೊಳ್ಳಲಾದ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಲವಾರು ಕಾಮೆಂಟ್ಗಳನ್ನು. ಒಬ್ಬ ಬಳಕೆದಾರರು ಒನ್ ವೇ ಗೊತ್ತಿದ್ದರೂ ಅಲ್ಲಿ ಬಂದಿದ್ದಾನಲ್ಲ, ಅವನೆಂಥ ಮೂರ್ಖ. ಇನ್ನೊಬ್ಬ ಬಳಕೆದಾರರು ನಿಜಕ್ಕೂ ಅವನೊಬ್ಬ ಮೂರ್ಖ ಎಂಬ ಕಾಮೆಂಟ್. ಮತ್ತೊಬ್ಬ ಬಳಕೆದಾರರು ಹೀಗೆ ಬ್ರೇಕ್ ಮಾಡುವವರಿಗೆ ತಕ್ಕ ಶಿಕ್ಷೆ ಕೊಡಬೇಕು ಎಂಬ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಮಾಡಿ