ಬೆಂಗಳೂರು, ಆಗಸ್ಟ್ 02: ವಿದೇಶಕ್ಕೆ ನಕಲಿ ಮೆಡಿಕಲ್ ಸರ್ಟಿಫಿಕೇಟ್ (ನಕಲಿ ವೈದ್ಯಕೀಯ ಪ್ರಮಾಣಪತ್ರ) ನೀಡುತ್ತಿದ್ದ ಶಂಕೆ ಹಿನ್ನಲೆ ಅಸ್ತ ಡಯಾಗ್ನೋಸ್ಟಿಕ್ ಸೆಂಟರ್ (ರೋಗನಿರ್ಣಯ ಕೇಂದ್ರ) ಮೇಲೆ ಕರ್ನಾಟಕ ಪರಿಷತ್ ದಾಳಿ. ಕೌನ್ಸಿಲ್ ಕೌನ್ಸಿಲ್ ಉಲ್ಲಂಘನೆ ವೀಸಾ ಹಗರಣ ಶಂಕೆ, ಈ ಬಗ್ಗೆ ಮೆಡಿಕಲ್ ಕೌನ್ಸಿಲ್ ಕಾನೂನು.
ಡಾ. ಕುಮಾರ್ ಹೇಳಿದ್ದಿಷ್ಟು
ಈ ಬಗ್ಗೆ ವೈದ್ಯಕೀಯ ಪರಿಷತ್ ಸದಸ್ಯ ಡಾ.ಭರತ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದು, ರಾಜಸ್ಥಾನದ ವೈದ್ಯರ ಹೆಸರಲ್ಲಿರುವ ಡಯಾಗ್ನೋಸ್ಟಿಕ್. ರಕ್ತ ರಕ್ತ ತೆಗೆದುಕೊಂಡು ಪರೀಕ್ಷೆ ಮಾಡುತ್ತಾರೆ ಎಂದು.
ಇದನ್ನೂ: ರಾಜ್ಯದಲ್ಲಿದ್ದಾರೆ 1 ಸಾವಿರಕ್ಕೂ ಅಧಿಕ ನಕಲಿ: ಆರೋಗ್ಯ ಇಲಾಖೆಗೆ ದೂರು
ಇದನ್ನೂ
ದಾಳಿ ವೇಳೆ ವೈದ್ಯರಾಗಲಿ, ಸಲಕರಣೆಗಳು ಆಗಿಲ್ಲ. ರೋಗಿಗಳ ಪರಿಶೀಲನೆ ಬಿಲ್ ಯಾವುದು. ರಾಜ್ಯದ ರಾಜ್ಯದ ಜನ ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿದ್ದರು ಎಂದು ಮಾಹಿತಿ.
ಬೇರೆ ಬರುತ್ತಾರೆ:
ಇನ್ನು ಓರ್ವ ಸ್ಥಳೀಯ ಚಂದ್ರು ಎಂಬುವವರು ಮಾತನಾಡಿ, ಇಲ್ಲಿಗೆ ಸ್ಥಳೀಯ ರೋಗಿಗಳು ಬರಲ್ಲ, ಬೇರೆ ರಾಜ್ಯದವರೇ. ಇಲ್ಲಿ ಸರ್ಟಿಫಿಕೇಟ್ ಕೊಟ್ಟರೆ ಹೋಗುವುದಕ್ಕೆ ಅಂತಾರೆ. ಡಾಕ್ಟರ್ ಡಾಕ್ಟರ್ ಇರುವುದನ್ನ ರಕ್ತ ಪರೀಕ್ಷೆ ಮಾಡುತ್ತಿರುವುದನ್ನು ನಾನು. ಪ್ರತಿದಿನ ಬೆಳಗ್ಗೆ 20 ಜನ ಹೋಗುತ್ತಾರೆ. 5 ನಿಮಿಷಕ್ಕೆ ಬರುತ್ತಾರೆ ಎಂದಿದ್ದಾರೆ.
ಸ್ವತಃ ರೋಗಿಗಳಿಂದ ಹಣ ವಸೂಲಿ
ಜಿಲ್ಲೆಯ ಜಿಲ್ಲೆಯ ಔರಾದ್ ಆಸ್ಪತ್ರೆಯಲ್ಲಿ ವೈದ್ಯರೇ ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ. ಹೀಗಾಗಿ ಔರಾದ್ ಪಟ್ಟಣದಲ್ಲಿ ಅಹಿಂದಾ ರಾಜ್ಯಯುವ ಘಟಕದ ವತಿಯಿಂದ ಪ್ರತಿಭಟನೆ ಮಾಡಿ ಆಕ್ರೋಶ.
ಹೆರಿಗೆಗೆಂದು ದಾಖಲಾಗುವ ಪ್ರತಿ 3 ರಿಂದ 4 ಸಾವಿರ. ಹಣವನ್ನ. ಇನ್ನೂ ಉಚಿತವಾಗಿ ಪರಿಕ್ಷೆ, ಸ್ಕ್ಯಾನಿಂಗ್ ಹೀಗೆ ನಾನಾ ಪರಿಕ್ಷೇಗಳಿಗೆ ವಸೂಲಿ ಮಾಡುತ್ತಿದ್ದಾರೆಂದು.
ಇದನ್ನೂ: ಆರೋಗ್ಯ ಇಲಾಖೆ ವಿರುದ್ಧ 108 ಆಂಬುಲೆನ್ಸ್ ನೌಕರರ: ಆಗಸ್ಟ್ 1 ರಿಂದ ಮುಷ್ಕರದ
ನಡೆದ ನಡೆದ ಹಣ ದಂಧೆಯನ್ನ ತಹಶಿಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ. ತಾಲೂಕು ತಾಲೂಕು ಆಸ್ಪತ್ರೆಗೆ ಹೆಚ್ಚಾಗಿ ಭಾಗದ ಬಡ ಹೆಣ್ಣು ಮಕ್ಕಳು ಚಿಕಿತ್ಸೆಗೆಂದು. ಹೆಸರಿಗೆಗಾಗಿ ಉಚಿತ ಸಿಗುತ್ತದೆಂದು. ಆದರೆ ಇಲ್ಲಿಗೆ ಬರುವ ಹಣ ಮಾಡಲಾಗುತ್ತಿತ್ತು.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.