Headlines

ಬೆಂಗಳೂರು: ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ದುರಂತ; ಪರಮೇಶ್ವರ್​ ಹೇಳಿದ್ದಿಷ್ಟು

ಬೆಂಗಳೂರು: ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ದುರಂತ; ಪರಮೇಶ್ವರ್​ ಹೇಳಿದ್ದಿಷ್ಟು


ಬೆಂಗಳೂರು, ಆಗಸ್ಟ್ 16: ಬೆಳಗ್ಗೆ ಬೆಳಗ್ಗೆ ಬೆಂಗಳೂರಿನಲ್ಲಿನ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ಅವಘಡ. ಅವಘಡ ಅವಘಡ ಸಂಭವಿಸಿದ ಗೃಹ ಸಚಿವ ಪರಮೇಶ್ವರ್ ಭೇಟಿ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು, ಇವತ್ತು ಬೆಳಗ್ಗೆ ಮೂರು ಗಂಟೆ ಈ ಅವಘಡ. ಅಗ್ನಿ ದುರಂತದಲ್ಲಿ ಐವರು. ಪ್ಲಾಸ್ಟಿಕ್, ರಬ್ಬರ್ ದಾಸ್ತಾನು. ಚಿಕ್ಕ ಚಿಕ್ಕ ಜಾಗ ಮೇಲೆ ಹೋಗೋಕಾಗ್ತಿಲ್ಲ 30/40 ಜಾಗದಲ್ಲಿ ಅಂತಸ್ತುಗಳ ಕಟ್ಟಡ. ಈ ಬಗ್ಗೆ ಚೆಕ್ ಮಾಡಲು. ಎಫ್ಎಸ್ಎಲ್, ಅಗ್ನಿಶಾಮಕ ಪರಿಶೀಲನೆ. ಯಾವ ಕಾರಣಕ್ಕೆ ನಡೆದಿದೆ ಅನ್ನೋದು. ಪರಿಹಾರ ನೀಡುವ ಬಗ್ಗೆ ಜೊತೆಗೆ ಎಂದರು.



Source link

Leave a Reply

Your email address will not be published. Required fields are marked *