ಬೆಂಗಳೂರು, ಜುಲೈ 2: ಬೈಕ್ ಟ್ಯಾಕ್ಸಿ ಬೆನ್ನಲ್ಲೇ ಆಟೋ ಚಾಲಕರು (ಆಟೋ ಡ್ರೈವರ್‌ಗಳು) ದುಪ್ಪಟ್ಟು ದರ ಮಾಡಲು ಶುರು. ಅಗ್ರಿಗೇಟರ್ ಕಂಪನಿಗಳು ಕೂಡ ದರೋಡೆಗೆ ವರ್ತಿಸಿದ್ದವು. ಇದಕ್ಕೆ ಕಡಿವಾಣ ಅಖಾಡಕ್ಕಿಳಿದ ಸಾರಿಗೆ ಇಲಾಖೆ (ಆರ್‌ಟಿಒ)ಸೋಮವಾರ ಮತ್ತು ಮಂಗಳವಾರ ತಪಾಸಣೆ. ಬೆಂಗಳೂರಿನ ವಿವಿಧೆಡೆ ಹತ್ತು ತಂಡಗಳ ದಾಳಿ, ದುಪ್ಪಟ್ಟು ದರ ವಸೂಲಿ ಆಟೋಗಳನ್ನು ಸೀಜ್. ಸಾರಿಗೆ ಸಾರಿಗೆ ಇಲಾಖೆಯ 56 ಕ್ಕೂ ಅಧಿಕ ಆಟೋಗಳನ್ನು ದುಪ್ಪಟ್ಟು ವಸೂಲಿ ಮಾಡಿರುವ ಹಿನ್ನೆಲೆ ಸೀಜ್.
ನೀಡದ ನೀಡದ ಕಾರಣ 184 ಕ್ಕೂ ದೂರುಗಳನ್ನು ದಾಖಲಿಸಿಕೊಂಡು ಆಟೋ ಚಾಲಕರಿಗೆ ದಂಡ ಸೇರಿದಂತೆ ಇತರೆ ಕಾನೂನು.
ಬೆಂಗಳೂರಿನಲ್ಲಿ ಪ್ರಯಾಣ ದರ?
ಬೆಂಗಳೂರು ನಗರದಲ್ಲಿ ಕಿಲೋಮೀಟರ್ ಪ್ರಯಾಣದ ಕನಿಷ್ಠ ದರ 30 ರುಪಾಯಿ, ಅದರ ನಂತರದ ಪ್ರತಿ ಪ್ರಯಾಣಕ್ಕೆ ಪ್ರಯಾಣಕ್ಕೆ 15 ರುಪಾಯಿ. . ವಿಚಾರವನ್ನು ವಿಚಾರವನ್ನು ಸಾರಿಗೆ ಮತ್ತು ಸಿಎಂ ಗಮನಕ್ಕೆ, ಈ ಇಬ್ಬರು ಗ್ರೀನ್ ನೀಡಿದ್ದೇ ಆದಲ್ಲಿ ಹೊಸ ಜಾರಿ ಆಗುವ.
ಇದನ್ನೂ
ದುಪ್ಪಟ್ಟು ವಸೂಲಿಗೆ ಪ್ರಯಾಣಿಕರಿಂದ ಆಕ್ರೋಶ
ದರ ದರ ಏರಿಕೆ ಮಾತನಾಡಿದ ಆಟೋ, ಆಟೋ ಚಾಲಕರು ಸರ್ಕಾರ ಮಾಡಿರುವ ದರವನ್ನು. ಅವರದ್ದೇ ಕೇಳುತ್ತಾರೆ. ಮೀಟರ್ ಹಾಕುವುದೇ, 100-150 ರುಪಾಯಿ. 100- 200 ರು ಮಾಡಿಕೊಂಡಿದ್ದಾರೆ. ಮಾಡುವುದಾದರೆ ಮಾಡುವುದಾದರೆ ಸರ್ಕಾರ ದರ ನಿಗದಿ ಮಾಡಬೇಕು ಎಂದು.
ಸಮಸ್ಯೆ ಸಮಸ್ಯೆ ಇದೆ ಪ್ರತಿದಿನ ಆಟೋದಲ್ಲಿ ಸಂಚಾರ. ಮೀಟರ್ ಇಲ್ಲ, ಕರೆದ ಕಡೆ ಇಲ್ಲ. ಕಂಪನಿಗಳ ಆ್ಯಪ್ ನಲ್ಲಿ 30-40 ರುಪಾಯಿ ಟಿಪ್ಸ್ ಸೇರಿಸಿದ್ದೇ ಆಟೋ. ಬಗ್ಗೆ ಬಗ್ಗೆ ಸರ್ಕಾರ ಕೈಗೊಳ್ಳಬೇಕು ಎಂದು ಶ್ರೀವಾಣಿ ಆಕ್ರೋಶ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಅಧಿಕಾರಿಗಳು: ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋಗಳು ಸೀಜ್
ಒಟ್ಟಿನಲ್ಲಿ ಆಟೋ, ಅಗ್ರಿಗೇಟರ್ ಕಂಪನಿಗಳ ಸಾರಿಗೆ ಇಲಾಖೆ ಸರಿಯಾದ ಪಾಠ. ಇನ್ನಾದರೂ ಆಟೋ ಚಾಲಕರು ಕರೆದ ಕಡೆ, ನಿಯಮಗಳ ಪ್ರಕಾರವೇ ಪ್ರಯಾಣಿಕರಿಂದ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ಕಾದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ