
ಎಲುಬುಗಳ ಬಲವು ಆರೋಗ್ಯಕರ ಜೀವನಕ್ಕೆ ಅತ್ಯಂತ ಅವಶ್ಯಕ. ಎಲುಬುಗಳ ಸಾಂದ್ರತೆ ಕಡಿಮೆಯಾದರೆ ಅವು ಸುಲಭವಾಗಿ ಮುರಿಯಲು ಕಾರಣವಾಗುತ್ತದೆ. ಎಲುಬುಗಳು ಮತ್ತು ಸ್ನಾಯುಗಳ ಆರೋಗ್ಯಕ್ಕೆ ಕೆಲವು ನಿರ್ದಿಷ್ಟ ಜೀವಸತ್ವಗಳು ಮತ್ತು ಖನಿಜಗಳು ಅಗತ್ಯ.
Source link
ಬಲವಾದ, ಆರೋಗ್ಯಕರ ಮೂಳೆಗಳಿಗೆ ಇಲ್ಲಿವೆ ಟಾಪ್ 7 ಕ್ಯಾಲ್ಸಿಯಂ ಭರಿತ ಆಹಾರಗಳು