Bhargavi LLB: ವೀಕ್ಷಕರ ಜೊತೆ ಮಾತಾಡಲು ಲೈವ್​ಗೆ ಬಂದ್ರೆ ನಟಿಯನ್ನು ಹೀಗಾ ತರಾಟೆಗೆ ತೆಗೆದುಕೊಳ್ಳೋದು?

Bhargavi LLB: ವೀಕ್ಷಕರ ಜೊತೆ ಮಾತಾಡಲು ಲೈವ್​ಗೆ ಬಂದ್ರೆ ನಟಿಯನ್ನು ಹೀಗಾ ತರಾಟೆಗೆ ತೆಗೆದುಕೊಳ್ಳೋದು?



ಆದರೆ, ಬೃಂದಾ ಎಂದ್ರೆ ಸಾಕು, ಈ ಸೀರಿಯಲ್​ ವೀಕ್ಷಕರಿಗೆ ನಖಶಖಾಂತ ಉರಿ ಹತ್ತುತ್ತದೆ. ಇದಕ್ಕೆ ಕಾರಣ, ಆಕೆಯ ನೆಗೆಟಿವ್​ ರೋಲ್​. ಸ್ವಂತ ಅಪ್ಪ- ಅಮ್ಮ ತಂಗಿಯ ವಿರುದ್ಧವೇ ಪಿತೂರಿ ಮಾಡುತ್ತಾ, ಅಪ್ಪನನ್ನು ಕೊಲ್ಲಿಸಲೂ ಯೋಚಿಸದ ಕ್ಯಾರೆಕ್ಟರ್​ ಈಕೆಯದ್ದು. ಜನರು ವಿಲನ್​ ಪಾತ್ರಕ್ಕೆ ಅದೆಷ್ಟರ ಮಟ್ಟಿಗೆ ಉಗಿಯುತ್ತಾರೆ ಎಂದರೆ, ಆ ಪಾತ್ರಕ್ಕೆ ಆ ಪಾತ್ರಧಾರಿಗಳು ಅದೆಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ನಿಜ ಜೀವನದಲ್ಲಿ ನಡೆಯುವ ಪಾತ್ರಗಳೇ ಸೀರಿಯಲ್​ಗಳಲ್ಲಿಯೂ ಪಾತ್ರಧಾರಿಗಳ ರೂಪದಲ್ಲಿ ಮೈದಳೆದರೂ, ಟಿವಿಯಲ್ಲಿ ಅದನ್ನು ನೋಡುವಾಗ ವಿಲನ್​ಗಳ ಮೇಲೆ ಹರಿಹಾಯುವುದು ಉಂಟು.



Source link

Leave a Reply

Your email address will not be published. Required fields are marked *