11 ವರ್ಷದ ಶಬರೀಶ್‌ನನ್ನ ಬಲಿ ಪಡೆದ BMTC; ಸ್ಕೂಟರ್‌ ಡಿಕ್ಕಿಯಾಗಿ ಬಾಲಕನ ಮೇಲೆ ಹರಿದ ಬಸ್

11 ವರ್ಷದ ಶಬರೀಶ್‌ನನ್ನ ಬಲಿ ಪಡೆದ BMTC; ಸ್ಕೂಟರ್‌ ಡಿಕ್ಕಿಯಾಗಿ ಬಾಲಕನ ಮೇಲೆ ಹರಿದ ಬಸ್

11 ವರ್ಷದ ಶಬರೀಶ್‌ನನ್ನ ಬಲಿ ಪಡೆದ BMTC; ಸ್ಕೂಟರ್‌ ಡಿಕ್ಕಿಯಾಗಿ ಬಾಲಕನ ಮೇಲೆ ಹರಿದ ಬಸ್

ಪ್ರತ್ಯಕ್ಷದರ್ಶಿ ಹೇಳಿಕೆ

ಮಗು ಅಪ್ಪ – ಅಮ್ಮಾ ಬೈಕ್ ನಲ್ಲಿ ಹೋಗುತ್ತಿದ್ದರು. ಬೈಕ್ ನಿಂದ ಬಿದ್ದ ಮೇಲೆ ಮಗು ಮೇಲೆಯೇ ಬಸ್ ಹತ್ತಿಸಿದ್ದಾರೆ. ನಾವು ಚಾಮರಾಜಪೇಟೆಯಿಂದ ಬರುತ್ತಿದ್ದಾಗ ಈ ಅಪಘಾತ ನೋಡಿದೇವು. ಅಪಘಾತ ಆದ ಮೇಲೆ ಚಾಲಕ‌ ಎಸ್ಕೇಪ್ ಆಗಲು ಪ್ರಯತ್ನಿಸುತ್ತಿದ್ದನು. ಸ್ಥಳೀಯರ ಸಹಾಯದೊಂದಿಗೆ ಚಾಲಕನನ್ನು ಹಿಡಿಯಲಾಯ್ತು ನಂತರ ಪೊಲೀಸರ ವಶಕ್ಕೆ ನೀಡಲಾಯ್ತು. ನಾವು ಮೃತ ಮಗುವಿನ ಸಂಬಂಧಿಯೂ ಅಲ್ಲ. ಮಗುವಿನ ಸಾವಿಗೆ ನ್ಯಾಯ ಬೇಕೆಂದು ಪ್ರತ್ಯಕ್ಷದರ್ಶಿ ಕಾವ್ಯಾ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *