ಮೆಟ್ರೋ ದರ ಏರಿಕೆ ಪರಿಣಾಮ, ಪ್ರಯಾಣಿಕರ ಸೆಳೆದ ಬಿಎಂಟಿಸಿ: ಹೆಚ್ಚುವರಿ 25 ಲಕ್ಷ ರೂ. ಆದಾಯ!

ಮೆಟ್ರೋ ದರ ಏರಿಕೆ ಪರಿಣಾಮ, ಪ್ರಯಾಣಿಕರ ಸೆಳೆದ ಬಿಎಂಟಿಸಿ: ಹೆಚ್ಚುವರಿ 25 ಲಕ್ಷ ರೂ. ಆದಾಯ!


ಬೆಂಗಳೂರು, ಜುಲೈ 3: ನಮ್ಮ ಮೆಟ್ರೋ, ಬಿಎಂಟಿಸಿ ಎರಡೂ ಬೆಂಗಳೂರಿನ ಸಂಚಾರ. ನಗರದ ನಗರದ ಲಕ್ಷಾಂತರ ಬಳಕೆ ಮಾಡುವ ಸಾರಿಗೆ. ಕಡಿಮೆ ಕಡಿಮೆ ಈ ಸಾರಿಗೆಗಳ‌‌ ಬಳಕೆದಾರರ ಸಂಖ್ಯೆ ಸಂಖ್ಯೆ 50 ಲಕ್ಷಕ್ಕೂ. ಉಭಯ ಉಭಯ ಸಾರಿಗೆಗಳ ನಗರದ ಹಲವು ಕಡೆ ಪೈಪೋಟಿ. ನಾಲ್ಕೈದು ಹಿಂದೆ ನಮ್ಮ ಮೆಟ್ರೋ (ನಮ್ಮಾ ಮೆಟ್ರೋ) ಪ್ರಯಾಣ ದರ ಮಾಡಿದ್ದು, ಮೆಟ್ರೋಗೆ ಕೊಂಚ ಹಿನ್ನಡೆ. ಆದರೆ ಪ್ರಯೋಜನ ಬಿಎಂಟಿಸಿಗೆ (ಬಿಎಂಟಿಸಿ) .

ಪ್ರಯಾಣ ಪ್ರಯಾಣ ದರ ನಂತರ ಬಿಎಂಟಿಸಿ ಬಸ್ಗಳ ಸಂಖ್ಯೆ. ನಿತ್ಯ 2 ಲಕ್ಷ ಪ್ರಯಾಣಿಕರು ಹೆಚ್ಚುವರಿಯಾಗಿ, ಹೆಚ್ಚುವರಿ 25 ಲಕ್ಷ. ಆದಾಯ.

ಬಿಎಂಟಿಸಿ ಪ್ರತಿನಿತ್ಯದ ಸಂಖ್ಯೆ 2 ಲಕ್ಷ

ಫೆಬ್ರವರಿಯಲ್ಲಿ ಮೆಟ್ರೋ ಪರಿಷ್ಕರಣೆ. ದರ ದರ ಹೆಚ್ಚಳ ಆದಾಯ ಹೆಚ್ಚಿಸಿದರೂ ಪ್ರಯಾಣಿಕರ ಇಳಿಕೆಗೆ. ಆದರೆ, ಮೆಟ್ರೋ ಪ್ರಯಾಣ ಬಿಟ್ಟ ಆಯ್ಕೆ ಮಾಡಿಕೊಂಡಿದ್ದು. ಇದಕ್ಕೆ ಕಾರಣ ಕಡಿಮೆ ದರದ. ಜೊತೆಗೆ ಸಂಪರ್ಕದ ವಿಚಾರದಲ್ಲಿ ಬಿಎಂಟಿಸಿ ಇದ್ದ ಕಾರಣ ಅನೇಕರು ಮತ್ತೆ ಬಿಎಂಟಿಸಿಯತ್ತ ಮುಖ‌. ಪರಿಣಾಮವಾಗಿ, ಬಿಎಂಟಿಸಿ ಬಸ್ಗಳಲ್ಲಿ ನಿತ್ಯ ಸಂಚಾರ ಪ್ರಯಾಣಿಕರ ಪ್ರಯಾಣಿಕರ ಕಳೆದ ಮೂರ್ನಾಲ್ಕು ತಿಂಗಳಿನಿಂದ 2 ಲಕ್ಷದಷ್ಟು ಹೆಚ್ಚಳ.

ಇದನ್ನೂ

ಆದಾಯ ವಿವರ

ಹಿಂದೆ ಹಿಂದೆ ನಿತ್ಯ ಸರಾಸರಿ 40 ಲಕ್ಷ ಪ್ರಯಾಣಿಕರ. ನಿತ್ಯದ ಆದಾಯ 6.90 ಕೋಟಿ‌. . ಮೆಟ್ರೋ ದರ ಏರಿಕೆ ಬಳಿಕ ಸರಾಸರಿ ಸರಾಸರಿ 42 ಲಕ್ಷ, ಹಾಗೂ ಆದಾಯ 7.25 ಕೋಟಿ ರೂ.

ಹಿಂದೆ ನಿತ್ಯ ನಿತ್ಯ 6900 ಬಸ್ಗಳಿಂದ 54 ಸಾವಿರ. ಇದೀಗ ಡಿಪೋದಲ್ಲಿದ್ದ ಬಸ್ಗಳನ್ನ ರಸ್ತೆಗಿಳಿಸುವ ಮೂಲಕ 54 ಸಾವಿರ ಇದ್ದ ಟ್ರಿಪ್ಗಳನ್ನು 8 ಸಾವಿರದಷ್ಟು ಮಾಡಿ 62 ಸಾವಿರಕ್ಕೆ ಏರಿಕೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾದ ಸದ್ಯ ಬಿಎಂಟಿಸಿ‌ ನಿರ್ಧಾರಕ್ಕೆ ಬಂದಿದ್ದು, ಇದು ಲಾಭ ಕಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟನಲ್, ವಾಹನ ಸವಾರರಿಗೆ ದುಬಾರಿ ಟೋಲ್ ಬರೆ!

ಒಟ್ಟಿನಲ್ಲಿ ಮೆಟ್ರೋ ದರ ಲಾಭ ಪಡೆದು ತನ್ನ ಆದಾಯವನ್ನು ಹೆಚ್ಚಳ. ಉಳಿದ ಉಳಿದ ಮಾರ್ಗಗಳು‌‌ ಆರಂಭಿಸಿದ ಪರಿಸ್ಥಿತಿ ಹೀಗೆಯೇ ಮುಂದುವರೆಯುತ್ತದೆಯಾ ಎಂಬುದನ್ನು ಕಾದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – 7:53 ಎಎಮ್, ಥು, 3 ಜುಲೈ 25



Source link

Leave a Reply

Your email address will not be published. Required fields are marked *