Headlines

3 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬ್ರೆಂಡನ್ ಟೇಲರ್ ಎಂಟ್ರಿ! ಜಿಂಬಾಬ್ವೆ ಬ್ಯಾಟರ್ ಬೆಸ್ಟ್ ಇನ್ನಿಂಗ್ಸ್‌ಗಳಿವು

ಮೂರು ವರ್ಷಗಳ ನಂತರ ಜಿಂಬಾಬ್ವೆ ಮಾಜಿ ನಾಯಕ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಅವರು ಮತ್ತೆ ಕ್ರಿಕೆಟ್‌ಗೆ ಬಂದಿದ್ದಾರೆ.

2019ರ ಘಟನೆಯಲ್ಲಿ ಭಾರತೀಯ ಉದ್ಯಮಿಯಿಂದ ಹಣ ಪಡೆದಿದ್ದಕ್ಕಾಗಿ ಐಸಿಸಿ 2022ರಲ್ಲಿ ಟೇಲರ್‌ರನ್ನು ನಿಷೇಧಿಸಿತ್ತು.

ಟೇಲರ್ ಅವರ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ನೋಡೋಣ.

Source link

Leave a Reply

Your email address will not be published. Required fields are marked *