
ಹಲವು ಬ್ರ್ಯಾಂಡ್ ಸೊರಗಿದರೆ ಜೂನ್‌ನಲ್ಲಿ ಈ ಕಾರಿಗೆ ಮುಗಿಬಿದ್ದ ಜನ, ಗರಿಷ್ಠ ಮಾರಾಟ ದಾಖಲೆ
<p>ಟಾಟಾ ಮೋಟಾರ್ಸ್, ಮಹೀಂದ್ರ ಸೇರಿದಂತೆ ಹಲವು ಟಾಪ್ ಬ್ರ್ಯಾಂಡ್ ಕಾರುಗಳು ಜೂನ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಆದರೆ ಈ ಕಾರು ಮಾತ್ರ ದಾಖಲೆ ಬರೆದಿದೆ. ಈ ಕಾರಿಗೆ ಜನ ಮುಗಿಬಿದ್ದಿದ್ದಾರೆ. ಜೂನ್ ತಿಂಗಳಲ್ಲಿ ಜನರು ಹೆಚ್ಚು ಖರೀದಿಸಿದ ಕಾರು ಯಾವುದು?</p><p> </p><img><p>ಭಾರತದಲ್ಲಿ ಕಾರು ಖರೀದಿ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಹೊಸ ಕಾರು, ಅಗ್ಗದ ಬೆಲೆಯ ಕಾರು, ಉತ್ತಮ ಸೇಫ್ಟಿ, ಅತ್ಯಾಕರ್ಷಕ ಕಾರು ಹೀಗೆ ಒಬ್ಬೊಬ್ಬರು ಒಂದೊಂದು ಫೀಚರ್ಸ್ ಇಷ್ಟಪಟ್ಟು ಕಾರು ಖರೀದಿಸುತ್ತಾರೆ. ಭಾರತದಲ್ಲಿ ಇದೀಗ ಸುರಕ್ಷತೆ ಹಾಗೂ…