
BIGG BOSSನಲ್ಲಿ ಇತಿಹಾಸ ಸೃಷ್ಟಿ! 7 ಭಾಷೆ ಬಲ್ಲ ಸುಂದರಿ ಹಬುಬು ಎಂಟ್ರಿ: ಸ್ಪರ್ಧಿಗಳಿಗೆ ಶುರು ಟೆನ್ಷನ್… | Ai Meets Reality Habubu To Join Bigg Boss 19 As First Ever Ai Contestant
ಇತ್ತ ಕನ್ನಡದ ಬಿಗ್ಬಾಸ್ ಹವಾ ಸೃಷ್ಟಿಸುತ್ತಿರುವ ನಡುವೆಯೇ ಇದೀಗ ಇತಿಹಾಸ ರಚನೆಗೆ ಬಿಗ್ಬಾಸ್ ಸಜ್ಜಾಗಿದೆ. ಹಬುಬು ಎನ್ನುವ ಸುಂದರಿ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾಳೆ. ಯಾರೀಕೆ? ಕನ್ನಡದ ಬಿಗ್ಬಾಸ್ ಹವಾ ಜೋರಾಗಿದೆ. ಬಿಗ್ಬಾಸ್ಗೆ ಇದೇ ನನ್ನ ಕೊನೆಯ ನಿರೂಪಣೆ ಎಂದು ಹೇಳುವ ಮೂಲಕ, ಅದಕ್ಕೆ ಸಾಕಷ್ಟು ಕಾರಣಗಳನ್ನು ಕೊಟ್ಟು, ನಿರೂಪಣೆ ಸಾಧ್ಯವೇ ಇಲ್ಲ ಎಂದಿದ್ದ ಸುದೀಪ್ ಅವರು ಮತ್ತೆ ಬಿಗ್ಬಾಸ್ಗೆ ಮರಳುವುದಾಗಿ ಹೇಳಿದ್ದಾರೆ. ಮುಂದಿನ ಬಿಗ್ಬಾಸ್ಗೆ ಹೋಗಲ್ಲ ಎಂದು ಹೇಳಿರುವುದು ಪ್ರಚಾರಕ್ಕಾಗಿ ಎಂದು ಈ ಹಿಂದೆ ಹೇಳಿದವರು ಕೆಲವರು…