ಹೈಕೋರ್ಟ್, ಅಭಿವೃದ್ಧಿ ನಿಗಮ
ಬೆಂಗಳೂರು, ಜುಲೈ 01: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಲ್ಲಿ ನಡೆದ (ಮಹರ್ಷಿ ವಾಲ್ಮಿಕಿ ನಿಗದಿತ ಬುಡಕಟ್ಟು ಅಭಿವೃದ್ಧಿ ನಿಗಮ ಲಿಮಿಟೆಡ್) ಅಕ್ರಮ ಹಣ ವರ್ಗಾವಣೆ (ಅಕ್ರಮ ಹಣ ವರ್ಗಾವಣೆ) ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಎಸ್ಐಟಿಗೆ ಸೂಚನೆ. ಸಿಬಿಐ ಈವರೆಗೆ ಬ್ಯಾಂಕ್ ಸೀಮಿತವಾಗಿ ನಡೆಸುತ್ತಿತ್ತು. ಇನ್ನು, ಸಿಬಿಐನಿಂದ ಪ್ರಕರಣದ ಸಮಗ್ರ ತನಿಖೆ ಶಾಸಕರಾದ ಶಾಸಕರಾದ ಬಸನಗೌಡ ಪಾಟೀಲ್, ರಮೇಶ, ಮಾಜಿ ಶಾಸಕರಾದ ಅರವಿಂದ ಮತ್ತು ಕುಮಾರ್ ಬಂಗಾರಪ್ಪ ರಿಟ್ ಅರ್ಜಿ.
ಬ್ಯಾಂಕ್ ಅರ್ಜಿ ತಿರಸ್ಕರಿಸಿದ್ದ ಕೋರ್ಟ್
ವಾಲ್ಮೀಕಿ ವಾಲ್ಮೀಕಿ ನಿಗಮದ ಹಗರಣದ ಸಿಬಿಐಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೈಕೋರ್ಟ್ಗೆ ಅರ್ಜಿ. ಈ ಪ್ರಕರಣದಲ್ಲಿ ಹಣ ಆರೋಪಗಳಿದ್ದು, ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಬ್ಯಾಂಕ್. ಆದರೆ, ಹೈಕೋರ್ಟ್ ಮನವಿಯನ್ನು.
ಎಲ್ಲಿಗೆಲ್ಲ ಹಣ?
ವಾಲ್ಮೀಕಿ ನಿಗಮದಲ್ಲಿನ ನಿಗಮದಲ್ಲಿನ 187 ಕೋಟಿ. ಹಣ ಅಕ್ರಮವಾಗಿ ಎಂದು. 187 ಕೋಟಿ ರೂಪಾಯಿಯಲ್ಲಿ 94 ಕೋಟಿ ಹೈದರಾಬಾದ್ ಅಂದರೆ, ಹೈದರಾಬಾದ್ನ ಫಸ್ಟ್. ಫಸ್ಟ್ ಭರ್ತಿ 18 ನಕಲಿ ಖಾತೆಗಳಿಗೆ 94 ಕೋಟಿ ವರ್ಗಾವಣೆ. ಇದೆಲ್ಲವೂ ಮಾಜಿ ಸಚಿವ ಆಪ್ತ ನಾಗರಾಜ್ ಹಾಗೂ ಆಂಧ್ರದ ನಾಗೇಶ್ವರ್ ರಾವ್ ಸೂಚನೆಯಂತೆ.
ಇದನ್ನೂ
ವರ್ಗಾವಣೆ ವರ್ಗಾವಣೆ ಆದ ಮಧ್ಯವರ್ತಿ ಸತ್ಯನಾರಾಣ ವರ್ಮಾ. ಈ 18 ನಕಲಿ ಖಾತೆಗಳಿಂದ ಖಾತೆಗಳಿಗೆ 94 ಕೋಟಿ ರೂಪಾಯಿ. ನೆಟ್, ಆರ್ಟಿಜಿಎಸ್, ಫೋನ್, ಗೂಗಲ್ ಪೇ ಮೂಲಕ ಹಣವನ್ನು ವರ್ಗಾವಣೆ, ಆ ಹಣವನ್ನ ವರ್ಮಾ ಡ್ರಾ ಮಾಡಿಕೊಂಡು ನೆಕ್ಕಂಟಿ, ನಾಗೇಶ್ವರ್ ರಾವ್ ಜತೆಗೂಡಿ ಹಂಚಿಕೆ.
ಇದನ್ನೂ: ನಿಗಮದ ನಿಗಮದ ಹಣದಲ್ಲಿ ಕಾರು, ಲೋಕಸಭಾ ಚುನಾವಣೆಗೆ 21 ಕೋಟಿ.ಬಳಕೆ: ಇಡಿ ತನಿಖೆಯಲ್ಲಿ ಬಹಿರಂಗ
ಪದ್ಮನಾಭ್ಗೆ ಸಿಕ್ಕಿದ್ದು ₹ 5 ಕೋಟಿ
ಎಂಡಿಯಾಗಿದ್ದ ಪದ್ಮನಾಭಗೆ 5 ಕೋಟಿ ರೂಪಾಯಿ ಬಂದಿತ್ತು. ಈ ಹಣದಲ್ಲಿ ಅರ್ಧ ಮಗನ ಸ್ನೇಹಿತನ ಮನೆಯಲ್ಲಿ, ಅಂದರೆ ನೆಲಮಂಗಲದ ಗೋವಿನಹಳ್ಳಿಯ ಮನೆಯಲ್ಲಿದ್ದ. ಮನೆಯಲ್ಲಿ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು 3.64 ಕೋಟಿ ಹಣವನ್ನ ಹಣವನ್ನ. ಅಲ್ಲದೆ, ಪದ್ಮನಾಭ ಸ್ನೇಹಿತರೊಬ್ಬರ ಬಚ್ಚಿಟ್ಟಿದ್ದ 30 ಲಕ್ಷ ರೂಪಾಯಿ ನಗದು ಸೀಜ್. ಅಲ್ಲದೆ, ನಾಗೇಂದ್ರ ಆಪ್ತ 25 ಲಕ್ಷ., ದದ್ದಲ್ ಆಪ್ತನಿಗೆ 55 ಲಕ್ಷ., ದದ್ದಲ್ ಆಪ್ತ 55 ಲಕ್ಷ. ನೀಡಿರುವುದು ತಿಳಿದುಬಂದಿತ್ತು. ಹೀಗೆ 94 ಕೋಟಿ ರೂಪಾಯಿ ನೆಕ್ಕಂಟಿ ನಾಗರಾಜ್ ಮತ್ತು ಸತ್ಯನಾರಾಯಣ ವರ್ಮಾ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ