
ಪ್ರಸಿದ್ಧ ನಟ ಕೋಟ ಶ್ರೀನಿವಾಸ ರಾವ್ ಅವರ ನಿಧನದಿಂದ ಚಿತ್ರರಂಗದಲ್ಲಿ ದುಃಖ ಮಡುಗಟ್ಟಿದೆ. ಕೋಟ ಶ್ರೀನಿವಾಸ ರಾವ್ 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಪಾತ್ರಗಳಲ್ಲಿ, ವಿಲನ್ ಆಗಿ, ಪೋಷಕ ನಟರಾಗಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸಿದ್ದಾರೆ.<img>ಕೋಟ ಶ್ರೀನಿವಾಸ ರಾವ್ ಅವರ ನಿಧನದಿಂದ ಚಿತ್ರರಂಗದಲ್ಲಿ ದುಃಖ ಮಡುಗಟ್ಟಿದೆ. 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಮಿಡಿ, ವಿಲನ್, ಪೋಷಕ ನಟರಾಗಿ ತಮ್ಮದೇ ಶೈಲಿ ಪ್ರದರ್ಶಿಸಿದ್ದಾರೆ. ನಾಲ್ಕು ದಶಕಗಳ ಕಾಲ ಟಾಲಿವುಡ್ ನಲ್ಲಿ ಬ್ಯುಸಿ ಆರ್ಟಿಸ್ಟ್ ಆಗಿದ್ದರು.<img><p>ಕೋಟ ಅವರ ನಿಧನದಿಂದ ಅವರ ವೃತ್ತಿಜೀವನದ ವಿಶೇಷಗಳನ್ನು ಅಭಿಮಾನಿಗಳು ಸ್ಮರಿಸುತ್ತಿದ್ದಾರೆ. ವಿಶೇಷವಾಗಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಕೋಟಗೆ ಉತ್ತಮ ಬಾಂಧವ್ಯವಿತ್ತು. ಯಮುಡಿಕಿ ಮೊಗುಡು, ಮೆಕ್ಯಾನಿಕ್ ಅಳ್ಳುಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.</p><img><p>ಕೋಟ ಶ್ರೀನಿವಾಸ ರಾವ್ ಅವರ ಮದ್ಯಪಾನದ ಅಭ್ಯಾಸದ ಬಗ್ಗೆ ಹಲವು ವರದಿಗಳು ಬಂದಿದ್ದವು. ‘ನೀನು ತುಂಬಾ ಕುಡಿಯುತ್ತಿದ್ದೀಯ, ನೀನು ಒಳ್ಳೆ ಆರ್ಟಿಸ್ಟ್, ಹೀಗೆ ಜೀವನ ಹಾಳ್ ಮಾಡ್ಕೋಬೇಡ’ ಅಂತ ಚಿರು ಹಲವು ಬಾರಿ ಎಚ್ಚರಿಸಿದ್ದರಂತೆ.</p><img><p>’ನೀನು ತುಂಬಾ ಕುಡಿಯುತ್ತಿದ್ದೀಯ, ನೀನು ಒಳ್ಳೆ ಆರ್ಟಿಸ್ಟ್, ಹೀಗೆ ಹಾಳ್ ಮಾಡ್ಕೋಬೇಡ’ ಅಂತ ಚಿರು ಹಲವು ಬಾರಿ ನನ್ನ ಮೇಲೆ ಕೂಗಾಡಿದ್ದಾರೆ ಅಂತ ಕೋಟ ಹೇಳಿದ್ದಾರೆ. ಚಿರು ನನ್ನ ಮೇಲೆ ಕೂಗಾಡೊದ್ರಲ್ಲಿ ತಪ್ಪಿಲ್ಲ, ನನ್ನ ಮೇಲೆ ಪ್ರೀತಿ ಇದ್ದದ್ದರಿಂದ ಅರಚಿದ್ರು.</p><img><p>ಆದರೆ ಕುಡಿದು ಶೂಟಿಂಗ್ಗೆ ಹೋಗ್ತಿದ್ದೆ ಅನ್ನೋದು ಸುಳ್ಳು ಅಂತ ಕೋಟ ಹೇಳಿದ್ದಾರೆ. ಚಿರು ಮೊದಲ ಚಿತ್ರ ಪ್ರಾಣಂ ಖರೀದು ಚಿತ್ರದ ಮೂಲಕವೇ ಕೋಟ ಸಿನಿ ಜೀವನ ಶುರುವಾಯಿತು. ಬ್ಯಾಂಕ್ ಉದ್ಯೋಗಿಯಾಗಿದ್ದ ಕೋಟ ರಂಗಭೂಮಿ ನಟರಾಗಿದ್ದರು.</p>
Source link
ನೀನು ಸೂಪರ್ ಆಕ್ಟರ್, ಹೀಗೆ ಜೀವನ ಹಾಳು ಮಾಡ್ಕೋಬೇಡ: ಕೋಟಗೆ ಎಚ್ಚರಿಕೆ ಕೊಟ್ಟಿದ್ರು ಚಿರಂಜೀವಿ