Headlines

ಮೋನಿಕಾ ಮೋನಿಕಾ..ಕೂಲಿ ಸಿನಿಮಾ ಮೂಲಕ ಅಬ್ಬರಿಸಿದ ಸೌಬಿನ್ ಹೊಸ BMW ಕಾರು ಖರೀದಿ

ಮೋನಿಕಾ ಮೋನಿಕಾ..ಕೂಲಿ ಸಿನಿಮಾ ಮೂಲಕ ಅಬ್ಬರಿಸಿದ ಸೌಬಿನ್ ಹೊಸ BMW ಕಾರು ಖರೀದಿ

ಮೋನಿಕಾ ಮೋನಿಕಾ..ಕೂಲಿ ಸಿನಿಮಾ ಮೂಲಕ ಅಬ್ಬರಿಸಿದ ಸೌಬಿನ್ ಹೊಸ BMW ಕಾರು ಖರೀದಿ

ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ ‘ಕೂಲಿ’ ಚಿತ್ರದಲ್ಲಿ ರಜನಿ ಜೊತೆ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್, ಸೌಬಿನ್ ಶಾಹಿರ್, ಸತ್ಯರಾಜ್, ಶ್ರುತಿ ಹಾಸನ್, ಪೂಜಾ ಹೆಗ್ಡೆ ಮುಂತಾದವರು ನಟಿಸಿದ್ದಾರೆ. ಈ ಪೈಕಿ ಸೌಬಿನ್ ಶಾಹಿರ್ ಹಲವರಿಗೆ ಅಚ್ಚರಿ ನೀಡಿದ್ದಾರೆ. ಕಾಮಿಡಿ ಸೇರಿದಂತೆ ಹಲವು ಪಾತ್ರಗಳನ್ನು ನಿಭಾಯಿಸಿದ್ದ ಸೌಬಿನ್ ಕೂಲಿ ಸಿನಿಮಾದಲ್ಲಿನ ನಟನೆ ಹಲವರಿಗೆ ಅಚ್ಚರಿ ನೀಡಿದ್ದರೆ, ಅಭಿಮಾನಿಗಳಿಗೆ ರಸದೌತಣ ನೀಡಿತ್ತು. 

Source link

Leave a Reply

Your email address will not be published. Required fields are marked *