ಚೆನ್ನೈನಲ್ಲಿ ರಜನಿಕಾಂತ್ Coolie Movie ಟಿಕೆಟ್‌ ಬೆಲೆ 60 ರೂ, ಬೆಂಗಳೂರಿನಲ್ಲಿ ಮಾತ್ರ 2000 ರೂಪಾಯಿ ಲೂಟಿ! | Coolie Movie Ticket Price Chennai And Bengaluru

ಚೆನ್ನೈನಲ್ಲಿ ರಜನಿಕಾಂತ್ Coolie Movie ಟಿಕೆಟ್‌ ಬೆಲೆ 60 ರೂ, ಬೆಂಗಳೂರಿನಲ್ಲಿ ಮಾತ್ರ 2000 ರೂಪಾಯಿ ಲೂಟಿ! | Coolie Movie Ticket Price Chennai And Bengaluru

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಕೂಲಿ ಸಿನಿಮಾ ನಾಳೆ ವಿಶ್ವದಾದ್ಯಂತ ತೆರೆಗೆ ಬರ್ತಾ ಬೆಂಗಳೂರಿನಲ್ಲೂ ತಲೈವಾ ಸಿನಿಮಾ ಕ್ರೇಜ್ ಜೋರಾಗಿದೆ. ಎಂದಿನಂತೆ ಬೆಂಗಳೂರಿನಲ್ಲಿ ಟಿಕೆಟ್ ದರ ಯದ್ವಾತದ್ವಾ ಹೆಚ್ಚಿಸಿ ಅಕ್ಷರಶಃ ಲೂಟಿ ಮಾಡಲಾಗ್ತಾ ಇದೆ. ತಮಿಳುನಾಡಿನಲ್ಲಿ ಈ ಸಿನಿಮಾ 60 ರೂಪಾಯಿಯಲ್ಲಿ ನೋಡಬಹುದು. ಆದ್ರೆ ಬೆಂಗಳೂರಿನಲ್ಲಿ ಈ ಸಿನಿಮಾ ನೋಡಬೇಕು ಅಂದರೆ  ಕನಿಷ್ಟ 500 ರೂಪಾಯಿ ಬೇಕು.

Source link

Leave a Reply

Your email address will not be published. Required fields are marked *