Headlines

Daisy Bopanna: ಗಾಳಿಪಟದ ಮೂಲಕ ಕನ್ನಡಿಗರ ಹೃದಯ ಕದ್ದ ಸೌಮ್ಯ ಟೀಚರ್… ಈಗ ಬೈಕ್ ರೇಸರ್

Daisy Bopanna: ಗಾಳಿಪಟದ ಮೂಲಕ ಕನ್ನಡಿಗರ ಹೃದಯ ಕದ್ದ ಸೌಮ್ಯ ಟೀಚರ್… ಈಗ ಬೈಕ್ ರೇಸರ್



ಬೈಕ್, ಭಯ, ಆ ಉತ್ಸಾಹ, ಹುರುಪು, ಅನಿಶ್ಚಿತತೆ, ತಂತ್ರ, ಫೋಕಸ್, ಗಟ್ಟಿತನ, ದೈಹಿಕ ದೃಢತೆ (physical fitness) – ಇವೆಲ್ಲವೂ ನನ್ನ ರೈಡಿಂಗ್ ಮೇಲಿನ ಪ್ರೀತಿಯನ್ನು ಮತ್ತಷ್ಟು ಇನ್ನಷ್ಟು ಹೆಚ್ಚಿಸಿದೆ. ಇದೆಲ್ಲವೂ ಸಾಧ್ಯವಾಗಿದೆ ಅಂದ್ರೆ, ಇದು ಕೇವಲ ಆರಂಭ ಅಷ್ಟೇ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಬೈಕ್ ರೇಸಿಂಗ್ ಜರ್ನಿ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿಯನ್ನು ತೋರಿಸಿದ್ದಾರೆ ಗಾಳಿಪಟ ಚೆಲುವೆ.



Source link

Leave a Reply

Your email address will not be published. Required fields are marked *