ಯಶ್ (yash) ತಾಯಿ ಪುಷ್ಪ, ಸಿನಿಮಾ ಆಗಿದ್ದಾರೆ. ಆದರೆ ಸಿನಿಮಾಕ್ಕಿಂತಲೂ ತಮ್ಮ ಹೆಚ್ಚು ಮಾಡುತ್ತಿದ್ದಾರೆ. ಯಶ್, ಕಾಯಕದಲ್ಲಿ ನಂಬಿಕೆ ಇಟ್ಟರೆ ಅವರ ತಾಯಿ ‘ಕ್ಯಾತೆ’ಯಲ್ಲಿ ಇಟ್ಟಂತಿದೆ. ಪುಷ್ಪ ಅವರು ‘ಕೊತ್ತಲವಾಡಿ’ ಸಿನಿಮಾ. ಸೋತ ಸೋತ ನೀಡಿದ ಸಂದರ್ಶನದಲ್ಲಿ ಸೋಲಿಗೆ ಕೆಆರ್ಜಿ ಫಿಲಮ್ಸ್ನ ನಿರ್ಮಾಪಕ ಕಾರ್ತಿಕ್ ಗೌಡ ಕಾರಣ ಎಂದು. ಅದೇ ನಟಿ, ಸಂಬಂಧಿಯೂ ಆಗಿರುವ ದೀಪಿಕಾ ಬಗ್ಗೆ ವಿನಾಕಾರಣ ತುಚ್ಛವಾಗಿ. ಇದೀಗ ದೀಪಿಕಾ ಸರಿಯಾಗಿ ಪ್ರತ್ಯುತ್ತರ.
ಯೂಟ್ಯೂಬ್ ಚಾನೆಲ್ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರ ತಾಯಿ ಪುಷ್ಪಲತಾಗೆ ಸಂದರ್ಶಕಿ, ‘ನಿಮ್ಮ ಮುಂದಿನ ಸಿನಿಮಾಕ್ಕೆ ದೀಪಿಕಾ ದಾಸ್ ನಾಯಕಿಯಂತೆ?’ ಎಂಬ ಕೇಳಿದ್ದಾರೆ. ಪ್ರಶ್ನೆಯಿಂದ ಪುಷ್ಪಲತಾ, ‘ದೀಪಿಕಾ ದಾಸ್‌ಗೂ ನಮಗೂ. ಅವಳು ಯಾವ ಹೀರೊಯಿನ್ನು, ಯಾವ ಮಾಡಿದ್ದಾಳೆ? ಎಂದು ಮಾಡಿದ್ದಾರೆ. ಮುಂದುವರೆದು, ‘ನಮ್ಮ ಸಂಬಂಧವೇ ಆದರೂ ದೂರ. ಅವರ ಯಾಕೆ ಕೇಳ್ತೀರಾ? ನನ್ನ ಬೈಯಲ್ವಾ? ಇನ್ನು ಬಹಳ ಇದ್ದಾರೆ, ಅವರ ಬಗ್ಗೆ ಬೇಕಾದರೆ. ದೀಪಿಕಾ ಏನು ರಮ್ಯಾನಾ? ರಕ್ಷಿತಾನಾ? ಒಂದು ದೊಡ್ಡದಾಗಿ ಸಾಧನೆ ಮಾಡಿದ್ದರೆ ಬಗ್ಗೆ ಕೇಳಿ ಅದು ಬಿಟ್ಟು ದೀಪಿಕಾ ದಾಸ್ ಕಥೆ ಕಥೆ? ‘ .
ಇದನ್ನೂ ಓದಿ: ‘ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’; ಪುಷ್ಪಾಗೆ ದೀಪಿಕಾ ದಾಸ್
ನಟಿ ದೀಪಿಕಾ ಯಶ್ ತಾಯಿ. ದೊಡ್ಡಮ್ಮ ದೊಡ್ಡಮ್ಮ ಬಗ್ಗೆ ಕ್ಷುಲ್ಲಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ದೀಪಿಕಾ, ‘ಹೊಸ ಕಲಾವಿದರನ್ನು ಬೆಳೆಸೋ ಕಲಾವಿದರಿಗೆ ಬೆಲೆ ಕೊಡೋದ್ದನ್ನು. ಇಲ್ಲಿವರೆಗೂ ಯಾರ ಹೆಸರನ್ನು ಬಂದಿಲ್ಲ ಬರಲ್ಲ. ಬೆಲೆಕೊಟ್ಟ ಬೆಲೆಕೊಟ್ಟ ಮಾತ್ರಕ್ಕೆ ಯಾರ ಮೇಲೂ ಭಯ ಅಂತ. ಅದು ಅಮ್ಮ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಆದರೂ. ವಿಥ್ ಡ್ಯೂ ರೆಸ್ಪೆಕ್ಟ್ ಆಫ್ ಅವರ್. ನಾನು ಯಾವ ದೊಡ್ಡ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ ನನ್ನ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ‘.
ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ದಾಸ್, ‘ಸತ್ಯದ ತಲೆ ಮೇಲೆ ಹೊಡೆದಂತೆ. ಯಾರೂ ಹೋಗಿಲ್ಲ. ಯಾರೂ ನಮ್ಮ ಬರುವ ಅವಶ್ಯಕತೆಯೂ. ಇಲ್ಲದ್ದನ್ನು ಇಲ್ಲದ್ದನ್ನು ಮಾತನಾಡಿ ಹಾಗೂ ನನ್ನ ಕುಟುಂಬವನ್ನು ಎಳೆದು. ದೊಡ್ಡವರ ಅತಿರೇಕದ ಇನ್ನಾದರೂ. ಇನ್ನು ಇದರ ಬಗ್ಗೆ ಇನ್ನೇನೂ ಮಾತನಾಡುವುದಿಲ್ಲ ‘ಎಂದು ದೀಪಿಕಾ ದಾಸ್.
ಸಿನಿಮಾ ಇಲ್ಲಿ ಕ್ಲಿಕ್ ಮಾಡಿ