ಮಾವಿನ ಮುಗಿಬಿದ್ದ ಜನ ಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಉತ್ತರಾಖಂಡ, ಜುಲೈ 15: ಫ್ರೀಯಾಗಿ ಸಿಗುತ್ತೆ ಅಂದ್ರೆ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬೇಕಾದ್ರೂ. ಹೀಗೆ ಹಣ್ಣು, ತರಕಾರಿ ತುಂಬಿದ ವಾಹನ ಪಲ್ಟಿಯಾದಾಗ (ಉರುಳಿಸಿದ ಟ್ರಕ್) ಚಾಲಕನ ಸಹಾಯಕ್ಕೂ ಬಾರದೆ ಹಣ್ಣು ತರಕಾರಿಗಳನ್ನು ದೋಚಿ ಓಡಿ ಹೋದಂತಹ ಘಟನೆಗಳು ಈ ಹಿಂದೆಯೂ. . .
ಪಲ್ಟಿಯಾದ ಟ್ರಕ್‌ನಿಂದ ಮಾವಿನ ಹಣ್ಣನ್ನು ಹೆಕ್ಕಲು ಮುಗಿಬಿದ್ದ:
ಈ ಘಟನೆ ಉತ್ತರಾಖಂಡದ ನಡೆದಿದ್ದು, ಫ್ರೀಯಾಗಿ ಸಿಕ್ಕ ಮಾವಿನ ಹಣ್ಣನ್ನು ಮಾಡಲು ಜನ. ಡೆಹ್ರಾಡೂನ್‌ನ ರಿಸ್ಪಾನಾ ಸೇತುವೆ ಮಾವಿನ ಹಣ್ಣುಗಳನ್ನು ಬೃಹತ್ ಟ್ರಕ್ ಪಲ್ಟಿಯಾಗಿದ್ದು, ಪರಿಣಾಮ ವಾಹನದಲ್ಲಿದ್ದ ಹಣ್ಣುಗಳೆಲ್ಲಾ ರಸ್ತೆಗೆ. ಹಣ್ಣುಗಳು ಬಿದ್ದಿದ್ದೆ, ಅಲ್ಲಿದ್ದ ಜನರೆಲ್ಲರೂ ಓಡೋಡಿ ಚೀಲ, ಬುಟ್ಟಿಗಳಲ್ಲಿ ತುಂಬಿಸಿ ಹಣ್ಣುಗಳನ್ನು ಮನೆಗೆ. ವಿಪರ್ಯಾಸ ವಿಪರ್ಯಾಸ ಏನೆಂದ್ರೆ ಸ್ಥಿತಿಯ ಬಗ್ಗೆ ಯಾರು ತಲೆಕೆಡಿಸಲೇ.
ಓದಿ
ಇಂಡಿಯಾ ಟುಡೇ ಪ್ರಕಾರ, ಈ ಘಟನೆಯಲ್ಲಿ ಯಾವುದೇ. ಉರುಳಿ ಉರುಳಿ ಬಿದ್ದ ಸಂಚಾರ ಅಸ್ತವ್ಯಸ್ಥವಾಗಿದ್ದು, ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಸಂಚಾರಕ್ಕೆ ಅನುವು ಮಾಡಿ.
ವೈರಲ್ ವಿಡಿಯೋ ನೋಡಿ:
देह के पुल प एक आम लद पलट।। में में को चोट आई, मग सड़क े सीले ने कुछ की आँखें आँखें आँखें आपद को हुए, कई लोग टोक-थैले लेक लूटने जुट गए, म क मेल हो हो हो! pic.twitter.com/ntqz8n4dpr
– ಭೂಪಿ ಪನ್ವಾರ್ (@askbhupi) ಜುಲೈ 16, 2025
ಈ ಕುರಿತ ವಿಡಿಯೋವನ್ನು ವಿಡಿಯೋವನ್ನು bhupi panwar ಹೆಸರಿನ ಖಾತೆಯಲ್ಲಿ. ವೈರಲ್ ಆಗುತ್ತಿರುವ ಮಹಿಳೆಯರು, ಮಕ್ಕಳು ಸೇರಿದಂತೆ ರಸ್ತೆಯಲ್ಲಿ ಹೋಗಿ ಬರುವವರೆಲ್ಲರೂ ಬಿದ್ದ ಮಾವಿನ ಹಣ್ಣುಗಳನ್ನು ನಿರತರಾಗಿರುವ ನಿರತರಾಗಿರುವ.
ಇದನ್ನೂ: ರಸ್ತೆಬದಿಯಲ್ಲಿ ಗುಲಾಬಿ ಮಾರುತ್ತಿದ್ದ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ
ಜುಲೈ 16 ರಂದು ಹಂಚಿಕೊಳ್ಳಲಾದ ವಿಡಿಯೋ 35 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಲವಾರು ಕಾಮೆಂಟ್ಸ್‌ಗಳನ್ನು. ಒಬ್ಬ ಬಳಕೆದಾರರು ಇಂತಹ ಭಾರತ ಎಂದಿಗೂ ಅಭಿವೃದ್ಧಿ ಹೊಂದಿದ ದೇಶವಾಗಲು ಸಾಧ್ಯವಿಲ್ಲ. ಇನ್ನೊಬ್ಬ ಬಳಕೆದಾರರು ರಸ್ತೆಯಲ್ಲಿ ಬಿದ್ದ ಹೆಕ್ಕುವುದರಲ್ಲಿ ತಪ್ಪೇನು ಕಾಣುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು. ಮತ್ತೊಬ್ಬ ಬಳಕೆದಾರರು ಅಮಾನವೀಯತೆಯ ಅದ್ಭುತ ಪ್ರದರ್ಶನ ಎಂದು ಕಾಮೆಂಟ್.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಮಾಡಿ