
ದೇವನಹಳ್ಳಿ, ಜೂನ್ 30: ಫೈನಾನ್ಸ್ ಫೈನಾನ್ಸ್ ಬೇಸತ್ತು ಸೆಲ್ಫಿ ಮಾಡಿ ವಿಷಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ಗ್ರಾಮದಲ್ಲಿ. ಸುಬ್ರಹ್ಮಣಿ (38) ಆತ್ಮಹತ್ಯೆ. ದೇವನಹಳ್ಳಿ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ.
ಫೈನಾನ್ಸ್ ಫೈನಾನ್ಸ್ ಬ್ಯಾಂಕ್ನಲ್ಲಿ 5 ಲಕ್ಷ ರೂ ಲೋನ್. ಇತ್ತೀಚಿಗೆ ಕಂತು ಡ್ಯೂ ಮನೆ ಜಪ್ತಿ ಬ್ಯಾಂಕ್ನಿಂದ ನೋಟಿಸ್ ಜಾರಿ. ನನ್ನ ನನ್ನ ಸಾವಿಗೆ ಫೈನಾನ್ಸ್ ಕಾರಣ ಅಂತಾ ವಿಡಿಯೋ ಮಾಡಿ ಆತ್ಮಹತ್ಯೆ. ಫೈನಾನ್ಸ್ ಫೈನಾನ್ಸ್ ಬ್ಯಾಂಕ್ ಮೃತನ ಕುಟುಂಬಸ್ಥರು ಆಕ್ರೋಶ.
ಮತ್ತಷ್ಟು ಅಪ್ಡೇಟ್.