Headlines

DharmaSthala Mystery: ನೇತ್ರಾವತಿ ದಡದ ನೂರಾರು ಶವಗಳು? ಧರ್ಮಸ್ಥಳದ ಭೂಗರ್ಭ ರಹಸ್ಯದ ಬಗ್ಗೆ SIT ಶೋಧನೆ | Dharmasthala Mystery Neetrawati Hidden Truth Suh

DharmaSthala Mystery: ನೇತ್ರಾವತಿ ದಡದ ನೂರಾರು ಶವಗಳು? ಧರ್ಮಸ್ಥಳದ ಭೂಗರ್ಭ ರಹಸ್ಯದ ಬಗ್ಗೆ SIT ಶೋಧನೆ | Dharmasthala Mystery Neetrawati Hidden Truth Suh

ನೇತ್ರಾವತಿ ದಡದ ಧರ್ಮಸ್ಥಳದಲ್ಲಿ ನೂರಾರು ಶವಗಳು ಹೂತಿರುವ ಶಂಕೆ ಶುರುವಾಗಿದೆ. 20 ವರ್ಷಗಳ ನಂತರ ಅನಾಮಧೇಯ ವ್ಯಕ್ತಿಯೊಬ್ಬನ ಹೇಳಿಕೆಯು ತಲೆಬುರುಡೆ ಕೇಸ್‌ಗೆ ನ್ಯೂ ಟ್ವಿಸ್ಟ್ ನೀಡಿದೆ. ಎಸ್‌ಐಟಿ ತನಿಖೆಗೆ ಪ್ರವೇಶಿಸಿದೆ. ಭೂಗರ್ಭದಲ್ಲಿ ಅಡಗಿದಿರುವ ಕಪ್ಪು ರಹಸ್ಯ ಬಯಲಾಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರ ಹುಡುಕಾಟ ಶುರುವಾಗಿದೆ.

Source link

Leave a Reply

Your email address will not be published. Required fields are marked *