Headlines

Thanmaya Kashyap: ಕಂದನ ಜೊತೆ ‘ದೃಷ್ಟಿಬೊಟ್ಟು’ ವಿಲನ್​ ಶರಾವತಿ! ಅಮ್ಮನನ್ನೇ ಮೀರಿಸೋ ಮಗ…

Thanmaya Kashyap: ಕಂದನ ಜೊತೆ ‘ದೃಷ್ಟಿಬೊಟ್ಟು’ ವಿಲನ್​ ಶರಾವತಿ! ಅಮ್ಮನನ್ನೇ ಮೀರಿಸೋ ಮಗ…


ಶರಾವತಿ ಎಂದ್ರೆ ಸಾಕು, ಸೀರಿಯಲ್​ ಪ್ರಿಯರಿಗೆ ದೃಷ್ಟಿಬೊಟ್ಟು ವಿಲನ್​ನತ್ತ ಚಿತ್ತ ಹರಿಯುತ್ತದೆ, ಜೊತೆಗೆ ನಖಶಖಾಂತ ಉರಿ ಹತ್ತುತ್ತದೆ. ಇದಕ್ಕೆ ಕಾರಣ, ಆಕೆಯ ನೆಗೆಟಿವ್​ ರೋಲ್​. ನಾಯಕ ದತ್ತನನ್ನು ಕೈಗೊಂಬೆ ರೀತಿ ಆಡಿಸುತ್ತಾ, ದೃಷ್ಟಿ ಮತ್ತು ದತ್ತನನ್ನು ದೂರ ಮಾಡಲು ಇನ್ನಿಲ್ಲದ ಕುತಂತ್ರ ಮಾಡುತ್ತಲೇ ಜನರಿಗೆ ಛೀಮಾರಿ ಹಾಕಿಸಿಕೊಳ್ತಿರೊ ಕ್ಯಾರೆಕ್ಟರ್​ ಇದು. ಜನರು ವಿಲನ್​ ಪಾತ್ರಕ್ಕೆ ಅದೆಷ್ಟರ ಮಟ್ಟಿಗೆ ಉಗಿಯುತ್ತಾರೆ ಎಂದರೆ, ಆ ಪಾತ್ರಕ್ಕೆ ಆ ಪಾತ್ರಧಾರಿಗಳು ಅದೆಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ.



Source link

Leave a Reply

Your email address will not be published. Required fields are marked *