ಬೆಂಗಳೂರು (ಜು. 09): ಪೊದೆಗಳ ಮಧ್ಯೆ ಗಾಯಗೊಂಡು ಮಹಿಳೆಯೊಬ್ಬರ ವಿಡಿಯೋ ಮಾಧ್ಯಮದಲ್ಲಿ ಹೆಚ್ಚು ವೈರಲ್. ಪೊಲೀಸರು ಪರಿಶೀಲಿಸುತ್ತಿರುವುದನ್ನು. ಪೊಲೀಸರು ಪೊಲೀಸರು ಗಾಯಗೊಂಡ ಸುತ್ತಲೂ ಅವರು ಉಸಿರಾಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂದು. ಹತ್ತಿರದಲ್ಲಿ ಇತರ ಕೂಡ. ಈ ಘಟನೆ ಜಾರ್ಖಂಡ್ನಲ್ಲಿ, ಆರು ಹುಡುಗರು ಒಟ್ಟಾಗಿ ಬಾಲಕಿಯ ಮೇಲೆ ಮಾಡಿ ನಂತರ ಪೊದೆಗಳಲ್ಲಿ ಎಂಬ ಹೇಳಿಕೆಯೊಂದಿಗೆ ಇದನ್ನು.
ವಿಡಿಯೋವನ್ನು ಹಂಚಿಕೊಂಡವರ, ಆರು ಹುಡುಗರು ಈ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ನಂತರ ಕೊಂದು. ಪೋಸ್ಟ್ಗೆ ಕಾಮೆಂಟ್, ಅನೇಕ ಜನರು ಘಟನೆಗೆ ಸರ್ಕಾರವನ್ನು ದೂಷಿಸುತ್ತಿದ್ದಾರೆ ಮತ್ತು ಆರೋಪಿಗಳಿಗೆ ಮರಣದಂಡನೆ.
ಇದನ್ನೂ
ಇದು ಚಿತ್ರೀಕರಣದ ದೃಶ್ಯ:
ಟಿವಿ 9 ಕನ್ನಡ ಫ್ಯಾಕ್ಟ್ ನಡೆಸಿದ ಸಂಶೋಧನೆಯಲ್ಲಿ ಇದು ಯಾವುದೇ ನೈಜ ಘಟನೆಯ ವಿಡಿಯೋ, ಬದಲಾಗಿ ಸಿನಿಮಾ ಶೂಟಿಂಗ್ನ ಎಂದು ತಿಳಿದುಬಂದಿದೆ. ವೀಡಿಯೊದ ವೀಡಿಯೊದ ಕಂಡುಹಿಡಿಯಲು, ನಾವು ಇನ್ವಿಡ್ ಉಪಕರಣದ ಸಹಾಯದಿಂದ ವೈರಲ್ ವಿಡಿಯೋದ ಪ್ರಮುಖ ಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ಅವುಗಳನ್ನು ಅವುಗಳನ್ನು.
ಸರ್ಚ್ ಮಾಡಿದಾಗ protip__panging ಹೆಸರಿನ ಹೆಸರಿನ ಇನ್ಸ್ಟಾಗ್ರಾಮ್ ವಿಡಿಯೋದ ದೀರ್ಘ ಆವೃತ್ತಿಯನ್ನು ನಾವು. ವಿಡಿಯೋವನ್ನು ಮೇ 14, 2025 ರಂದು. ಲಭ್ಯವಿರುವ ಪ್ರಕಾರ, ವಿಡಿಯೀ ಲುಜೆಗ್ ಸಿನಿಮಾ. prodip__panging ನ ಇನ್ಸ್ಟಾ ಖಾತೆಯನ್ನು, ಖಾತೆಯ ಬಯೋದಲ್ಲಿ ಬಳಕೆದಾರರು ತಮ್ಮನ್ನು ಕಲಾವಿದ.
ಫ್ಯಾಕ್ಟ್ ಚೆಕ್: ತೆಲಂಗಾಣದಲ್ಲಿ ರೈಲ್ವೆ ಹಳಿಗಳ ಕಾರು ಚಲಾಯಿಸಿದ್ದು ಮುಸ್ಲಿಂ ಮಹಿಳೆಯೇ ?: ಸತ್ಯ ಇಲ್ಲಿದೆ ನೋಡಿ
ತನಿಖೆಯ, chand_raj_music ಎಂಬ ಇನ್ನೊಂದು ಇನ್ಸ್ಟಾಗ್ರಾಮ್ ವೈರಲ್ ವಿಡಿಯೋಗೆ ಮತ್ತೊಂದು ವಿಡಿಯೋ ನಮಗೆ. ಇಲ್ಲಿಯೂ, ಆ ವಿಡಿಯೋ ಚಲನಚಿತ್ರದ ಚಿತ್ರೀಕರಣದ ದೃಶ್ಯ.
ಚಿತ್ರಕ್ಕೆ ಚಿತ್ರಕ್ಕೆ ಸಂಬಂಧಿಸಿದ ಬ್ಲಾಗ್ಗಳನ್ನು ನಾವು ಯೂಟ್ಯೂಬ್ನಲ್ಲಿ. ಮೇ 2025 ರಲ್ಲಿ, ಯೂಟ್ಯೂಬ್ನಲ್ಲಿ ಬ್ಲಾಗರ್ಗಳು ಬ್ಲಾಗರ್ಗಳು ಚಿತ್ರೀಕರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು. ವೈರಲ್ ಕಾಣುವ ಅದೇ ಬ್ಲಾಗಿಂಗ್ ವಿಡಿಯೋದಲ್ಲೂ.
https://www.youtube.com/watch?v=LEKSOA1P1S4
ಕ್ಯಾಮೆರಾಮನ್ ಅವರ, ವೈರಲ್ ಕ್ಲಿಪ್ನಿಂದ ದೃಶ್ಯದ ವಿಡಿಯೋವನ್ನು ನಾವು ಬೇರೆ ಕೋನದಿಂದ. ಇದರಲ್ಲಿ, ಪೊಲೀಸರಂತೆ ನಟಿಸುವ ಮಹಿಳೆಯನ್ನು ಎತ್ತಿ ಆಂಬ್ಯುಲೆನ್ಸ್ ಕಡೆಗೆ ಕರೆದೊಯ್ಯುತ್ತಿರುವಾಗ, ಅವರು ಯಾವುದೋ ಕಾರಣಕ್ಕಾಗಿ. ಇದರ ನಂತರ, ಪೊಲೀಸ್ ಸಮವಸ್ತ್ರ ಧರಿಸಿದ ನಗಲು. ಇದನ್ನೆಲ್ಲ, ಇದು ಒಂದು ಸಿನಿಮಾದ ಚಿತ್ರೀಕರಣದ ವಿಡಿಯೋ.
ಟಿವಿ 9 ಕನ್ನಡ ತನ್ನ ಅರಣ್ಯದ ಮಧ್ಯೆ ಮಲಗಿರುವ ಮಹಿಳೆಯ ವೈರಲ್ ವಿಡಿಯೋದ ಮಾಡಲಾಗಿರುವ ಹೇಳಿಕೆ ಸುಳ್ಳು ಎಂದು. ಈ ವಿಡಿಯೋ ಯಾವುದೇ ಘಟನೆಯದ್ದಲ್ಲ, ಬದಲಾಗಿ ಸಿನಿಮಾದ.
ಇನ್ನಷ್ಟು ಫ್ಯಾಕ್ಟ್ ಚೆಕ್ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಸಂಜೆ 5:15, ಬುಧ, 9 ಜುಲೈ 25