Video : ನಡುರಸ್ತೆಯಲ್ಲೇ ತಂದೆ ಮಗನ ಹೊಡೆದಾಟ : ಕಾರಣ ತಿಳಿದಿದ್ರೆ ನೀವು ಶಾಕ್ ಆಗ್ತೀರಾ

Video : ನಡುರಸ್ತೆಯಲ್ಲೇ ತಂದೆ ಮಗನ ಹೊಡೆದಾಟ : ಕಾರಣ ತಿಳಿದಿದ್ರೆ ನೀವು ಶಾಕ್ ಆಗ್ತೀರಾ


ಚೀನಾ, ಜುಲೈ 10: ಪರೀಕ್ಷೆ ಎಂದರೆ ಮಕ್ಕಳಿಗಿಂತ ಹೆತ್ತವರಿಗೆ. ಪಾಸ್ ಪಾಸ್ ಆದ್ರೂ ದೇವ್ರೇ ಎಂದು ಹರಕೆ ಪೋಷಕರು. ಒಂದು ವೇಳೆ ಪರೀಕ್ಷೆಯಲ್ಲಿ ಆದ್ರೆ ಮಕ್ಕಳಿಗೆ ಬೈಯಬಹುದು, ಸಿಟ್ಟಿನಲ್ಲಿ. ಆದರೆ ಇಲ್ಲೊಬ್ಬ ತಂದೆಯೂ ಫೇಲ್ ಆದ ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದಾನೆ, ಅದು ನಡುರಸ್ತೆಯಲ್ಲಿ ಮಗನು ಒದೆ. ಏಟು ಏಟು ತಿಂದ ಕೊನೆಗೆ ತಂದೆಗೆ ತಿರುಗಿಸಿ ಹೊಡೆಯಲು. ತಂದೆ ಮಗ ಪರಸ್ಪರ ಘಟನೆಯೂ ಚೀನಾದ ಬೀಜಿಂಗ್‌ನಲ್ಲಿ ಬೀಜಿಂಗ್‌ನಲ್ಲಿ (ಚೀನಾದ ಬೀಜಿಂಗ್) ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ((ಸಾಮಾಜಿಕ ಮಾಧ್ಯಮ) ಈ ವಿಡಿಯೋ ಸಿಕ್ಕಾಪಟ್ಟೆ ಆಗಿದ್ದು ಈ ತರಹ ಅಪ್ಪ ಮಗ ಇದ್ರೆ ಉದ್ಧಾರ.

@ಏಷಿಯಾನ್ಡಾನ್ 4 ಹೆಸರಿನ ಎಕ್ಸ್ ಶೇರ್ ಮಾಡಿಕೊಳ್ಳಲಾದ ವಿಡಿಯೋದಲ್ಲಿ ಮಗ ಫೇಲ್ ಎನ್ನುವ ಕೋಪದಲ್ಲಿ ಬೆಲ್ಟ್ ಹಿಡಿದುಕೊಂಡು ಮಗನನ್ನು ರಸ್ತೆಯುದ್ದಕ್ಕೂ ಅಟ್ಟಾಡಿಸಿಕೊಂಡು ಹೋಗಿದ್ದಾನೆ. ಮೊದಲಿಗೆ ಸುಮ್ಮನೆ ಇದ್ದ ಕೊನೆಗೆ ತಂದೆಗೆ ಕೋಲಿನಿಂದ ಹೊಡೆಯಲು ಶುರು. ತಂದೆ ಮಗ ಇಬ್ಬರೂ ದೃಶ್ಯವನ್ನು ನೋಡಬಹುದು.

ಇದನ್ನೂ

ಇದನ್ನೂ:ವೀಡಿಯೊ: ನೀವು ತುಂಬಾನೇ ಬ್ಯೂಟಿಫುಲ್ ಎಂದ ಸಿಬ್ಬಂದಿ, ಪತ್ನಿಯನ್ನು ಹೊಗಳುತ್ತಿದ್ದಂತೆ ಗರಂ ಆದ

ವೈರಲ್ ಇಲ್ಲಿದೆ ನೋಡಿ

ವಿಡಿಯೋ ವಿಡಿಯೋ ಈಗಾಗಲೇ ಸಾವಿರಕ್ಕೂ ಅಧಿಕ ವೀಕ್ಷಣೆ. ಬಳಕೆದಾರರೊಬ್ಬರು, ಇದು ರಣಭಯಂಕರ ಕಾಳಗದ ಎಂದು ತಮಾಷೆಯಾಗಿ ಕಾಮೆಂಟ್. ಇನ್ನೊಬ್ಬರು, ಪ್ರತಿಯೊಬ್ಬ ತಂದೆತಾಯಿ ಅದೆಷ್ಟೋ ಇದನ್ನೇ ಮಾಡುತ್ತಾ. ಕೆಲವು ಕೆಲವು ಅತ್ಯುತ್ತಮ ಕಲೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಮತ್ತೊಬ್ಬರು, ನಿಜವಾದ ತಂದೆಯೂ ಯಾವತ್ತಿಗೂ ಹೊಡೆಯುವ ಬದಲು ತಪ್ಪನ್ನು ತಿದ್ದಿ ಬುದ್ಧಿ. ರೀತಿ ರೀತಿ ರಸ್ತೆಯುದ್ದಕ್ಕೂ ಹೋಗಿ ಹೊಡೆಯುವುದಿಲ್ಲ ಎಂದು ಕಾಮೆಂಟ್.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – 6:01 PM, ಥು, 10 ಜುಲೈ 25





Source link

Leave a Reply

Your email address will not be published. Required fields are marked *