(ಒತ್ತಡ) ಯಾರಿಗೆ ಇಲ್ಲ, ಪ್ರತಿಯೊಬ್ಬರಿಗೂ ತಮ್ಮದೇ ಆದ ಮಾನಸಿಕ. . ಆದರೆ ಈ ಒತ್ತಡ ಬಗ್ಗೆ ಹೈದರಾಬಾದ್‌ನ ಆಸ್ಪತ್ರೆಯ ನರರೋಗ ತಜ್ಞ. ಸುಧೀರ್ ಕುಮಾರ್, ಡಿಎಂ ((ಡಾ. ಸುಧೀರ್ ಕುಮಾರ್ ಎಂಡಿ ಡಿಎಂ) ಅವರು ಪೋಸ್ಟ್, ಈ ಸಮಸ್ಯೆಯಿಂದ ಹೊರಬರುವುದು ಹೇಗೆ. ಒತ್ತಡ ಒತ್ತಡ ನಿರ್ವಹಣೆಯ ವೈದ್ಯರು ಏನ್, ಈ ಕುರಿತಾದ ಇಲ್ಲಿದೆ.
Y ಹೈಡರ್ಬಾದ್ ಡಾಕ್ಟರ್ ಹೆಸರಿನ ಎಕ್ಸ್ ಖಾತೆಯಲ್ಲಿ ಮಾಡಲಾದ ಮಾಡಲಾದ ವಿಡಿಯೋದಲ್ಲಿ ಮುಕ್ತರಾಗುವುದು ಹೇಗೆ ಎಂದು ಹತ್ತು ಹತ್ತು. ಸುಧೀರ್ ನೀಡಿದ್ದಾರೆ. ಈ ಈ.
ಇದನ್ನೂ
- ವ್ಯಾಯಾಮ, ನಡಿಗೆ ಅಥವಾ ಯೋಗದಂತಹ ತೊಡಗಿಕೊಳ್ಳಿ: ಪ್ರತಿದಿನ 20 ರಿಂದ 30 ನಿಮಿಷಗಳ ಕಾಲ ಚಟುವಟಿಕೆಗಳು ಎಂಡಾರ್ಫಿನ್ ಗಳನ್ನು, ಕಾರ್ಟಿಸೋಲ್ ಅನ್ನು ಕಡಿಮೆ ಮಾಡಿ ಸ್ಥಿತಿಯನ್ನು.
ವೈರಲ್ ಇಲ್ಲಿದೆ ನೋಡಿ
Daily ದೈನಂದಿನ ಜೀವನದಲ್ಲಿ ತಂಡವು ದುರದೃಷ್ಟವಶಾತ್ ಸಾಮಾನ್ಯವಾಗಿದೆ. ನಗುತ್ತಿರುವ ವ್ಯಕ್ತಿಯನ್ನು ನೋಡುವುದು ಹೆಚ್ಚು ಕಷ್ಟಕರವಾಗಿದೆ. ಆದಾಗ್ಯೂ, ವಾಸ್ತವದಲ್ಲಿ, ಸಂತೋಷವು ಸ್ವಾಭಾವಿಕವಾಗಿ ಬರುತ್ತದೆ ಮತ್ತು ಒತ್ತಡವನ್ನು ಆಹ್ವಾನಿಸಬೇಕಾಗಿದೆ.
-ಇಲ್ಲಿ, ನಾನು ಸಂತೋಷವಾಗಿರಲು ಮತ್ತು ಒತ್ತಡವನ್ನು ದೂರವಿಡಲು ಟಾಪ್ 10 ವಿಷಯಗಳನ್ನು ಹಂಚಿಕೊಳ್ಳುತ್ತೇನೆ:
1.… pic.twitter.com/myjtdcnsfr
– ಡಾ ಸುಧೀರ್ ಕುಮಾರ್ ಎಂಡಿ ಡಿಎಂ (idhyderabaddoctor) ಆಗಸ್ಟ್ 17, 2025
- ಸಲ್ಲಿಸುವ ಅಭ್ಯಾಸವಿರಲಿ: ನೀವು ಯಾರಿಗಾದರೂ ಕೃತಜ್ಞತೆ ಅಭ್ಯಾಸ. ದಿನದ ಎರಡು ಮೂರು ಬರೆದಿಡುವ ಅಭ್ಯಾಸವು ಮೆದುಳನ್ನು ಸಕಾರಾತ್ಮಕ ಭಾವನೆಯನ್ನು.
- ಜನರೊಂದಿಗೆ: ಕುಟುಂಬ, ಸ್ನೇಹಿತರೊಂದಿಗೆ ಕಳೆಯುವುದು. ಸಣ್ಣ ಪುಟ್ಟ ಮಾತುಕಥೆಗಳು ಹಾರ್ಮೋನುಗಳನ್ನು ಮಾಡುತ್ತದೆ.
- ಉಸಿರಾಟ ತೆಗೆದುಕೊಳ್ಳಿ: ದಿನದ 5-10 ನಿಮಿಷಗಳ ಧ್ಯಾನ, ಪ್ರಾರ್ಥನೆ ಅಥವಾ ನಿಮ್ಮ ಮೇಲೆ ಕೇಂದ್ರೀಕರಿಸುವುದು ಬಹಳ. ಇದು ಶಾಂತಗೊಳಿಸಿ, ಆತಂಕವನ್ನು ಕಡಿಮೆ ಸಹಕಾರಿಯಾಗಿದೆ.
- ಚೆನ್ನಾಗಿ : ದಿನಕ್ಕೆ 7–9 ಗಂಟೆಗಳ ಗುಣಮಟ್ಟದ ಒತ್ತಡ, ಕಿರಿಕಿರಿಯನ್ನು ಕಡಿಮೆ.
- ಆಹಾರ ಸೇವಿಸಿ : ಸಾಕಷ್ಟು ಹಣ್ಣುಗಳು, ತರಕಾರಿಗಳು, ಪ್ರೋಟೀನ್ ಒಮೆಗಾ ಒಮೆಗಾ -೩ ಸೇರಿದಂತೆ ಸಮತೋಲಿತ ಆಹಾರ, ಇದರಿಂದ ಮನಸ್ಥಿತಿಯೂ.
- ಕೆಲಸದಲ್ಲಿ ತೊಡಗಿಸಿಕೊಳ್ಳಿ: ವಿವಿಧ, ಹವ್ಯಾಸಗಳು, ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಂತೋಷವು ಒತ್ತಡವೂ ಕಡಿಮೆಯಾಗಲು.
- ಹೊರಾಂಗಣ ಪ್ರಕೃತಿಯೊಂದಿಗೆ ಸಮಯ ಕಳೆಯಿರಿ: ಬೆಳಗಿನ ಸೂರ್ಯನ, ಹಚ್ಚ ಹಸಿರಿನ ವಾತಾವರಣವು ಆತಂಕವನ್ನು ಮಾಡುತ್ತದೆ, ಮಾನಸಿಕ ಸ್ಥಿತಿಯನ್ನು.
- ಸಮಯವನ್ನು ಕಡಿಮೆಗೊಳಿಸಿ: ಮೊಬೈಲ್, ಸೋಶಿಯಲ್ ಮೀಡಿಯಾದ. ಹೆಚ್ಚು ಮೊಬೈಲ್ ಬಳಕೆಯೂ ಹಾಗೂ ಹೆಚ್ಚಿಸುತ್ತದೆ. ಮಲಗುವ 1 ಗಂಟೆ ಮೊದಲು ಮುನ್ನ ಮೊಬೈಲ್ ಬಳಸುವುದನ್ನು.
- ನಗುತ್ತಾ ಇರಿ: ಹಾಸ್ಯ, ಸಂಗೀತ ಅಥವಾ ತಮಾಷೆಯ ಮನಸ್ಸನ್ನು. ಹಾಗೂ ಹೃದಯದ ಸುಧಾರಿಸುತ್ತವೆ.
ಇದನ್ನೂ: ಆತಂಕ, ಒತ್ತಡಕ್ಕೆ ಎಲೆ ಎಲೆ
ನೀವು ವಿಚಾರಗಳು ಇವು
- ಹೆಚ್ಚು ಕುಡಿಯುವುದು.
- “ಇಲ್ಲ” ಎಂದು ಹೇಳದೆ ಬೇರೆಯವರಿಗೆ ಬದ್ಧರಾಗುವುದು. “ಇಲ್ಲ” ಎಂದು ಹೇಳಲು.
- ನಿಮ್ಮನ್ನು ಇತರರೊಂದಿಗೆ. ಬೇರೆಯರಿಂದ ಪಡೆಯಿರಿ, ಆದರೆ ಹೋಲಿಕೆ ತಪ್ಪಿಸಬೇಕು.
- ದ್ವೇಷ ಸಾಧಿಸುವುದು ಅಥವಾ ವಿಷಯಗಳ ಯೋಚಿಸುವುದು. “ಕ್ಷಮಿಸಲು ಮರೆಯಲು” ಕಲಿಯಿರಿ ಎಂದು ಹೇಳುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ